fbpx
ರಾಜಕೀಯ

ಗಾಂಧೀ ನಾಮವಿಟ್ಟುಕೊಂಡು ‘ಘನಂದಾರಿ’ ಸಾಧನೆ ಮಾಡಿದವರ ಬಗ್ಗೆ….

ಈ ನೆಹರು ವಂಶಕ್ಕೆ ಗಾಂಧಿ ಎಂದು ಏಕೆ ಉಪನಾಮವನ್ನು ಸೇರಿಸಿಕೊಂಡರು? ಗಾಂಧಿಗೂ ನೆಹರಿಗೂ ಯಾವುದೇ ರಕ್ತ ಸಂಬಂಧವಾಗಲೀ ಹತ್ತಿರದ ಸಂಬಂಧವಾಗಲೀ ಇರಲಿಲ್ಲ. ಗಾಂಧಿಯ ನಿಜವಾದ ಕುಟುಂಬವನ್ನು ಯಾರಾದರು ನೋಡಿದ್ದೀರಾ? ಅವರನ್ನು ಮಾಧ್ಯಮಗಳಲ್ಲಿ ಏಕೆ ತೋರಿಸುವುದಿಲ್ಲ. ನೆಹರು ತಾನು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದರೂ (ಕಾಶ್ಮೀರಿ)’ ಪಂಡಿತ್’ ಎಂದು ಏಕೆ ಸೇರಿಸಿಕೊಂಡ?…ಮುಸ್ಲಿಮರಾದ ನೆಹರು ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು ಏತಕ್ಕೆ? ಹಿಂದೂಗಳ ಹೆಸರನ್ನು, ಸಂಬಂಧವಿಲ್ಲದಿದ್ದರೂ ಗಾಂಧಿ ಉಪನಾಮ ಇಟ್ಟುಕೊಂಡಿದ್ದು ಏತಕ್ಕ?

ನೆಹರು ಇಂದಿರಾ ಇಬ್ಬರೂ ಸಹ ಅಧಿಕಾರದಲ್ಲಿರುವಾಗಲೇ ತಮ್ಮನ್ನು ತಾವೇ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿಕೊಂಡಿದ್ದು ಏತಕ್ಕೆ? ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಅಂಬೇಡ್ಕರ್ ಸೇರಿಸಿರಲಿಲ್ಲ. ಆದರೆ ಮುಸ್ಲಿಂ ಕುಟುಂಬದಿಂದ ಬಂದ ಇಂದಿರಾಳು ಹಿಂದುಗಳಿಗೆ ವಂಚಿಸಿ ಮುಸ್ಲಿಮರಿಗೆ ಅನೇಕ ಸವಲತ್ತುಗಳು ದಕ್ಕುವಂತೆ ಮಾಡಿದಳು ಏಕೆ? ಇನ್ನೂ ಹಲವಾರು ಪ್ರಶ್ನೆಗಳಿಗೆ ಎಲ್ಲಾ ಭಾರತೀಯರೂ ಉತ್ತರ ತಿಳಿದುಕೊಂಡರೆ ನಮ್ಮ ದೇಶಕ್ಕೆ ನಿಜವಾದ, ಪೂರ್ಣ ಸ್ವಾತಂತ್ರ್ಯ ಸಿಗುತ್ತದೆ. ಮೈಮುನಾ ಬೇಗಂ,(ಇಂದಿರಾಳ) ಮುತ್ತಾತ ಅಂದರೆ ಜವಾಹರನ ತಾತ ಒಬ್ಬ ಅಪ್ಪಟ ವಿದೇಶಿ ಮುಸಲ್ಮಾನ ಹೆಸರು ಘೋರಿಯ ಖಾನ್. ಅವನಿಗೆ ಮೂರು ಜನ ಹೆಂಡತಿಯರು ಇದ್ದರು. ಬ್ರಿಟೀಷರು ದೆಹಲಿಯನ್ನು ವಶಪಡಿಸಿಕೊಂಡನಂತರ ಅಲ್ಲಿದ ಮುಸಲ್ಮಾನರನ್ನು ಸದೇ ಬಡಿಯಲು ಪ್ರಾರಂಭಿಸಿದರು….ಅದನ್ನು ತಪ್ಪಿಸಿಕೊಳಲು ಘೋರಿಯ ಖಾನ್ ತಾನೂ ಸಹ ಹಿಂದು ಎಂದು, ಗಂಗಾಧರ ನೆಹರು ಎಂದು ಹೆಸರು ಬದಲಾಯಿಸಿಕೊಂಡು ಬ್ರಿಟೀಷರಿಂದ ತಪ್ಪಿಸಿಕೊಂಡು ಅಲಹಾಬಾದ್ನ ಒಂದು ಸೊಳ್ಳೆಗೇರಿಯಲ್ಲಿ ಬಂದು ನೆಲೆಸುತ್ತಾನೆ. ಫರೋಕ್ ಅಬ್ದುಲನ ಅಪ್ಪ ಶೇಕ್ ಅಬ್ದುಲ ಮತ್ತು ಮಹಮ್ಮದ್ ಆಲಿ ಜಿನ್ನಾ ಕೂಡ ಇವನ ಮಕ್ಕಳು. ಜವಹರ್ ಖಾನ್ ಸಹ ಅವನ ತಾತನ ಹಾಗೆ ಮಹಾ ಹೆಣ್ಣುಬಾಕ. ಕಮಲಳನ್ನು ನಾಮಾಕವಸ್ತೆಗೆ ಮದುವೆಯಾದ ಆದರೆ ತನ್ನ ಚಪಲ ತೀರಿಸಿಕೊಳಲು ಲೆಕ್ಕವಿಲದಷ್ಚು ಹೆಣ್ಣುಗಳ ಸಹವಾಸ ಇಟ್ಟುಕೊಂಡಿದ್ದ.

ಭಾರತ ದೇಶದ ಕೊನೆ ವೈಸ್ ರಾಯ್ ಆಗಿದ್ದ ಬ್ರಿಟೀಷ್ ಮೌಂಟ್ ಬ್ಯಾಟನ್ನಳ ಹೆಂಡತಿ ಎಡ್ವಿನಳ ಮೇಲೆ ಕಣ್ಣುಹಾಕಿ ತನ್ನ ಮಂಗಾಟಗಳಿಂದ ಅವಳನ್ನು ಬಲೆಗೆ ಬಿಳಿಸಿಕೊಂಡು ಸದಾ ಅವಳ ಹಿಂದೆ ಜೂಲ್ಲು ಸುರಿಸುತ್ತಾ ನಾಯಿಯತರಹ ಒಡಾಡುತಿದ್ದ. ಎಡ್ವಿನಳ ಮೇಲಿನ ಇವನ ನಿಶಕ್ತಿಯನ್ನು ಅರಿತ ಆಂಗ್ಲರು ಅವಳನ್ನು ಉಪಯೋಗಿಸಿಕೊಂಡು ದೇಶ ವಿಭಜನೆ ಒಪ್ಪಿಗೆ ಪಡೆದರು. ಇವನ ಕಾಮದ ತೃಷೆಗೆ ದೇಶ ಎರಡು ಹೋಳಾಗಿ ಹೋಯಿತು. ಇವನು ತನ್ನ ಮಗಳಿಗೆ ಮೈಮುನಾ ಬೇಗಂ ಎಂದು ಹೆಸರಿಟ್ಟು ತನ್ನ ಮೂಲ ವಂಶದವರಿಗೆ ಋುಣಿಯಾದ. ತಂದೆಯಂತೆ ಮಗಳು ಸಹ ಚೆಲ್ಲಾಟದ ಬುದ್ಧಿಯವಾಳಾಗಿದಳು. ಫಿರೋಜ್ ಖಾನ್ ಎಂಬು ವರನನ್ನು ಮದುವೆಯಾದಳು(ಇವಳಿಗೆ ಪುರಿ ಜಗನಾಥ ದೇವಸ್ಥಾನಕ್ಕೆ ಒಳಗೆ ಬಿಡಲಿಲ್ಲ, ಆಗ ಅವಳು ಪ್ರಧಾನಿಯಾಗಿದಳು) ಆದರೆ ಮೋಹನ ದಾಸ್ ಕರಮ್ ಚಂದ್ ಗಾಂಧಿಯು ಫಿರೋಜ್ ಖಾನ್ ಹೆಸರನ್ನು ಫಿರೋಜ್ ಗಂಧಿ ಎಂದು ಬದಲಾಯಿಸಿ ಅವನನ್ನು ಅರ್ಧ ಮುಸಲಿಮ್ ಅರ್ಧ ಪಾರ್ಸಿಯಾಗಿ ಮಾಡಿದ. ಇವನಿಂದ ಮೈಮುನಾಳಿಗೆ ಹುಟ್ಟಿದವನು ರಾಜೀವ. ನಂತರ ಸಂಜಯ ಇನ್ನೊಬ್ಬ (ಯೂಸೋಫ್ ಖಾನ) ಹುಟ್ಟಿದ. ಮೈಮುನ ಬೇಗಂ ಒಮ್ಮೆ ಅಫಘಾನಿಸ್ತಾನಕ್ಕೆ ಹೋದಾಗ ಅಲ್ಲಿನ ಸ್ಮಶಾನಕ್ಕೆ ಭೇಟಿಕೊಟ್ಟು ಮೌನಾಚರಣೆ ಮಾಡಿ “ನನ್ನ ಪೂರ್ವಜರಿಗೆ ಶ್ರದ್ಧಾಂಜಲಿ ಅರ್ಪಿಸಿದ ಸಮಾಧಾನವಾಯಿತು” ಎಂದು ಹೇಳಿದಳು ಎಂದು ಮಾಜಿ ಕೇಂದ್ರ ಸಚಿವ ನಟವರ್ ಸಿಂಗ್ ತಮ್ಮ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ. ಆದ್ದರಿಂದ ನಾವು ಭಾರತಿಯರೆಲ್ಲಾ ಈ ವಿಷಯವನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೂ ತಿಳಿಸಬೇಕು. ನಕಲಿ ಗಾಂಧಿಗಳ ಅಸಲಿ ಬಣ್ಣವನು ಬಯಲು ಮಾಡಬೇಕು. ಇವರಿಂದ ದೇಶಕ್ಕೆ ಅಪಾರ ನಷ್ಟವಾಯಿತೇ ಹೊರತು ಯಾವ ಅನುಕೂಲವಾಗಿಲ್ಲ. ನಕಲಿಗಾಂಧಿಗಳು ದೇಶವನ್ನು ಲೂಟಿಮಾಡಿ ತಾವು ಅತಿ ಶ್ರೀಮಂತರಾದರು.

ಫೋರ್ಬ್ ಸ್ ನಿಯತಕಾಲಿಕದ ಪ್ರಕಾರ ಅಂಟೋನಿಯ (ಸೋನಿಯ) ಪ್ರಪಂಚದ 4ನೇ ಶ್ರೀಮಂತ ಹೆಂಗಸು. 17 ನೇ ನಯಸ್ಸಿನಲಿ ಹೊಟ್ಟೆ ಪಾಡಿಗೋಸ್ಕರ ಹೋಟಲಿನಲಿ/ಬಾರ್ ನಲಿ ಸಪ್ಲೇಯರ್ ಆಗಿದವಳು. ಈಗ ವಿಶ್ವದ 4ನೇ ಶ್ರೀಮಂತ ಮಹಿಳೆಯೆಂದರೆ, ಅಷ್ಟೂಂದು ಹಣ ಹೇಗೆ ಬಂತು ಎಂದು ಎಲ್ಲರೂ ಯೋಚಿಸಬೇಕು.

ಅದೇ ರೀತಿ ಮೋರಾದಬಾದ್ ನಲಿ ಹಳೇ ಡಬ್ಬ, ತಗಡು, (scrap) ಮಾರುತ್ತಿದ್ದವನ ಮಗ ಇವಳ ಅಳಿಯ(ರಾಬರ್ಟ್ ವಾದ್ರ) ಈ ದಿನ ಲೆಕ್ಕವಿಲ್ಲದಷ್ಟು ಕೋಟ್ಯಾದಿಪತಿ ಗಾಂಧೀಜಿ ಹಾಗೂ ನೆಹರೂ ಕುಟುಂಬಗಳ ಹೆಸರಿನಲ್ಲಿ, 51 ಅವಾರ್ಡುಗಳು, 12 ಕೇಂದ್ರ ಯೋಜನೆಗಳು, 52 ರಾಜ್ಯ ಸರ್ಕಾರಗಳ ಯೋಜನೆಗಳು, 5 ವಿಮಾನನಿಲ್ದಾಣಗಳು, 5 ಬಂದರುಗಳು, 28 ಕ್ರೀಡಾಕೂಟಗಳು, 19 ಸ್ಟೇಡಿಯಂ ಗಳು, 98 ಶಿಕ್ಷಣ ಸಂಸ್ಥಾನಗಳು, 15 ರಾಷ್ಟ್ರೀಯ ಉದ್ಯಾನಗಳು, 15 ಫೆಲೋಶಿಪ್ ಕಾರ್ಯಕ್ರಮಗಳು, 74 ರಸ್ತೆಗಳು ಭಾರತದಲ್ಲಿವೆ..ಇವು ಕೇವಲ ಲೆಕ್ಕಕ್ಕೆ ಸಿಕ್ಕವು…ಲೆಕ್ಕಕ್ಕೆ ಸಿಗದ ಇನ್ನೂ ಅನೇಕ ಸಂಘ-ಸಂಸ್ಥೆಗಳಿವೆ…..

ಕೇವಲ ಅಂಚೆಚೀಟಿಯನ್ನು ಹಿಂದಕ್ಕೆ ಪಡೆದರೆಂದು ಹಾರಾಡುವ ಕಾಂಗ್ರೆಸಿಗರು ಈ ಮಾಹಿತಿಯನ್ನೊಮ್ಮೆ ಗಮನಿಸಿ.. ಭಾರತ ಯಾರ ಕುಟುಂಬದ ಸ್ವತ್ತಲ್ಲ..ಇದರಲ್ಲಿ ಕೆಲವನ್ನಾದರೂ ಬದಲಾಯಿಸಿ ಸ್ವಾತಂತ್ರ್ಯ ಹೋರಾಟಗಾರರ, ದೇಶಕ್ಕಾಗಿ ಬಲಿದಾನ ಗೈದವರ, ಹುತಾತ್ಮರ ಹೆಸರನ್ನಿಟ್ಟು ಗೌರವಿಸಬೇಕಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top