fbpx
ಮಾಹಿತಿ

ರಾಜ್ಯಸಭೆಗೆ ಸದಸ್ಯರಾಗಿ ಪ್ರವೇಶ ಹೇಗೆ? ಇಲ್ಲಿದೆ ಫುಲ್ ಡಿಟೇಲ್ಸ್…

ರಾಜ್ಯಸಭೆಯು 250 ಸದಸ್ಯರನ್ನು ಒಳಗೊಂಡಿದೆ, 245 ಸದಸ್ಯರು ರಾಜ್ಯ ಹಾಗೂ ಕೇಂದ್ರಾಡಳಿತದ ಪ್ರದೇಶಗಳ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾದರೆ,  ಉಳಿದ 12 ಸದಸ್ಯರು ಸಾಹಿತ್ಯ. ಕಲೆ. ವಿಜ್ಞಾನ ಮತ್ತು ಸಮಾಜ ಸೇವೆಯಲ್ಲಿ ವಿಶೇಷ ಅನುಭವ ಪಡೆದವರನ್ನು ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ, ಇದನ್ನು ಹಿರಿಯರ ಸದನವೆಂದೂ ಕರೆಯುತ್ತಾರೆ.

parliment

ಅಧಿಕಾರ  ಅವಧಿ :

ರಾಜ್ಯಸಭೆಯು  ಖಾಯಂ ಸದನವಾಗಿದ್ದು, ಲೋಕಸಭೆಯಂತೆ ವಿಸರ್ಜಿಸಲಾಗದು, ಲೋಕಸಭೆಯಲ್ಲಿ ಸದಸ್ಯರ ಅಧಿಕಾರ ಅವಧಿ 6 ವರ್ಷಗಳಾಗಿರುತ್ತದೆ, ಪ್ರತಿ 2 ವರ್ಷಕೊಮ್ಮೆ ಮೂರನೇಯ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ, ಸದಸ್ಯರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಬಹುದು.  ಹಾಗು ಉಪರಾಷ್ಟ್ರಪತಿಗಳು ರಾಜ್ಯಸಭೆಯ ಮುಖ್ಯಸ್ತರಾಗಿರುತ್ತಾರೆ (ಚೈರ್ಮನ್) .

 

ಅರ್ಹತೆ:

ಸ್ವತಂತ್ರ್ಯ ಭಾರತದ ಪ್ರಜೆಯಾಗಿರಬೇಕು.

ವಯಸ್ಸು ೩೦ ವರ್ಷಕ್ಕಿಂತ ಹೆಚ್ಚಿರಬೇಕು.

ಭಾರತೀಯ ಸಂವಿಧಾನದ ಪ್ರಕಾರ ಯಾವುದೇ ಸಂವಿಧಾನ ಚಟುವಟಿಕೆಗಳಲ್ಲಿ ಭಾಗಿಯಾಗಿರಬಾರದು.

 

ರಾಜ್ಯಸಭೆಗೆ ಕರ್ನಾಟಕದ ಪಾಲೆಷ್ಟು?

ಕರ್ನಾಟಕದಿಂದ ಒಟ್ಟು ೧೨ ಜನ ರಾಜ್ಯಸಭೆಯಲ್ಲಿ ತಮ್ಮ ಪಾಲು ಹೊಂದಿದ್ದಾರೆ.

ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೀಗೆ?

ರಾಜ್ಯಸಭೆಗೆ ನಾಮನಿರ್ದೇಶನವಾಗುವ ಸದಸ್ಯರ ಸಂಖೆ  ಆ ರಾಜ್ಯದ ಜನಸಂಖೆಯ ಮೇಲೆ ತೀರ್ಮಾನಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top