fbpx
News

BSNL : 2700 ಜೂನಿಯರ್ ಎಂಜಿನಿಯರ್ ಹುದ್ದೆ ನೇಮಕಾತಿ..

ಭಾರತ್ ಸಂಚಾರ ನಿಗಮ್ ಲಿಮಿಟೆಡ್ ಖಾಲಿ ಇರುವ 2700 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿಗೆ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆ ಹೆಸರು : ಜೂನಿಯರ್ ಎಂಜಿನಿಯರ್
ಒಟ್ಟು ಹುದ್ದೆಗಳು : 2700

2700 ಹುದ್ದೆಗಳಲ್ಲಿ ಕರ್ನಾಟಕಕ್ಕೆ  120 ಹುದ್ದೆಗಳನ್ನು ಮಾತ್ರ ನೀಡಲಾಗಿದ್ದು, ವಿಂಗಡಣೆ ಈ ಕೆಳಗಿನಂತಿದೆ.
OC = 61, OBC = 32, SC = 19, ST = 8, PWD= 4

ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ(10-08-2016 ಕ್ಕೆ), SC/ST 5 ವರ್ಷ, OBC ವಿದ್ಯಾರ್ಥಿಗಳಿಗೆ 3 ವರ್ಷ, ವಿಕಲಚೇತನರಿಗೆ 10 ವರ್ಷ ಸಡಿಲಿಕೆ. BSNL ನಲ್ಲಿ ಕಾರ್ಯನಿರ್ವಹಿಸುವವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ.

paper subjects No. of questions Marks Duration
part 1 General ability test 20 20 3 hours
part 2 Basic Engineering 90 90 10 AM to 1 PM
part 3 Specialisation 90 90
Total 200 200

ವೇತನ ಶ್ರೇಣಿ : 13600-25420 ರೂ

ಆಯ್ಕೆ ವಿಧಾನ : ಅರ್ಹ ಅಭ್ಯರ್ಥಿಗಳಿಗೆ online ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಶುಲ್ಕ : ಸಾಮಾನ್ಯ ವಿದ್ಯಾರ್ಥಿ =500 ರೂ
SC/ST = 500 ರೂ

ಅರ್ಜಿ ಸಲ್ಲಿಸುವ ವಿಧಾನ : www.externalexam.bsnl.co.in

ದಿನಾಂಕ : 10-072016 = 10-08-2016

ಹೆಚ್ಚಿನ ಮಾಹಿತಿಗೆ : www.bsnl.co.in

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top