ಮೇಷ:
ಮೇಷ ಧನವನ್ನು ಅದೃಷ್ಟವನ್ನು ಗಳಿಸುವಿರಿ, ಸಜ್ಜನರ ಸಾಂಗತ್ಯವನ್ನು ಪಡೆಯಲು ಪ್ರಯತ್ನಿಸಿ, ಸಹಿಸಲಾಗದ ತಲೆನೋವು ಬಂದೀತು, ಅಧಿಕಾರ ಬದಲಾವಣೆ.
ವೃಷಭ:
ವೃಷಭ ಅಧಿಕಾರಿಗಳ ಅನಿರೀಕ್ಷಿತ ಕೋಪ, ಬಂಧುಗಳಿಗೆ ಅನಾರೋಗ್ಯ, ಬಹು ಕಷ್ಟದಿಂದ ಧನಾರ‍್ಚನೆ, ಆದರೂ ನಷ್ಟ ಸಂಭವ, ತೀರ್ಥಕ್ಷೇತ್ರಕ್ಕೆ ಪ್ರಯಾಣ.
ಮಿಥುನ:
ಮಿಥುನ ಶತ್ರುಗಳ ಭಯ, ಉದ್ಯೋಗದಲ್ಲಿ ಸ್ಥಿರತೆ, ಅನಿರೀಕ್ಷಿತ ಮರಣ ವಾರ್ತೆ, ವಿದ್ಯಾರ್ಥಿಗಳಿಗೆ ಶುಭ, ಸರಕಾರಿ ಕೆಲಸಗಳಲ್ಲಿ ಜಯ, ದೂರ ಪ್ರಯಾಣಕ್ಕೆ ಕರೆ ಬಂದೀತು.
ಕಟಕ:
ಕಟಕ ಎಲ್ಲ ಕಡೆಯಿಂದಲೂ ಗೌರವ, ಧನಾರ್ಜನೆ, ತೃಪ್ತಿ, ಉತ್ತಮ ಜನರಲ್ಲಿ ಬೆರೆಯುವಿಕೆ, ಕಲಾವಿದರಿಗೆ ಉತ್ತಮ ಆದಾಯ, ನ್ಯಾಯಾಲಯದಲ್ಲಿ ಜಯ.
ಸಿ೦ಹ:
ಸಿ೦ಹ ಎಲ್ಲ ಕೆಲಸಗಳ ಬಗ್ಗೆಯೂ ಉದಾಸೀನತೆ, ಸಹ ಕಾರ‍್ಯಕರ್ತರ ಕೋಪ ಮತ್ತು ಪ್ರತಿಭಟನೆ, ಕಾರ‍್ಯ ವಿಫಲ, ಧನ ನಷ್ಟ, ಕ್ಷಣಿಕ ಸುಖ, ಹಣಕಾಸು ವಿಷಯದಲ್ಲಿ ಎಚ್ಚರ ಅಗತ್ಯ.
ಕನ್ಯಾ:
ಕನ್ಯಾ ಧನಾರ‍್ಚನೆ, ಮಿತ್ರರೇ ನಿಮಗೆ ಮೋಸ ಮಾಡುವರು, ಮಾನಸಿಕ ದುಗುಡ ನಿರಾಸೆಗೆ ಗುರಿಯಾಗುವ ಸಂಭವ, ಆದರೂ ಅಧಿಕಾರದಲ್ಲಿ ಉನ್ನತಿ.
ತುಲಾ:
ತುಲಾ ಮಾನಸಿಕವಾಗಿ ಬಹಳಷ್ಟು ಸಂತೋಷವನ್ನು ಅನುಭವಿಸುವಿರಿ, ಅನೇಕ ಆಸೆ ಆಕಾಂಕ್ಷೆಗಳು ನೆರವೇರುವವು, ಉತ್ತಮ ಪೌಷ್ಠಿಕ ಆಹಾರ ಸೇವನೆ, ಮಕ್ಕಳಲ್ಲಿ ಸೌಖ್ಯ.
ವಶ್ಚಿಕ:
ವಶ್ಚಿಕ ಗುರುವಿನ ಆಗಮನ, ಗೋಪೂಜಾ ಕಾರ್ಯಗಳನ್ನು ಕೈಗೊಳ್ಳುವಿರಿ, ದುಸ್ವಪ್ನಭಯ, ಹಣದ ಚಂಚಲತೆ, ದೈವಾನುಗ್ರಹವಿದೆ.
ಧನುಸ್ಸು:
ಧನುಸ್ಸು ಪತಿಯಿಂದ ಅದೃಷ್ಟ ಸೌಖ್ಯವನ್ನು ಪಡೆಯುವಿರಿ, ಅನೇಕ ಕಾರಣಗಳಿಂದ ಮಾನಸಿಕ ಅಶಾಂತಿ, ಅಪಘಾತ ಭಯ, ಕೆಟ್ಟ ಸಮಾಚಾರವನ್ನು ಕೇಳುವಿರಿ.
ಮಕರ:
ಮಕರ ಆರೋಗ್ಯ ಭಂಗ, ನೈಸರ್ಗಿಕ ವಿಪತ್ತುಗಳಿಗೆ ಬಲಿಯಾಗುವಿಕೆ, ಬಂಧುಗಳನ್ನು ಕಳೆದುಕೊಳ್ಳುವಿರಿ, ಧಾನ್ಯಲಾಭ, ವಿದ್ಯಾಭ್ಯಾಸಕ್ಕೆ ಅಡಚಣೆ.
ಕು೦ಭ:
ಕು೦ಭ ಬಹು ಉತ್ತಮವಾದ ಸಮಯ, ಅದೃಷ್ಟ ನಿಮ್ಮನ್ನು ವರಿಸುವುದು, ಎಲ್ಲ ಕಾರ್ಯಗಳಲ್ಲೂ ಉನ್ನತಿ, ವಿಜಯವನ್ನು ಸಾಧಿಸುವಿರಿ, ಎಲ್ಲರಿಂದ ಪ್ರಶಂಸೆ.
ಮೀನ:
ಮೀನ ಬಹುವಿಧವಾದ ಅಸೌಖ್ಯತೆ, ಅಡಚಣೆಗಳು, ವಿಷಾದ ಅನುಭವಗಳು, ಪತ್ನಿಯಿಂದ ಸುಖ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನೆಗೆ ಬಂಧುಗಳ ಆಗಮನ ಸಂಭವ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
