ಹೈದರಾಬಾದ್: ನಕಲಿ ಖಾತೆಗಳಲ್ಲಿ ಕೋಟ್ಯಂತರ ರೂ. ಹಣ ಇಡಲಾಗಿದೆ. ನೋಟ್ ವಿನಿಮಯ ದಂಧೆ ಕೂಡ ನಡೆಯುತ್ತಿದೆ. ಇಂತಹ ಹಲವು ಘಟನೆಗಳ ನಡುವೆ ಕೂಲಿ ಕಾರ್ಮಿಕನೊಬ್ಬ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಸ್ವಾರಸ್ಯಕರ...
ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೇರಳದಲ್ಲಿ ಕಣ್ಣೂರು ಜಿಲ್ಲೆಯ ತಳಿಪರಂಬ ನಗರದ ಫೆಡರಲ್ ಬ್ಯಾಂಕ್ ಶಾಖೆಯ ಹೋಲ್ಡರ್ ಆದ ಪಿ.ಸಿ. ಶರೀಫ್ ಎಂಬುವರ ಪತ್ನಿ 2000 ನೋಟನ್ನು...
ಹರಿದ್ವಾರ: ಯೋಗ ಗುರು ಬಾಬಾ ರಾಮದೇವ್ ಅವರ ಮಾಲಕತ್ವದ ಪತಂಜಲಿ ಆಯುರ್ವೇದ ಸಂಸ್ಥೆಗೆ ಸ್ಥಳೀಯ ನ್ಯಾಯಾಲಯವೊಂದು ದಂಡ ವಿಧಿಸಿದೆ. ಜನರಿಗೆ ದಾರಿ ತಪ್ಪಿಸುವ ರೀತಿಯಲ್ಲಿ ಜಾಹೀರಾತುಗಳನ್ನು ನೀಡುತ್ತಿದೆ ಎಂಬ ಕಾರಣಕ್ಕೆ...
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಪ್ರತಿ ವರ್ಷ ಮದ್ಯ...
ಕೆಲವು ದಿನಗಳ ಹಿಂದೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನ ಕಡ್ಡಾಯವಾಗಿ ಪ್ರಸಾರ ಮಾಡಬೇಕು. ಎಲ್ಲರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ....
ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಪೊಲೀಸರು ಕಟುಕರಲ್ಲ, ಅವರಲ್ಲೂ ಟ್ರಾಫಿಕ್ ಪೊಲೀಸರ ಹೃದಯವಂತಿಕೆ ಮನೆಮಾಡಿರುತ್ತದೆ ಎಂಬುದಕ್ಕೆ ಈ ವಿಡಿಯೋದಲ್ಲಿನ ನಡೆದ ಘಟನೆ ಸಾಕ್ಷಿಯಾಗಿದೆ. ಫೇಸ್ ಬುಕ್ ಪುಟದ ಮೇಲೆ ಹರಿದಾಡುತ್ತಿರುವ ಈ...
ಹೊಸದಿಲ್ಲಿ :ಸರಕಾರ ತನ್ನ ಎಜೆಂಟ್ಗಳ ಮೂಲಕ ದೇಶದ ಉದ್ದಗಲಕ್ಕೆ ಸುಮಾರು 500 ಖಾಸಗಿ ಮತ್ತು ಸರಕಾರಿ ಸಾಮ್ಯದ ಬ್ಯಾಂಕ್ಗಳಲ್ಲಿ ಸ್ಟಿಂಗ್ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದ್ದು, ಕಾರ್ಯಾಚರಣೆಯ 400 ಸೀಡಿಗಳು ಈಗಾಗಲೇ...
ಚೆನ್ನೈ: ತಮಿಳುನಾಡಿನ ಉತ್ತರ ಭಾಗ ಹಾಗೂ ದಕ್ಷಿಣ ಆಂಧ್ರದಲ್ಲಿ ‘ವಾರ್ದಾ’ ಚಂಡಮಾರುತ ಸೋಮವಾರ ಅಪ್ಪಳಿಸಿದ್ದು ತಮಿಳುನಾಡು, ಪುದುಚೇರಿ ಹಾಗೂ ಆಂಧ್ರದಲ್ಲಿ ಭಾರಿ ಮಳೆಯಾಗುತ್ತಿದೆ. ಚೆನ್ನೈನ ಪೂರ್ವಭಾಗದಲ್ಲಿ ಕೇಂದ್ರೀಕೃತವಾಗಿರುವ...
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ಲಾಸ್ಟಿಕ್ ಕರೆನ್ಸಿ ನೋಟುಗಳ ಮುದ್ರಣ ಮಾಡಲು ಸೂಚಿಸಲಾಗಿದೆ, ಕೇಂದ್ರ ಹಣಕಾಸು ಸಚಿವ ಮತ್ತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್...
ಗುರುವಾರ ರಾಮನಗರದ ಮಂಚನಬಲೆಯ ಅವ್ವೇರಹಳ್ಳಿಯಲ್ಲಿ ಜೀವ ಬಿಟ್ಟಿ ಕಾಡಾನೆ ಸಿದ್ದ. ಬೆಂಗಳೂರು ಹೊರವಲಯದಲ್ಲಿರುವ ದೊಡ್ಡೇರಿಯಲ್ಲಿ ಸ್ಥಳೀಯರು ಕಾಡಾನೆ ಸಿದ್ಧನನ್ನು ಹೆದರಿಸಿ ಓಡಿಸುತ್ತಿದ್ದಾಗ, ಗುಂಡಿಗೆ ಬಿದ್ದು ಗಾಯಗೊಂಡಿತ್ತು. ಇಪ್ಪತ್ತೈದರಿಂದ ಮೂವತ್ತು ವರ್ಷ...
2009ರಲ್ಲಿ ವಾಟ್ಸ್ ಆ್ಯಪ್ ಆರಂಭವಾದಂದಿನಿಂದ ಸ್ಮಾರ್ಟ್ಫೋನ್ ಬಳಕೆದಾರರಿಗೆ ಇದು ಜೀವನಾಡಿಯಾಗಿದೆ. ವಿಶ್ವದಲ್ಲಿಯೇ ಅತೀ ಜನಪ್ರಿಯ ಚಾಟ್ ಆ್ಯಪ್ ಆಗಿರುವ ಇದನ್ನು ಇದನ್ನು 100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಇದನ್ನು...
ತಿರುವನಂತಪುರಂ: ಕೇರಳದ ಮದ್ಯದ ಉದ್ಯಮಿ, ರಾಜಕಾರಣಿ ಡಾ. ಬಿಜು ರಮೇಶ್ ಮಗಳು ಮೇಘಾ ಮದುವೆಗಾಗಿ ತಿರುವನಂತಪುರದ ರಾಜಧಾನಿ ಗಾರ್ಡನ್ಸ್ನಲ್ಲಿ ಮೈಸೂರು ಅರಮನೆ ಮತ್ತು ಅಕ್ಷರಧಾಮ ಮಂದಿರ ಮಾದರಿಯ ಅದ್ದೂರಿ ಸೆಟ್...
ಸೆಪ್ಟೆಂಬರ್ ೨೨ ರಂದು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ‘ಅಮ್ಮ’ ಜಯರಾಮನ್ ಜಯಲಲಿತಾ ಅವರಿಗೆ ಭಾನುವಾರ ಸಂಜೆ...
ತಮಿಳುನಾಡಿನ ಜನರ ಪಾಲಿಗೆ ‘ಅಮ್ಮ’ ಎಂದೇ ಖ್ಯಾತರಾಗಿದ್ದ ಮುಖ್ಯಮಂತ್ರಿ ಜೆ. ಜಯಲಲಿತಾ (೬೮) ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ. ಮೂಲತಃ ಕರ್ನಾಟಕದವರಾದ ಜಯಲಲಿತಾ ಅವರು ಮೈಸೂರಿನ ಚನ್ನಂಬಿಕಾ ಆಸ್ಪತ್ರೆಯಲ್ಲಿ...
ಕೇರಳದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಅರಣ್ಯ ಅಥವಾ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಗಡಿಭಾಗದಲ್ಲಿರುವ ತಪಾಸಣೆ ಕೇಂದ್ರಗಳಲ್ಲಿರುವ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ...
ನಾಟಕೀಯ ತಿರುವು ಕಂಡ ಅತ್ಯಂತದ ಅಪರೂಪದಲ್ಲೇ ಅಪರೂಪದ ಘಟನೆಯಲ್ಲಿ ಗುಜರಾತ್ನ ಉದ್ಯಮಿಯೊಬ್ಬರು ತೆರಿಗೆ ಪಾವತಿಸದೇ ಶೇಖರಿಸಿಟ್ಟುಕೊಂಡಿದ್ದ ಸುಮಾರು 13 ಸಾವಿರ ಕೋಟಿ ರೂ.ವನ್ನು ಕಪ್ಪುಹಣ ಎಂದು ಒಪ್ಪಿಕೊಂಡಿದ್ದಾರೆ. ದೇಶದ ಇತಿಹಾಸದಲ್ಲೇ ವ್ಯಕ್ತಿಯೊಬ್ಬರು...
ನವದೆಹಲಿ: ತಂದೆ, ತಾಯಿಯ ಒಪ್ಪಿಗೆ ಇಲ್ಲದೇ ಅವರ ಮನೆಯಲ್ಲಿರಲು ಮಕ್ಕಳಿಗೆ ಹಕ್ಕಿಲ್ಲ ಎಂದು ದೆಹಲಿ ಹೈಕೋರ್ಟ್ ನಿನ್ನೆ ಮಂಗಳವಾರ ಮಹತ್ವದ ತೀರ್ಪು ಹೊರಡಿಸಿದೆ. ಪೋಷಕರು ತಾವೇ ಕಟ್ಟಿಕೊಂಡಿರುವ ಮನೆಯಲ್ಲಿ ಗಂಡು...
ನವಿ ಮುಂಬೈನ ಖರ್ಗಾರ್ ಎಂಬಲ್ಲಿ ಇರುವ ಪೂರ್ವಾ ಪ್ಲೇ ಸ್ಕೂಲ್ ಮತ್ತು ನರ್ಸರಿಯಲ್ಲಿನ ಶಿಶು ಆರೈಕೆ ಕೆಲಸಗಾತಿ ಅಫ್ಸಾನಾ ಶೇಖ್(30)ಎಂಬಾಕೆ ಶಿಶು ಕೇಂದ್ರದಲ್ಲಿನ 10ತಿಂಗಳ ಮಗುವನ್ನು ಕಾಲಿನಿಂದ ಒದ್ದು ಹಿಂಸಿಸಿ...
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಇದೀಗ ‘ನಾಡಾ’ ಚಂಡಮಾರುತ ಭೀತಿ ಎದುರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 2 ದಿನಗಳ ಕಾಲ ಶಾಲಾ, ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ....
ದೇಶ ಕಾಯುವ ಪರಿಸ್ಥಿತಿ ಬಂದಾಗ ಒಬವ್ವನಂತೆ ರಣರಂಗದಲ್ಲಿ ಶತ್ರುಗಳ ರುಂಡ ಚೆಂಡಾಡಿದ ವೀರ ವನಿತೆಯರು ಸಾಕಷ್ಟು ಮಂದಿ ಇದ್ದಾರೆ. ಪತಿ ಗಡಿಯಲ್ಲಿ ದೇಶ ಕಾಯುತ್ತಿದ್ದರೆ ಆತನಿಗಾಗಿ ಜೀವನ ತ್ಯಾಗ ಮಾಡುವ...
ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1,000 ರೂ.ಗಳ ಕರೆನ್ಸಿ ನೋಟುಗಳನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತ್ಯಂತ ದಿಢೀರನೆ ರದ್ದು ಪಡಿಸುವ ಮೂಲಕ...
ಗೃಹ ಬಳಕೆ ಅಡುಗೆ ಅನಿಲ (ಎಲ್ಪಿಜಿ) ಬಳಕೆದಾರರು ನವೆಂಬರ್ ಅಂತ್ಯದೊಳಗೆ ಆಧಾರ್ ಮಾಹಿತಿ ನೀಡಿದಿದ್ದರೆ ಸಬ್ಸಿಡಿ “ಬಂದ್’ ಆಗಲಿದೆ. ಎಲ್ಜಿಪಿ ಸಂಪರ್ಕಕ್ಕೆ ಆಧಾರ್ ಕೊಟ್ಟರೂ ಕೊಡಬಹುದು ಇಲ್ಲದಿದ್ದರೂ ಪರವಾಗಿಲ್ಲ. ಬ್ಯಾಂಕ್...
ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಕೇವಲ 250 ರೂಪಾಯಿಗಳಿಗೆ ಹಲವು ಫೀಚರ್ ಗಳನ್ನು ಒಳಗೊಂಡಿರುವ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿದಾಗ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿತ್ತು. ಸ್ಮಾರ್ಟ್ ಫೋನ್ ಅನ್ನು...
ಜಮ್ಮು-ಕಾಶ್ಮೀರದ ನಗ್ರೊಟಾದ ಸೇನಾ ನೆಲೆ ಮೇಲೆ ಮಂಗಳವಾರ ನಸುಕಿನಲ್ಲಿ ಉಗ್ರರು ನಡೆಸಿದ ಭಾರೀ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದು ಮೂವರನ್ನು ಹತ್ಯೆಗೈದಿದ್ದು, ಇನ್ನಷ್ಟು ಉಗ್ರರು...