ಹೈದರಾಬಾದ್: ಬಾಂಗ್ಲಾದೇಶದ ವಿರುದ್ಧ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆದಿದ್ದು, ನಿನ್ನೆ ಶತಕ ಸಿಡಿಸಿದ್ದ ಕೊಹ್ಲಿ ಇಂದು ಅದನ್ನು ದ್ವಿಶತಕವಾಗಿ ಮಾರ್ಪಡಿಸಿ...
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ತೆರಿಗೆ ಇಲಾಖೆ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ತೆಲಂಗಾಣ ಸರಕಾರದಿಂದ 1 ಕೋಟಿ ರೂ. ಪಾವತಿಸದೇ ಮುಚ್ಚಿಟ್ಟ ಕಾರಣಕ್ಕೆ ಫೆಬ್ರವರಿ 16ರೊಳಗೆ ಹೈದರಾಬಾದ್ನ ಕಚೇರಿಗೆ...
ಟೀಂ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದು ನಿನ್ನೆಗೆ ಬರೋಬ್ಬರಿ 18 ವರ್ಷಗಳಾಗಿದ್ದು ವಿಶ್ವ...
ಗುರುವಾರ ಭಾರತ-ಬಾಂಗ್ಲಾ ನಡುವಣ ಏಕೈಕ ಟೆಸ್ಟ್ ಪಂದ್ಯ ಹೈದರಾಬಾದ್ ನಲ್ಲಿ ನಡೆಯಲಿದ್ದು, ಎಲ್ಲರ ಚಿತ್ತ ಸ್ಪಿನ್ ಮಾಂತ್ರಿಂಕ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಮೇಲೆ ನಿತ್ತಿದೆ. ಈ ಪಂದ್ಯದಲ್ಲಿ...
ಕಟಕ್: ಭಾರತ– ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಯುವರಾಜ್ ಸಿಂಗ್ ಪಾತ್ರರಾದರು. ಆರು ವರ್ಷಗಳ ಬಳಿಕ ಶತಕ ಸಿಡಿಸಿದ ಯುವರಾಜ್...
ಚೆನ್ನೈ: ಆಲ್ ರೌಂಡರ್ ರವೀಂದ್ರ ಅವರ ಜೀವನಶ್ರೇಷ್ಟ ೭ ವಿಕೆಟ್ ನೆರವಿನಿಂದ ಭಾರತ ೫ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ ೭೫ ರನ್ ಗಳ ಭಾರೀ ಅಂತರದಿಂದ...
ನಿನ್ನೆ ಮೊದಲ ಇನಿಂಗ್ಸ್ ನ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದರು. ಇವತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ್ದಾರೆ....
ಲಕ್ನೋ: ಹದಿನೈದು ವರ್ಷಗಳ ನಂತರ ವಿಶ್ವಕಪ್ ಹಾಕಿಯಲ್ಲಿ ಭಾರತ ಹೊಸ ಭಾಷ್ಯ ಬರೆದಿದೆ. ಬೆಲ್ಜಿಯಂ ತಂಡವನ್ನು ಫೈನಲ್ ನಲ್ಲಿ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಿಕ್ಕಿರಿದು ತುಂಬಿದ್ದ ಮೇಜರ್ ಧ್ಯಾನ್...
ಮುಂಬೈ: ಭಾರತ–ಇಂಗ್ಲೆಂಡ್ ಟೆಸ್ಟ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 3–0 ಅಂತರದ ಮುನ್ನಡೆ ಕಾಯ್ದು...
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರನ್ ಮಳೆ ಸುರಿಸಿದ ನಾಯಕ ವಿರಾಟ್ ಕೊಹ್ಲಿ ದ್ವಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಒಂದೇ ವರ್ಷದಲ್ಲಿ ಮೂರನೇ ದ್ವಿಶತಕ ಬಾರಿಸಿದ ಶ್ರೇಯಕ್ಕೆ ಪಾತ್ರರಾದ ವಿರಾಟ್...
ಮೊಹಾಲಿ: ಮೈಕೊಡವಿಕೊಂಡು ಎಲ್ಲಾ ವಿಭಾಗಗಳಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಒಂದೂವರೆ ದಿನದಾಟ ಬಾಕಿ ಇರುವಾಗಲೇ 8 ವಿಕೆಟ್ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ೫ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಿಂದ...
ಮಲ್ಲ – ಯುದ್ಧಎಂಬುವು ಈಗ ಭಾರತ, ಪಾಕಿಸ್ತಾನ ಏನು ದಾಖಲಿಸಿದವರು ಯುದ್ಧ ಕುಸ್ತಿ ಸಾಂಪ್ರದಾಯಿಕ ಏಷ್ಯನ್ ದಕ್ಷಿಣ ರೂಪ , ಬಾಂಗ್ಲಾದೇಶ ಮತ್ತು ಶ್ರೀಲಂಕಾ . ಇಂದಿಗೆ ಇಂತಹ ನಾಭಾನ್...
ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಚೀನಾ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಮತ್ತೊಂದು...
4ನೇ ಬಾರಿ 150ಕ್ಕೂ ಹೆಚ್ಚು ರನ್ ಸಿಡಿಸಿದ ಕೊಹ್ಲಿ 15ನೇ ಶತಕ ಬಾರಿಸಿದ ವಿರಾಟ್ 50ನೇ ಟೆಸ್ಟ್ ಆಡುತ್ತಿರುವ ಕೊಹ್ಲಿ, ರೂಟ್ 3000 ರನ್ ಗಡಿ ದಾಟಿದ ಪೂಜಾರ 10ನೇ ಬಾರಿ...
ವಿಜಯನಗರಂ: ವೇಗಿ ವಿನಯ್ ಕುಮಾರ್ ಹಾಗೂ ಅರವಿಂದ್ ಅವರ ಮಾರಕ ದಾಳಿಗೆ ಕಂಗೆಟ್ಟ ರಾಜಸ್ತಾನ ೩೯೩ ರನ್ಗಳಿಂದ ಸೋಲಿಗೆ ಶರಣಾಗಿದೆ. ೨೦೧೬ರ ರಣಜಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ...
ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡದ ಜಯಭೇರಿ ಹಿಂದೆ ಅಮ್ಮಂದಿರು ಇದ್ದರು! ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ೫ನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾರತದ ಪಾಲಿಗೆ...
ಕರ್ನಾಟಕ `ಸಮರ್ಥ’ ಆರಂಭ ಗ್ರೇಟರ್ ನೋಯ್ಡಾ: ಆರಂಭಿಕ ಆರ್ ಸಮರ್ಥ ಶತಕ ಹಾಗೂ ಮಧ್ಯಮ ಕ್ರಮಾಂಕದ ಕರುಣ್ ನಾಯರ್ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ರಣಜಿ...
ಕೋಲ್ಕತಾ ಟೆಸ್ಟ್ ಗೆದ್ದರು, ನಂ.1 ಸ್ಥಾನನೂ ಪಡೆದರು! ಕೋಲ್ಕತಾ: ನಾಟಕೀಯ ತಿರುವುಗಳ ಹೊರತಾಗಿಯೂ ನಿರೀಕ್ಷೆಯಂತೆ ಭಾರತ ತಂಡ ೧೨೭ ರನ್ ಗಳಿಂದ ನ್ಯುಜಿಲೆಂಡ್ ತಂಡವನ್ನು ಮಣಿಸಿ ಮೂರು ಪಂದ್ಯಗಳ ಟೆಸ್ಟ್...
ಹೈದರಾಬಾದ್:ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಪ್ರಸ್ತುತ ಭಾರತದಾದ್ಯಂತ ಶ್ಲಾಘನೆಗೆ ಪಾತ್ರರಾಗಿರುವ ಪಿವಿ ಸಿಂಧೂ ಅವರ ಜೀವನದ ಕೆಲ ಪ್ರಮುಖ ಘಟ್ಟ ತಲುಪಿದ್ದಾರೆ. ಇದೀಗ ಇವರು ಸ್ಪೋರ್ಟ್ಸ್...
ಪ್ರವಾಸಿ ನ್ಯೂಜಿಲೆಂಡ್ ತಂಡದ ವೇಗ ಹಾಗೂ ಸ್ಪಿನ್ ಬೌಲಿಂಗ್ ದಾಳಿಗೆ ಕಂಗೆಟ್ಟ ಭಾರತ ತಂಡ 5೦೦ನೇ ಟೆಸ್ಟ್ ಪಂದ್ಯದ ಮೊದಲ ದಿನ ಆಲೌಟ್ ಆಗುವ ಭೀತಿಯಿಂದ ಪಾರಾಗಿದೆ. ಕಾನ್ಪೂರನ ಗ್ರೀನ್...
ರಿಯೋ ಡಿ ಜನೈರೋ: ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್ ದೀಪಾ ಮಲಿಕ್ ಅವರು ಮತ್ತೋಂದು ಹೊಸ ಇತಿಹಾಸ ಬರೆದಿದ್ದಾರೆ. ಇಲ್ಲಿ ನಡೆಯುತ್ತಿರುವ ರಿಯೋ 2016 ಪ್ಯಾರಾಲಿಂಪಿಕ್ಸ್ ನ ಶಾಟ್...
ರಿಯೋ ಡಿ ಜನೈರೋ: ರಿಯೋರಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಅಥ್ಲೀಟ್ಗಳು ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರೂ ಅಂಗವಿಕಲರ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಹೈಜಂಪ್ ಪಟುಗಳಿಬ್ಬರು ಐತಿಹಾಸಿಕ ಸಾಧನೆ ನಿರ್ಮಿಸಿದ್ದು , ಚಿನ್ನ ಮತ್ತು...
ವ್ಯಾಂಕೊವರ್: ಅಮೆರಿಕ ಮಾಸ್ಟರ್ಸ್ ಟೂರ್ನಿಯಲ್ಲಿ ಈಗಾಗಲೇ ಶಾಟ್ಪುಟ್ ಹಾಗೂ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಕೌರ್ 100 ಮೀ. ಓಟದಲ್ಲೂ ಚಿನ್ನ ಜಯಿಸಿ ಹ್ಯಾಟ್ರಿಕ್ ಸಾಧಿಸಿದರು. ಮಾತ್ರವಲ್ಲ ಅಂತಾರಾಷ್ಟ್ರೀಯ...
ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುವನ್ನು ದೇಶದ ಅತಿದೊಡ್ಡ ಪ್ಯಾರಾಮಿಲಿಟರಿ ದಳವಾದ ಕೇಂದ್ರೀಯ ಮೀಸಲು...