ರಾಜಧಾನಿ ದೆಹಲಿ ಹಿಮಾಲಯದಿಂದ ಕೇವಲ 521 ಕಿ.ಮೀಟರ್ಗಳ ಅಂತರದಲ್ಲಿದೆ. ಹಿಮಾಲಯದಲ್ಲಿ 9.25 ರಿಕ್ಟರ್ ಮಾಪನದಲ್ಲಿ ಭೂಕಂಪ ಸಂಭವಿಸಿದರೆ ಸುತ್ತಲಿನ 2000 ಕಿ.ಮೀ.ಗಳಿಗೂ ಹೆಚ್ಚಿನ ಭೂಪ್ರದೇಶ ತತ್ತರಿಸಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಅಂದಾಗ...
ಸನಾತನ ಧರ್ಮದ ಭಾರತೀಯ ಸಂಸ್ಕøತಿಯ ಆರಾಧಕರಾಗಿ, ಸಂಪೂರ್ಣ ವಿಶ್ವದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರದ ಸ್ವಾಮಿ ವಿವೇಕನಾಂದರು ಭಾರತ ಮಾತೆಯ ಸತ್ಪುತ್ರರಾಗಿದ್ದರು. ಭಾರತ ದೇಶದಲ್ಲಿ ಶತಶತಮಾನಗಳಿಂದ ನಡೆದು ಬಂದಿರುವ ಜೀವನ...
ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಭಕ್ತರಿಗೆ ಅಸಮಾನ್ಯ ಪ್ರೇರಣೆ ಹಾಗೂ ಸ್ಫೂರ್ತಿ ಒದಗಿಸಿದ “ವಂದೇ ಮಾತರಂ’……. ಗೀತೆ ಜನ ಮಾನಸದಲ್ಲಿ ರೋಮಾಂಚನ ಮೂಡಿಸಿತ್ತು, ಉತ್ಕಟ ರಾಷ್ಟ್ರಪ್ರೇಮವನ್ನು ಹಾಡಿನ ಮೂಲಕ ಪ್ರಕಟಪಡಿಸಿ ಗಲ್ಲಿಗೇರಿದ ಕ್ರಾಂತಿಕಾರರ...
ಪ್ರಸ್ತುತ ಬಹುತೇಕ ಭಾರತೀಯ ವಿದ್ಯಾರ್ಥಿಗಳು ಕಲಿಕೆಗಾಗಿ ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ಕಾರಣ, ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಐದೈದು ವರ್ಷ ಕಲಿಯಬೇಕಾದ ಕೋರ್ಸ್ಗಳು. ವಿದೇಶಗಳಲ್ಲಿ ಮೂರು ವರ್ಷ ಮಾತ್ರ. ಅಲ್ಲದೇ ಅಲ್ಲಿ...
ಗಂಗಾ ನದಿ ನಮ್ಮ ಪವಿತ್ರ ನದಿ. ನಾವು “ಮಾತೆ’’ ಎಂದೇ ಪೂಜಿಸುತ್ತೇವೆ. ಈ ಮಾತೆಯ ಜನ್ಮ ಸ್ಥಳ ಗಂಗೋತ್ರಿ. ಹಿಮಾಲಯದ ಹಿಮರಾಶಿಗಳಲ್ಲಿ ಸಿಯಾಚಿನ್ ಬಿಟ್ಟರೆ ಗಂಗೋತ್ರಿಯೇ ದೊಡ್ಡ ಹಿಮರಾಶಿ. “ಗೋಮುಖ’’ಎಂಬ...
ವಿದ್ಯಾರ್ಥಿನಿಯರೇ ಈ ತಾಣಕ್ಕೊಮ್ಮೆ ಭೇಟಿ ನೀಡಿ.. ಸ್ತ್ರೀ ಶಿಕ್ಷಣ-ಸರ್ವ ಶಿಕ್ಷಣ ಘೋಷವಾಕ್ಯದೊಂದಿಗೆ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ನೀಡುತ್ತಿರುವ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ http://www.kswu.ac.in/. ಈ ತಾಣದ ಮೂಲಕ...
ನಿಮ್ಮ ತಲೆಯೊಳಗಿರುವ ಪುಟ್ಟ ಮೆದುಳು ಎಷ್ಟು ಅದ್ಭುತವಾದ ವಸ್ತು ಗೊತ್ತೆ? ಶರೀರದ ಎಲ್ಲ ಅಂಗಗಳ ಪೈಕಿ ಅತ್ಯಂತ ಮಹತ್ವದ ಅಂಗ ಮೆದುಳು. ನೀವು ಸಮಸ್ತ ಕೆಲಸಗಳನ್ನೂ ಮಾಡಲು ಅದೇ ಕಾರಣ....
ಇಂದಿನ ಆಧುನಿಕ ಭರಾಟೆ ಯಲ್ಲಿ ಅನೇಕ ಗ್ರಾಮೀಣ ಕಲೆ ಗಳು ಮಾಯವಾಗುತ್ತಿವೆ. ಅದರಲ್ಲಿ ಈ ಆಕಾಶ ಬುಟ್ಟಿ ಗಳನ್ನು ಹಾರಿಸುವ ಸಂಭ್ರ ಮವೂ ಒಂದು. ಆಕಾಶಬುಟ್ಟಿ ಎಂದರೆ ಎಲ್ಲಿಲ್ಲದ ಖುಷಿ...
ಜಗತ್ತಿನ ಯಾವುದೇ ಸ್ಥಳದಲ್ಲಿ ಭೂಕಂಪ ಆದಾಗ ಅದರ ತೀವ್ರತೆ ಎಷ್ಟು ಎಂದು ತಿಳಿದುಕೊಳ್ಳಲಾಗುತ್ತದೆ. ಇದನ್ನು ಅಳೆಯಲು ಬಳಸುವ ಸಾಧನ ರಿಕ್ಟರ್ ಮಾಪನ. ಈ ಮಾಪನವನ್ನು ಕಂಡುಹಿಡಿದವರು ಅಮೆರಿಕದ ವಿಜ್ಞಾನಿ ಚಾಲ್ರ್ಸ್...
ಹೃದಯಾಘಾತಕ್ಕೆ ವಯಸ್ಸಿನ ಭೇದವಿಲ್ಲ. ಹೊತ್ತಿನ ಪರಿವೇ ಇಲ್ಲ. ಆದರೆ ಚಳಿ ಅಂದರೆ ಹೃದಯ ಮುಡುಗುತ್ತದೆ. ಮನಸ್ಸು ಮರುಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ವಾತಾವರಣ ಬದಲಾವಣೆಯಿಂದ ಹೃದಯಾಘಾತ ಮತ್ತು ಪಾಶ್ರ್ವವಾಯುವ ಸಂಭವಿಸುತ್ತವೆ. ಅದರಲ್ಲೂ...
ಅಹಮದಾಬಾದ್: ಪಾನಿಪೂರಿಯಲ್ಲಿ ಶೌಚಾಲಯ ಕ್ಲೀನರ್ ಮಿಶ್ರಣ ಮಾಡಿ ಪಾನಿಪೂರಿ ಮಾರಾಟ ಮಾಡುತ್ತಿದ್ದವನಿಗೆ ವಿಶೇಷ ಕೋರ್ಟ್ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಆರೋಗ್ಯಕ್ಕೆ ಗಂಭೀರ ಹಾನಿಯುಂಟು ಮಾಡುವ ಮಿಕ್ಸ್...
ನವದೆಹಲಿ: ಮೊಬೈಲ್ ಸಿಮ್ಳ ದುರುಪಯೋಗ ತಡೆಯುವ ಸಲುವಾಗಿ ವರ್ಷದೊಳಗೆ ದೇಶದ ಎಲ್ಲ ಮೊಬೈಲ್ ಸಂಖ್ಯೆಗಳ ವಿವರಗಳನ್ನು ಅದರ ಬಳಕೆದಾರರ ಆಧಾರ್ ಸಂಖ್ಯೆಯೊಂದಿಗೆ ಜೋಡಿಸು ವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ....
ಈಗ ನೋಡಿ, ತಮಿಳ್ನಾಡಲ್ಲಿ ಬೀದೀಗಿಳಿದು ಜಲ್ಲಿಕಟ್ಟನ್ನ ಉಳಿಸಿಕೊಳೋ ಪ್ರಯತ್ನ ಮಾಡ್ತಾ ಇದಾರೆ.ಆದರೆ ಈ ಜಲ್ಲಿಕಟ್ತಿನ ತರಹದ್ದೇ ನಮ್ಮದೂ ಒಂದು ಆಟ ಇದೆ – ಕಂಬಳ ಅಂತ. ಗೊತ್ತು ತಾನೇ? ನೀರು...
ಬೆಂಗಳೂರು: ಜಾನುವಾರಗಳಿಗೆ ಮಾರಕವಾಗಿರುವ ಕಾಲು-ಬಾಯಿ ರೋಗ ರಾಜ್ಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿಗೆ ಹಾಲಿನ ಉತ್ಪನ್ನಗಳ ಮೂಲವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾನುವಾರಗಳಿಗೆ ಕಾಲು-ಬಾಯಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ...
ಉಡುಪಿ :ಕಂಬಳ ಕ್ರೀಡೆ ಹಿಂಸಾರಹಿತವಾಗಿ ನಡೆಯಬೇಕು. ಯಾವ ಪ್ರಾಣಿಗೂ ಕ್ರೀಡೆಯಲ್ಲಿ ಹಿಂಸೆ ನೀಡಬಾರದು. ಓಟದ ವೇಳೆ ಕೋಣ, ಎತ್ತುಗಳಿಗೆ ಹೊಡೆಯುವವುದಕ್ಕೆ ವಿರೋಧವಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ...
ತಂತ್ರಗಳನ್ನು ಅರ್ಥೈಸಿಕೊಂಡು ಅವುಗಳ ಮೌಲ್ಯವರ್ಧನೆ ಮಾಡುವ ಕ್ರಿಯಾಶೀಲ ವ್ಯಕ್ತಿತ್ವ ಇರುವವರಿಗೆ ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಹೇರಳ ಅವಕಾಶಗಳು ಲಭ್ಯವಿವೆ. ನಾನ್ ಲಿನಿಯರ್ ಎಡಿಟಿಂಗ್ ತರಬೇತಿ ಪಡೆದವರು ವಿಡಿಯೋ ಎಡಿಟಿಂಗ್ ಉದ್ಯೋಗದಲ್ಲಿ...
ನಕಲಿ ವಸ್ತುಗಳ ನಿರ್ಮಾಣದಲ್ಲಿ ಕುಖ್ಯಾತಿ ಪಡೆದಿರುವ ಚೀನಾ ಜನರನ್ನು ಮೋಸಗೊಳಿಸುವುದರಲ್ಲಿ ಮೀರಿಸುವವರಿಲ್ಲ. ಆ ದೇಶದಲ್ಲಿ ತಯಾರಿಸುವ ನಕಲಿ ವಸ್ತುಗಳು ಅಷ್ಟಿಷ್ಟಲ್ಲ. ಎಲೆಕ್ಟ್ರಾನಿಕ್ ವಸ್ತುಗಳಿಂದ ಮೊದಲ್ಗೊಂಡು ತಿನ್ನುವ ಆಹಾರ ಪದಾರ್ಥಗಳ ವರೆಗೆ...
ಚಿಕ್ಕಬಳ್ಳಾಪುರ ಜಿಲ್ಲೆಯ ಆವಲಬೆಟ್ಟದಲ್ಲಿ ಕೊಕ್ಕರೆಯ ಕೊಕ್ಕಿನಂತೆ ಬಾಗಿರೋ ಸೆಲ್ಫಿ ಬಂಡೆ ಎಂದು ಫುಲ್ ಫೇಮಸ್. ಇಲ್ಲಿಗೆ ಬರೋ ಸಾವಿರಾರು ಪ್ರವಾಸಿಗರು ಈ ಬಂಡೆಯ ಅಂಚಿನಲ್ಲಿ ಕುಳಿತು, ನಿಂತು ಸೆಲ್ಫಿ ತೆಗೆದುಕೊಂಡು...
ಬೆಣ್ಣೆ ಅಂದ್ರೆ ಕೃಷ್ಣನಿಗೆ ತುಂಬಾ ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು. 250 ಟನ್ ತೂಕ, 5 ಮೀಟರ್ ಚದರಡಿ ಹಾಘೂ 20 ಅಡಿ ಎತ್ತರದ ಕಲ್ಲಿನ ರೂಪದ ಬೃಹತ್ ಬೆಣ್ಣೆ...
ಸ್ಮಾರ್ಟ್ಫೋನ್ ಹೇಳಿಕೇಳಿ ಒಂದೇ ಉಪಕರಣ. ಹಲವಾರು ಉಪಯೋಗಗಳು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ. ಹೀಗಿರುವಾಗ ಯಾರು ತಾನೇ ಸ್ಮಾರ್ಟ್ ಫೋನ್ ಬಳಕೆ ಬೇಡ ಅಂತಾರೆ…?...
ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೇರಳದಲ್ಲಿ ಕಣ್ಣೂರು ಜಿಲ್ಲೆಯ ತಳಿಪರಂಬ ನಗರದ ಫೆಡರಲ್ ಬ್ಯಾಂಕ್ ಶಾಖೆಯ ಹೋಲ್ಡರ್ ಆದ ಪಿ.ಸಿ. ಶರೀಫ್ ಎಂಬುವರ ಪತ್ನಿ 2000 ನೋಟನ್ನು...
ಪ್ರತಿವರ್ಷ ನವಂಬರ್ 14 ವಿಶ್ವಮಧುಮೇಹ ದಿನವನ್ನಾಗಿ ಆಚರಿಸುತ್ತಾರೆ, ವಿಶ್ವ ಆರೋಗ್ಯ ಸಂಸ್ಥೆಯ ಇತ್ತಿಚಿನ ವರದಿಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಭಾರತ ಮಧುಮೇಹಿಗಳ ರಾಜಧಾನಿಯಾಗಲಿದೆ. ಪ್ರಪಂಚದಲ್ಲಿರುವ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಶೇಕಡ 40...
ಒಂದು ಗಿಡ ಬೆಳೆಯಲು ಬೀಜ, ಗೊಬ್ಬರ, ನೀರು, ವಾತಾವರಣ, ಬೇಕಾಗುವ ಹಾಗೆ ಒಬ್ಬ ವಿದ್ಯಾರ್ಥಿಗೆ ಓದಲು ಒಳ್ಳೆಯ ವಾತಾವರಣ, ಪಾಲಕರ ಪ್ರೀತಿ, ಅಧ್ಯಾಪಕರ ಸಹಕಾರ, ಒಳ್ಳೆಯ ಗೆಳೆತನ ಬೇಕಾಗುವುದು. ಇಂದಿನ...
1846 ನೇ ಇಸವಿಯ ಅಕ್ಟೋಬರ್ 16, ಅಮೇರಿಕಾದ ಬಾಸ್ಟನ್ ನಗರದ ವಿಚಾರದಲ್ಲಿ ಅದು ಒಂದು ಸಾಧಾರಣ ಮುಂಜಾನೆ ಆಗಿರಲಿಲ್ಲ. ಮ್ಯಾಸಚ್ಯುಸೆಟ್ಸ್ ಜನರಲ್ ಹಾಸ್ಪಿಟಲ್ನ ಶಸ್ತ್ರಚಿಕಿತ್ಸಾ ವಿಭಾಗದ ಆ್ಯಂಫಿ ಥಿಯೇಟರ್ ಕೊಠಡಿ...