ಸ್ಮಶಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ದುನಿಯಾ ವಿಜಿ ಸ್ಯಾಂಡಲ್ ವುಡ್ನ ಕರಿಚಿರತೆ ನಟ ದುನಿಯಾ ವಿಜಯ್ ತಮ್ಮ 43 ನೇ ವರ್ಷದ ಹುಟ್ಟುಹಬ್ಬವನ್ನ ಇಂದು ಆಚರಿಸಿಕೊಂಡರು. 43ನೇ ವಸಂತಕ್ಕೆ ಕಾಲಿಟ್ಟಿರುವ...
ಅಕ್ರಮ ಶಸ್ತಾಸ್ತ್ರ ಹೊಂದಿರುವ ಪ್ರಕರಣದಲ್ಲಿ ಇಂದು ತೀರ್ಪು ಪ್ರಕಟ ಮಾಡಿದ ಜೋದ್ಪುರ್ ನ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ನಿರ್ದೋಷಿ ಎಂದು ತೀರ್ಪು ನೀಡಿದೆ. ಹಮ್ ಸಾಥ್, ಸಾಥ್ ಹೇ ಚಿತ್ರೀಕರಣದ...
ಕಳೆದ ಭಾನುವಾರದಂದು ಆಯೋಜಿಸಿದ್ದ ‘ಚಿತ್ರ ಸಂತೆ’ ಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ೫ ಲಕ್ಷ ದಂಡ ವಿಧಿಸಿದೆ. ಪ್ರತಿ ವರ್ಷ ನಡೆಸುವ...
ಕಾಲಿಗೆ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ 3 K.M ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ಈ ಮೂರು ಜನ ಸಹೋದರರು… ಈಗ ದೇಶದ ಪ್ರಮುಖ ಕಂಪನಿಗಳಿಗೆ ಬಾಸ್ ಆದ ಕಥೆ ಅವರೇ N....
ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ ‘ಉತ್ತರಕಾಂಡ’ ಸೋಮವಾರ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ. ಮೊದಲ ದಿನವೇ ‘ಉತ್ತರಕಾಂಡ’ ಪುಸ್ತಕದ ಮೊದಲ ಆವೃತ್ತಿ ಬಿಕರಿಯಾಗಿವೆ...
ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ತಿಪ್ಪೆಸ್ವಾಮಿರವರು ಎಸ್ ಐ ತರಬೇತಿ ಪಡೆಯುತ್ತಿದ್ದರು. ಮೂಲತಃ ಗ್ರಾಮೀಣ ಪ್ರತಿಭೆಯಾಗಿದ್ದ ತಿಪ್ಪೆಸ್ವಾಮಿರವರು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದರು . ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ನಾಗರಾಜ್...
ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ವಿವಿಧ ಹೊಸ ರೈಲು ಸೇವೆಗಳು ಮತ್ತು ರೈಲ್ವೇ ಯೋಜನೆಗೆ ಚಾಲನೆ ಮಾಡಿದರು. ಮೆಜೆಸ್ಟಿಕ್ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಮನಗರ ನಡುವೆ ಮೆಮೂ...
21 ದಿನದಲ್ಲಿ 45 ಮಂದಿ ಲಕ್ಷಾಧೀಶರರು ವಾರಕ್ಕೆ 15 ಮಂದಿ ಅದೃಷ್ಟಶಾಲಿಗಳ ಆಯ್ಕೆ ಏಪ್ರಿಲ್ 14ರಂದು ಮೆಗಾ ಡ್ರಾ ಬಹುಮಾನ 614 ಮಂದಿಗೆ ತಲಾ 50,000 ರೂ. ಬಹುಮಾನ 6500...
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಶೀಘ್ರದಲ್ಲೇ ತನ್ನ ಪ್ರಯಾಣಿಕರಿಗೆ ರಾಜ್ಯದ ಗ್ರಾಮೀಣ ಪ್ರದೇಶದಂತೆ ಎಲ್ಲಾ ಬಸ್ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿಕೊಡಲಿದೆ. ಈಗಾಗಲೇ ರಾಜ್ಯದ 24 ಬಸ್ನಿಲ್ದಾಣಗಳಲ್ಲಿ ಉಚಿತ...
ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಬದಿಯ ಗೋಡೆ ಕುಸಿತ ಪ್ರತಿಷ್ಠಿತ ಮಂತ್ರಿ ಬಿಲ್ಡರ್ಸ್ ಮಾಲೀಕತ್ವದ ‘ಮಂತ್ರಿ ಮಾಲ್’ ನ ಹಿಂಬದಿಯ ಗೋಡೆ ಕುಸಿದಿದೆ. ಘಟನೆಯಲ್ಲಿ ಓರ್ವ ಕೆಲಸಗಾರರಾದ ಲಕ್ಷ್ಮಮ್ಮ ಎಂಬುವವರಿಗೆ ಸಣ್ಣ...
ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಂಗ್ ಏಕಾಏಕಿ ಏಕದಿನ ಮತ್ತು ಟಿ-20 ಪಂದ್ಯಗಳ ನಾಯಕತ್ವ ತ್ಯಜಿಸಿದ ವಿಷಯ ಈಗ ಚರ್ಚೆಯ ವಿಷಯವಾಗಿದೆ.ಒಬ್ಬೊಬ್ಬರು ಒಂದೊಂದು ರೀತಿಯ...
ಜನಪ್ರಿಯತೆಯ ಉತ್ತುಂಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಿದ್ದಾರೆ. ನೋಟ್ ಬ್ಯಾನ್ ನಂತರ ಇದೀಗ ಖಾದಿ ಕ್ಯಾಲೆಂಡರ್ ವಿವಾದ ಅವರನ್ನು ಆವರಿಸಿಕೊಂಡಿದೆ. ಖಾದಿಯ ರಾಯಭಾರಿಯಾಗಿ ದಶಕಗಳಿಂದ ಮಹಾತ್ಮಗಾಂಧಿ...
ಇವರು ಜೋಸೆಫ್ ಶೇಖರ್ ,ತಮಿಳು ನಾಡು ಮೂಲದವರು ಪಕ್ಷಿ ಮಾನವ ಎಂದೇ ಪ್ರಖ್ಯಾತರು ವೃತ್ತಿಯಲ್ಲಿ ಕ್ಯಾಮೆರಾ ರಿಪೇರಿ ಮಾಡುವವರು ಪ್ರವೃತ್ತಿಯಲ್ಲಿ ಪಕ್ಷಿ ಸಲಹೆಗಾರರು. ಇವರು ತಮ್ಮ 40 ಶೇಕಡಾ ಕ್ಯಾಮೆರಾ...
ಸೇನೆ ಮತ್ತು ಅರೆ ಮಿಲಿಟರಿ ಪಡೆಗಳ ಮಧ್ಯೆ ತಾರತಮ್ಯವೇಕೆ? ಯೋಧನ ಅಳಲು ನವದೆಹಲಿ :ಯೋಧ ಜೀತ್ ಸಿಂಗ್ ಅರೆ ಸೇನಾಪಡೆಯಲ್ಲಿ ನೀಡುತ್ತಿರುವ ಸೌಕರ್ಯಗಳ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ, ಉತ್ತಮ ಸೌಲಭ್ಯಗಳನ್ನು...
ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಭಾರತೀಯರು ಹಿಂದೆ ಇದ್ದಿರಬಹುದು, ಆದರೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಅಪಾರ. ಈ ಬಾರಿ ಭಾರತೀಯ ಮೂಲದ ಅಮೆರಿಕನ್...
ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ನಟಿಸುತ್ತಿರುವ ವಿಐಪಿ ಚಿತ್ರದ ಶುಟಿಂಗ್ ನಡೆಯುವಾಗ ಕಾಲು ಜಾರಿ ಬಿದ್ದು ಸಹ ಕಲಾವಿದೆ ಪದ್ಮಾವತಿ ಎಂಬುವವರು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಆವಲಹಳ್ಳಿಯಲ್ಲಿ ನಡೆದಿದೆ....
13 ವರ್ಷಗಳ ಹಿಂದೆ ಸಲಿಂಗಕಾಮದ ಆರೋಪದಡಿ ಜೈಲು ಸೇರಿದ್ದ ಗೌರಿಶಂಕರ ಶ್ರೀಗಳು ವಿಧಿವಶ. ಅಂದಿನ ದಿನಗಳಲ್ಲಿ ಸಿದ್ದಗಂಗಾ ಮಠದ ಅಧ್ಯಕ್ಷ ಸ್ಥಾನದಿಂದ ಗೌರಿಶಂಕರ ಶ್ರೀಗಳನ್ನ ವಜಾಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಶ್ರೀಗಳು...
ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಮಾರ್ಚ್ 9ರಂದು ನಗರದ ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟ ಸುದೀಪ್ ಮತ್ತವರ ಪತ್ನಿ ಪ್ರಿಯಾಗೆ ಕೌಟುಂಬಿಕ ನ್ಯಾಯಾಲಯ ಸೋಮವಾರ...
ಜಮ್ಮು: ಕೈಯಲ್ಲಿ ಅರೆ ಬೆಂದ ಪರೋಟಾ ಮತ್ತು ಚಹಾದ ಲೋಟ ತೋರಿಸಿ, ನೋಡಿ ಇದೇ ನಮ್ಮ ಬ್ರೇಕ್ಫಾಸ್ಟ್ ಎಂದು ಯೋಧರಿಗೆ ನೀಡುವ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಬಿಎಸ್ಎಫ್...
ವಾಷಿಂಗ್ಟನ್: ವಿದೇಶಿ ರಾಯಭಾರಿಗಳಿಗೆ ಗೇಟ್ ಪಾಸ್ ನೀಡುವ ನಿರ್ಧಾರ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಟ್ರಂಪ್ ಕೈಗೊಂಡ ಎರಡನೇ ವಿವಾದಾತ್ಮಕ ತೀರ್ಮಾನವಾಗಿದೆ. ಗ್ಲೋಬಲ್ ರನ್ನಿಂಗ್ ಕಂಪನಿ ಸಿಇಒ ರೆಕ್ಸ್ ಟಿಲ್ಲರ್...
ಬೆಂಗಳೂರು: ವಾರದ ಕಥೆ ಕಿಚ್ಚನ ಜೊತೆ ಶುರುವಾಗೋ ಮೊದಲೇ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಇನ್ನೊಂದು ಟ್ವಿಸ್ಟ್ ನೀಡಿದ್ರು. ಅದೇನೆಂದರೆ ಈ ವಾರ 2 ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ...
ಸುಪ್ರೀಂ ಕೋರ್ಟ್ ನಿಷೇಧಿಸಿರುವ ಸಾಹಸಕ್ರೀಡೆ ಜಲ್ಲಿಕಟ್ಟು, ಕಂಬಳ ಮತ್ತು ಹೋರಿಹಬ್ಬಗಲ್ಲಲ್ಲಿ ಖ್ಯಾತ ನಟ ಕಮಲಹಾಸನ್ ಬೆಂಬಲ ವ್ಯಕ್ತಪಡಿಸಿರುವುದಾಗಿ ಇಂಡಿಯಾ ಟುಡೆ ಸುದ್ದಿವಾಹಿನಿ ವರದಿ ಮಾಡಿದೆ. ಇದೇ ವಾಹಿನಿ ಏರ್ಪಡಿಸಿರುವ ದಕ್ಷಿಣ...
ನೆನ್ನೆ ರಿಲೀಸ್ ಆದ BSF ಕರ್ಮಕಾಂಡ ವಿಡಿಯೋ ರಿಲೀಸ್ ಆಗಿ ಫುಲ್ ವೈರಲ್ ಆಗಿತ್ತು . ಕಳಪೆ ಆಹಾರ ಹಾಗೂ ತಮಗೆ ನೀಡುತ್ತಿರುವ ಸೌಲಭ್ಯದ ಕುರಿತಾದ ಕರಾಳ ಸತ್ಯವನ್ನು ತೇಜ್...
ಕರ್ನಾಟಕದ ಕುಸ್ತಿಪಟು ಶಶಿಕುಮಾರ್ (6-0-0) ಭಾರತದ ಹವ್ಯಾಸಿ ಎಂಎಂಎ ಚಾಂಪಿಯನ್ ಶಿಪ್ ಅನ್ನು ಎರಡುಬಾರಿ ಗೆದ್ದುಕೊಂಡಿದ್ದಾರೆ. ಇದೀಗ ಬಹರೇನ್ ಹವ್ಯಾಸಿ ಎಂಎಂಎ ಚಾಂಪಿಯನ್ಷಿಪ್ ಜನವರಿ 12, 2017 ರಲ್ಲಿ KHK...