ತರಕಾರಿ ಬೆಳೆಗಳಲ್ಲಿ ಪ್ರಮುಖವಾದದ್ದು ಹಿರೇಕಾಯಿ. ಅಲ್ಪಾವಧಿ ಬೆಳೆಯಾದ ಇದಕ್ಕೆ ಸ್ಥಳೀಯ ಮಾರುಕಟ್ಟೆ ಇರುವುದರಿಂದ ಸಾಕಷ್ಟು ಲಾಭಕಾರಿಯೂ ಹೌದು. ಇದು ನಾವು ಬಳಸುವ ಪ್ರಮುಖ ತರಕಾರಿಗಳಲ್ಲಿ ಒಂದು. ಇದರಲ್ಲಿ ಅನೇಕ ಪೋಷಕಾಂಶಗಳು...
ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸುವ ಮೂಲಕ ಯುಗಾದಿಯನ್ನು ಸ್ವಾಗತಿಸುವ ನಮಗೆ ಕಹಿಯ ರೂಪದಲ್ಲಿ ಕರಿಬೇವಿನ ಎಲೆ ಅತಿ ಪವಿತ್ರವಾಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ...
ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಲ್ಲೂ ಇದೀಗ ಸಾಮಾನ್ಯವಾಗಿ ಕಾಣಿಸುವಂತಹ ಸಮಸ್ಯೆ ಎಂದರೆ ಅದು ಸೊಂಟ ನೋವು. ಹಿಂದೆ ಕೇವಲ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸೊಂಟ ನೋವು, ಇಂದು 20...
ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಮಂದಿ ಸಕ್ಕರೆಯತ್ತ ವಾಲುತ್ತಿರುವುದೇ ಇದಕ್ಕೆ ಕಾರಣ. ಆದರೆ, ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆ. ಉಳಿದವರೂ ತಿಳಿಯಲು ಯತ್ನಿಸಬೇಕು. ಬೆಲ್ಲ...
ಸೊಪ್ಪು ಯಾವುದೇ ಆದರೂ ಯಥೇಚ್ಛವಾಗಿ ಕಬ್ಬಿಣಾಂಶ ಇರುತ್ತದೆ. ಅದರಲ್ಲಿ ಕೆಲವು ಸೊಪ್ಪುಗಳಂತೂ ಇನ್ನೂ ವಿಶೇಷವಾದದ್ದು. ಅಂತಹ ಸೊಪ್ಪಿನಲ್ಲಿ ಪಾಲಕ್ ಕೂಡ ಒಂದು. ಪಾಲಕ್ನಲ್ಲಿ ಸಮೃದ್ಧವಾದ ಕಬ್ಬಿಣಾಂಶದ ಜೊತೆಗೆ ಇನ್ನೂ ಹಲವಾರು...
ಅತಿ ಹೆಚ್ಚು ಪೌಷ್ಠಿಕಾಂಶಕತೆಗಳನ್ನು ಹೊಂದಿರುವ ಸೀಬೆಹಣ್ಣಿನ ಸೇವನೆಯಿಂದ ದೇಹಕ್ಕೆ ನಾನಾ ಬಗೆಯ ಉಪಯೋಗಗಳುಂಟು. ಇತರೇ ಎಲ್ಲ ಹಣ್ಣುಗಳಿಗಿಂತ ಶ್ರೇಷ್ಠವಾದ ಹಣ್ಣು ಎಂದು ಕರೆಸಿಕೊಳ್ಳುವ ಸೀಬೆಹಣ್ಣು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ. 688...
ಹಣ್ಣು, ತರಕಾರಿ, ಧಾನ್ಯಗಳು ನಮ್ಮ ಆರೋಗ್ಯ, ಶಕ್ತಿಯನ್ನು ಹೆಚ್ಚಿಸುತ್ತವೆ. ಇವುಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳಿರುತ್ತವೆ. ಇವುಗಳಲ್ಲಿ ಕೆಲವು ತರಕಾರಿ-ಹಣ್ಣು ಎರಡೂ ಗುಣಗಳನ್ನು ಹೊಂದಿರುತ್ತವೆ. ನಿತ್ಯ ಅಡುಗೆಗೆ ಬಳಸುವ ಟೊಮ್ಯಾಟೋ ಕೂಡ...
ಹೃದಯ ಬಡಿತಕ್ಕೆ ಬೆಳ್ಳುಳ್ಳಿ ಭಾರತೀಯ ಶೈಲಿಯ ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವಂತಹ ಒಂದು ಮಸಾಲೆ ಪದಾರ್ಥ. ಬೆಳ್ಳುಳ್ಳಿಯು ಆಹಾರಕ್ಕೆ ಒಂದು ವಿಶಿಷ್ಟ ಸ್ವಾದವನ್ನು ಕೊಡುವುದಷ್ಟೇ ಅಲ್ಲದೆ, ಇದರ ಸಣ್ಣ ಬಿಳಿಯ ಎಸಳುಗಳು...
ನಿಮ್ಮ ತಲೆಯೊಳಗಿರುವ ಪುಟ್ಟ ಮೆದುಳು ಎಷ್ಟು ಅದ್ಭುತವಾದ ವಸ್ತು ಗೊತ್ತೆ? ಶರೀರದ ಎಲ್ಲ ಅಂಗಗಳ ಪೈಕಿ ಅತ್ಯಂತ ಮಹತ್ವದ ಅಂಗ ಮೆದುಳು. ನೀವು ಸಮಸ್ತ ಕೆಲಸಗಳನ್ನೂ ಮಾಡಲು ಅದೇ ಕಾರಣ....
ಗಾಳಿ, ನೀರಿನ ನಂತರ ಮನುಷ್ಯನಿಗೆ ಆಹಾರ ಅತಿಮುಖ್ಯ. ಅದರಲ್ಲಿಯೂ ಉಪ್ಪಿನ ಅಂಶ ಜೀವಕ್ಕೆ ಅತೀ ಅವಶ್ಯ. ಉಪ್ಪಿಲ್ಲದೇ ಜೀವಕೋಶವಿಲ್ಲ. ಉಪ್ಪಿಲ್ಲದೇ ರುಚಿಯಿಲ್ಲ. ಇತ್ತೀಚೆಗೆ ವೈಜ್ಞಾನಿಕ ಆಧಾರಗಳಿಂದ ತಿಳಿದುಬಂದ ಸಂಗತಿ ಏನೆಂದರೆ...
ಮನುಷ್ಯರನ್ನು ಕಾಡುತ್ತಿರುವ ಸಿಒಪಿಡಿ ಭಾರತದ ಮೂರು ಕೋಟಿ ಜನರಿಗೆ ಸಿಒಪಿಡಿ ರೋಗಗಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಆಂತಕಾರಿ ವರದಿಯೊಂದು ಬಂದಿದೆ. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ರೋಗ ಅಥವಾ ಸಿಒಪಿಡಿ (ಕ್ರಾನಿಕ್ ಅಬ್ಸ್ಟ್ರಾಕ್ಟೀವ್...
ಹೃದಯಾಘಾತಕ್ಕೆ ವಯಸ್ಸಿನ ಭೇದವಿಲ್ಲ. ಹೊತ್ತಿನ ಪರಿವೇ ಇಲ್ಲ. ಆದರೆ ಚಳಿ ಅಂದರೆ ಹೃದಯ ಮುಡುಗುತ್ತದೆ. ಮನಸ್ಸು ಮರುಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ವಾತಾವರಣ ಬದಲಾವಣೆಯಿಂದ ಹೃದಯಾಘಾತ ಮತ್ತು ಪಾಶ್ರ್ವವಾಯುವ ಸಂಭವಿಸುತ್ತವೆ. ಅದರಲ್ಲೂ...
ದಡಾರ ಮತ್ತು ರುಬೆಲ್ಲಾ ಕಾಯಿಲೆ ತಡೆಗಟ್ಟಲು ತಡೆಗಟ್ಟಲು ಉಚಿತ ಲಸಿಕಾ ಅಭಿಯಾನ ಆರಂಭ ಬೆಂಗಳೂರು: 9 ತಿಂಗಳಿನಿಂದ 15 ವರ್ಷದವರೆಗಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಕಾಯಿಲೆ ಬಾರದಂತೆ ತಡೆಗಟ್ಟಲು...
ಹೀರೆಕಾಯಿ ಹಿರಿಮೆ *ಅತ್ಯಧಿಕವಾಗಿ ಫೈಬರ್ ಹಾಗೂ ವಿಟಮಿನ್ ಸಿ ಜಿಂಕ್, ಐರನ್, ಮೆಗ್ನೀಷಿಯಂ, ಥೈಮಿನ್ ಹಾಗೂ ಇತರೆ ಮಿನರಲ್ ಗಳನ್ನು ಹೊಂದಿದೆ. *ತುಕ ಕಳೆದುಕೊಳ್ಳಲು ಸಹಕಾರಿ. 8ನೀರಿನಂಶ ಹೆಚ್ಚಾಗಿರುವುದರಿಂದ ಮೂಲವ್ಯಾಧಿ...
*ಎಳ್ಳೆಣ್ಣೆ ನಿಮ್ಮ DNA ಕಣಗಳಿಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಅದಲ್ಲದೆ ಪ್ರತೀದಿನ 100 ಮಿ.ಗ್ರಾಂ ಎಳ್ಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್ ತಡೆಯಬಹುದು. *ಎಳ್ಳೆಣ್ಣೆಯಲ್ಲಿ antioxidants ಅಂಶವಿದ್ದು ಎದೆ ಉರಿ ಮುಂತಾದ...
*ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ. ವಿಟಮಿನ್ ಸಿ ಅಂಶ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. *ಪಪ್ಪಾಯ...
ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ...
ಸಸ್ಯಹಾರಿಗಳ ಬಹು ಬಳಕೆಯ ತರಕಾರಿ ಮೂಲಂಗಿ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಮೂಲಂಗಿಯನ್ನು ಸೇವಿಸಲಾಗುತ್ತೆ. ಇದರಲ್ಲಿ ವಿಟಮಿನ್...
ತಾಜಾ ಕಬ್ಬಿನ ಹಾಲು ಸೇವನೆಯಿಂದ ದೇಹಕ್ಕೆ ಬೇಕಾದ ಪ್ರೋಟಿನ್, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ನೈಸರ್ಗಿಕವಾಗಿ ಪಡೆಯಬಹುದು. ಇತರ ಪಾನೀಯಗಳಿಗೆ ಹೋಲಿಸಿದರೆ ಕಬ್ಬಿನ ಹಾಲಿನಲ್ಲಿ ಶರ್ಕರ ಪಿಷ್ಟ (ಕಾರ್ಬೊಹೈಡ್ರೇಟ್) ಮತ್ತು...
ಶ್ರೀಗಂಧವನ್ನು ಮುಖ್ಯವಾಗಿ ಸುಗಂಧ ದ್ರವ್ಯ, ಸಾಬೂನು ಮತ್ತು ಪೀಠೋಪಕರಣಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತಿದೆ. ಅತ್ಯಂತ ಶುದ್ಧರೂಪದಲ್ಲಿರುವ ಶ್ರೀಗಂಧದ ತೈಲವನ್ನು ಆಯುರ್ವೇದದ ಚಿಕಿತ್ಸೆಗಳಲ್ಲಿ ಉದ್ವೇಗ ಶಮನ ಮಾಡಲು ಉಪಯೋಗಿಸುವರು. ಶ್ರೀಗಂಧದ ತೈಲವು...
ಬೀಟ್ ರೂಟ್ನ ಆರೋಗ್ಯಕಾರಿ ಗುಣಗಳು ೧.ಡಿಟಾಕ್ಸಿಫೈಯಿಂಗ್ ಮಾಡಲು ಸಹಾಯ ಮಾಡುತ್ತದೆ : ವಿಷಕಾರಿ ಅಂಶಗಳನ್ನುದೇಹದಿಂದ ನಿರ್ಮೂಲನೆ ಮಾಡುವುದನ್ನು ಡಿಟಾಕ್ಸಿಫೈಯಿಂಗ್ ಎನ್ನುತ್ತಾರೆ . ಕೆಲವು ಅಧ್ಯಯನಗಳು ಬೀಟ್ರೂಟ್ ರಸ ಕೆಂಪು ರಕ್ತಕಣಗಳ...
ಆಯಾ ಕಾಲಕ್ಕೆಅಗತ್ಯವಾದ ಹಣ್ಣು, ತರಕಾರಿ, ಧಾನ್ಯ ಒಟ್ಟಾರೆ ಆಹಾರ ಪದಾರ್ಥಗಳನ್ನು ಪ್ರಕೃತಿಯೇ ನಮಗೆ ಪೂರೈಸುತ್ತಿದೆ. ಕೆಲವರು ಯಾವುದನ್ನೂ ತಿನ್ನಲು ಇಚ್ಛಿಸದೆ ಪ್ರಕೃತಿ ನೀಡಿರುವ ಈ ಪ್ರಯೋಜನದಿಂದ ವಂಚಿತರಾಗುತ್ತಾರೆ. ಪ್ರಕೃತಿಯ ಒಡನಾಟದಲ್ಲಿ...
ಪ್ರಾಣಾಯಾಮ ಪ್ರಾಣಯಾಮ ಮಾಡುವುದರಿಂದ ದೇಹವು ಸ್ವಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಪ್ರಾಣಯಾಮ ದಿಂದ ದೇಹವು ಸ್ವಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಪರಿಚಲನೆಯ ವ್ಯವಸ್ತೆಯನ್ನೂ ಸುಧಾರಿಸುತ್ತದೆ....
ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಆಧ್ಯಾತ್ಮ ಚಿಕಿತ್ಸೆ ಯೋಗ ಬೇಕು ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು...