fbpx
ಸಮಾಚಾರ

ಕೇಂದ್ರ ಸಂಪುಟ ದರ್ಜೆ ಸಚಿವರು ಮತ್ತು ಅವರ ಖಾತೆಗಳು

ಹೊಸದಿಲ್ಲಿ: ಮಂಗಳವಾರ ಬೆಳಗ್ಗೆ ಕೇಂದ್ರ ಮಂತ್ರಿಮಂಡಲ ಪುನಾರಚನೆ ಮಾಡಿದ ಪ್ರಧಾನಿ ಮೋದಿ, ರಾತ್ರಿ ಹೊತ್ತಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಈ ವೇಳೆ ಭಾರೀ ಬದಲಾವಣೆಗಳನ್ನು ಅವರು ಮಾಡಿದ್ದಾರೆ.

ಮಂಗಳವಾರ ಪುನಾರಚನೆಗೊಂಡ ಕೇಂದ್ರ ಸಂಪುಟದ ಸಚಿವರು ಹಾಗೂ ಖಾತೆಗಳ ವಿವರಗಳು ಹೀಗಿವೆ.

ಕರ್ನಾಟಕ ಕೋಟಾದಿಂದ ರಾಜ್ಯ ಮಂತ್ರಿಯಾಗಿ ಸೇರ್ಪಡೆಯಾದ ವಿಜಯ ಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ನೀಡಲಾಗಿದೆ.

ಸುಷ್ಮಾ ಸ್ವರಾಜ್-ವಿದೇಶಾಂಗ ವ್ಯವಹಾರಗಳು ಅರುಣ್ ಜೇಟ್ಲಿ-ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು ಎಂ.ವೆಂಕಯ್ಯ ನಾಯ್ಡು-ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ, ಹೆಚ್ಚುವರಿಯಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆ ನಿತಿನ್ ಗಡ್ಕರಿ-ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ನೌಕೋದ್ಯಮ ಮನೋಹರ ಪಾರಿಕ್ಕರ್-ರಕ್ಷಣೆ ಸುರೇಶ ಪ್ರಭು-ರೈಲ್ವೆ ಡಿ.ವಿ.ಸದಾನಂದ ಗೌಡ-ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ ಉಮಾ ಭಾರತಿ-ಜಲ ಸಂಪನ್ಮೂಲ,ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಡಾ.ನಜ್ಮಾ ಎ.ಹೆಫ್ತುಲ್ಲಾ-ಅಲ್ಪಸಂಖ್ಯಾತರ ವ್ಯವಹಾರಗಳು ರಾಮವಿಲಾಸ್ ಪಾಸ್ವಾನ್-ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ ಕಾಲರಾಜ್ ಮಿಶ್ರಾ-ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮನೇಕಾ ಗಾಂಧಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅನಂತ್ ಕುಮಾರ-ರಾಸಾಯನಿಕಗಳು ಮತ್ತು ರಸಗೊಬ್ಬರಗಳು , ಸಂಸದೀಯ ವ್ಯವಹಾರಗಳು ರವಿಶಂಕರ್ ಪ್ರಸಾದ-ಕಾನೂನು ಮತ್ತು ನ್ಯಾಯ,ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಜೆ.ಪಿ.ನಡ್ಡಾ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಶೋಕ್ ಗಜಪತಿ ರಾಜು ಪಶುಪತಿ-ನಾಗರಿಕ ವಾಯುಯಾನ ಅನಂತ ಗೀತೆ-ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳು ಹರ್ಸಿಮ್ರತ್ ಕೌರ್ ಬಾದಲ್-ಆಹಾರ ಸಂಸ್ಕರಣೆ ಕೈಗಾರಿಕೆ ನರೇಂದ್ರ ಸಿಂಗ ತೋಮರ್-ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ ಚೌಧರಿ ಬೀರೇಂದ್ರ ಸಿಂಗ್-ಉಕ್ಕು ಜುಯಲ್ ಓರಂ-ಬುಡಕಟ್ಟು ವ್ಯವಹಾರಗಳು ರಾಧಾ ಮೋಹನ ಸಿಂಗ್-ಕೃಷಿ ಮತ್ತು ಕೃಷಿಕರ ಕಲ್ಯಾಣ ಥಾವರಚಂದ್ ಗೆಹ್ಲೋಟ್-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಮತಿ ಜುಬಿನ್ ಇರಾನಿ-ಜವಳಿ ಡಾ.ಹರ್ಷವರ್ಧನ್-ವಿಜ್ಞಾನ ಮತ್ತು ತಂತ್ರಜ್ಞಾನ,ಭೂವಿಜ್ಞಾನ ಪ್ರಕಾಶ್ ಜಾವ್ಡೇಕರ್-ಮಾನವ ಸಂಪನ್ಮೂಲ ಅಭಿವೃದ್ಧಿ

ಸಹಾಯಕ ದರ್ಜೆ ಸಚಿವರು ರಾವ್ ಇಂದರಜಿತ್ ಸಿಂಗ್-ಯೋಜನೆ(ಸ್ವತಂತ್ರ ಹೊಣೆ), ನಗರಾಭಿ ವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಬಂಡಾರು ದತ್ತಾತ್ರೇಯ-ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ಹೊಣೆ) ರಾಜೀವ್ ಪ್ರತಾಪ್ ರುಡಿ-ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ (ಸ್ವತಂತ್ರ ಹೊಣೆ) ವಿಜಯ್ ಗೋಯೆಲ್-ಯುವಜನ ವ್ಯವಹಾರಗಳು ಮತ್ತು ಕ್ರೀಡೆ (ಸ್ವತಂತ್ರ ಹೊಣೆ), ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಶ್ರೀಪಾದ ಯೆಸ್ಸೋ ನಾಯ್ಕೋ-ಆಯುಷ್(ಸ್ವತಂತ್ರ ಹೊಣೆ) ಧಮೇಂದ್ರ ಪ್ರಧಾನ್-ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ(ಸ್ವತಂತ್ರ ಹೊಣೆ) ಪಿಯೂಷ್ ಗೋಯೆಲ್-ವಿದ್ಯುತ್(ಸ್ವತಂತ್ರ ಹೊಣೆ), ಕಲ್ಲಿದ್ದಲು(ಸ್ವತಂತ್ರ ಹೊಣೆ), ನೂತನ ಮತ್ತು ನವೀಕರಿ ಸಬಹುದಾದ ಶಕ್ತಿ(ಸ್ವತಂತ್ರ ಹೊಣೆ), ಗಣಿ(ಸ್ವತಂತ್ರ ಹೊಣೆ) ಡಾ.ಜಿತೇಂದ್ರ ಸಿಂಗ್-ಈಶಾನ್ಯ ರಾಜ್ಯಗಳ ಅಭಿವೃದ್ಧಿ(ಸ್ವತಂತ್ರ ಹೊಣೆ), ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಅಣುಶಕ್ತಿ ಹಾಗೂ ಬಾಹ್ಯಾಕಾಶ ನಿರ್ಮಲಾ ಸೀತಾರಾಮನ್-ವಾಣಿಜ್ಯ ಹಾಗೂ ಕೈಗಾರಿಕೆ (ಸ್ವತಂತ್ರ ನಿರ್ವಹಣೆ) ಡಾ. ಮಹೇಶ್ ಶರ್ಮಾ-ಸಂಸ್ಕೃತಿ, ಪ್ರವಾಸೋದ್ಯಮ ( ಸ್ವತಂತ್ರ ನಿರ್ವಹಣೆ) ಮನೋಜ್ ಸಿನ್ಹಾ-ಸಂವಹನ (ಸ್ವತಂತ್ರ ನಿರ್ವಹಣೆ), ರೈಲ್ವೆ ಅನಿಲ್ ಮಾಧವ್ ದವೆ-ಪರಿಸರ,ಅರಣ್ಯ ಹಾಗೂ ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ)

ವಿ.ಕೆ.ಸಿಂಗ್-ವಿದೇಶಾಂಗ ಸಂತೋಷ್ ಕುಮಾರ್ ಗಂಗ್ವಾರ್-ವಿತ್ತ ಫಗ್ಗನ್ ಸಿಂಗ್ ಕುಲಾಸ್ತೆ-ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮುಖ್ತಾರ್ ಅಬ್ಬಾಸ್ ನಖ್ವಿ-ಅಲ್ಪಸಂಖ್ಯಾತ ವ್ಯವಹಾರಗಳು, ಸಂಸದೀಯ ವ್ಯವಹಾರ ಎಸ್.ಎಸ್.ಅಹ್ಲುವಾಲಿಯಾ-ಕೃಷಿ ಹಾಗೂ ಕೃಷಿಕ ಕಲ್ಯಾಣ, ಸಂಸದೀಯ ವ್ಯವಹಾರ ರಾಮದಾಸ ಅಠವಳೆ-ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಮ್ಕೃಪಾಲ್ ಯಾದವ್-ಗ್ರಾಮೀಣ ಅಭಿವೃದ್ಧಿ ಹರಿಭಾಯ್ ಪಾರ್ಥಿಭಾಯ್ ಚೌಧುರಿ-ಕಿರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಗಿರಿರಾಜ್ ಸಿಂಗ್-ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಹನ್ಸ್ರಾಜ್ ಗಂಗಾರಾಮ್ ಅಹಿರ್-ಗೃಹ ಖಾತೆ ಜಿ.ಎಂ. ಸಿದ್ದೇಶ್ವರ-ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳು ರಮೇಶ್ ಚಂದಪ್ಪ ಜಿಗಜಿಣಗಿ-ಕುಡಿಯವ ನೀರು ಹಾಗೂ ನೈರ್ಮಲೀಕರಣ ರಾಜೆನ್ ಗೊಹೆನ್-ರೈಲ್ವೆ ಪಾರ್ಶೊತ್ತಮ್ ರೂಪಾಲಾ-ಕೃಷಿ ಹಾಗೂ ಕೃಷಿಕ ಕಲ್ಯಾಣ, ಪಂಚಾಯತ್ ರಾಜ್ ಉಪೇಂದ್ರ ಕುಶವಾಹ-ಮಾನವಸಂಪನ್ಮೂಲ ಅಭಿವೃದ್ಧಿ ರಾಧಾಕೃಷ್ಣನ್ ಪಿ.-ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮತ್ತು ನೌಕೋದ್ಯಮ ಕಿರಣ್ ರಿಜಿಜು-ಗೃಹ ವ್ಯವಹಾರಗಳು ಎಂ.ಜೆ.ಅಕ್ಬರ್-ವಿದೇಶಾಂಗ ವ್ಯವಹಾರಗಳು ಕೃಷ್ಣನ್ ಪಾಲ್-ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಜಸ್ವಂತ್ಸಿನ್ಹಾ ಸುಮನ್ಭಾಯ್ ಭಾಭೊರ್-ಬುಡಕಟ್ಟು ವ್ಯವಹಾರ ಡಾ. ಸಂಜೀವ್ ಕುಮಾರ್ ಬಲ್ಯಾನ್-ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುತ್ಥಾನ ವಿಷ್ಣು ದೇವೋ ಸಾಯಿ-ಉಕ್ಕು ಸುದರ್ಶನ್ ಭಗತ್-ಕೃಷಿ ಹಾಗೂ ಕೃಷಿಕ ಕಲ್ಯಾಣ ವೈ.ಎಸ್.ಚೌಧುರಿ-ವಿಜ್ಞಾನ, ತಂತ್ರಜ್ಞಾನ ಹಾಗೂ ಭೂ ವಿಜ್ಡಾನ ಜಯಂತ್ ಸಿನ್ಹಾ-ನಾಗರಿಕ ವಾಯುಯಾನ ರಾಜ್ಯವರ್ಧನ್ ಸಿಂಗ್ ರಾಥೋಡ್-ವಾರ್ತಾ ಹಾಗೂ ಪ್ರಸಾರ ಬಾಬುಲ್ ಸುಪ್ರಿಯೊ-ನಗರಾಭಿವೃದ್ಧಿ, ವಸತಿ ಹಾಗೂ ನಗರ ಬಡತನ ನಿರ್ಮೂಲನೆ ಸಾಧ್ವಿ ನಿರಂಜನ್ ಜ್ಯೋತಿ-ಆಹಾರ ಸಂಸ್ಕರಣೆ, ಕೈಗಾರಿಕೆ ವಿಜಯ್ ಸಂಪ್ಲಾ-ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಅರ್ಜುನ್ ರಾಮ್ ಮೇಘವಾಲ್-ಹಣಕಾಸು, ಕಾರ್ಪೊರೇಟ್ ವ್ಯವಹಾರ ಡಾ. ಮಹೇಂದ್ರನಾಥ್ ಪಾಂಡೆ-ಮಾನವಸಂಪನ್ಮೂಲ ಅಭಿವೃದ್ಧಿ ವಿಜಯ್ ತಾಮ್ಟಾ-ಜವಳಿ ಕೃಷ್ಣಾ ರಾಜ್-ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಮನ್ಸುಖ್ ಎಲ್. ಮಾಂಡವೀಯ-ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ನೌಕೋದ್ಯಮ, ರಾಸಾಯನಿಕಗಳು, ರಸಗೊಬ್ಬರ ಅನುಪ್ರಿಯಾ ಪಟೇಲ್-ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಿ.ಆರ್.ಚೌಧುರಿ-ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆ ಪಿ.ಪಿ.ಚೌಧುರಿ-ಕಾನೂನು ಹಾಗೂ ನ್ಯಾಯ, ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಡಾ. ಸುಭಾಷ್ ರಾಮರಾವ್ ಭಾಮ್ರೆ-ರಕ್ಷಣೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top