ಮೇಷ
ವಿದೇಶ ಪ್ರವಾಸದ ಆಸೆ ನೆರವೇರುವ ದಿನ. ಪಾಸ್‌ಪೋರ್ಟ್ ನಿಮ್ಮ ಕೈಸೇರಲಿದೆ. ಸಂಬಂಧಗಳು ಬಲಗೊಳ್ಳುವುದು. ಬಂಧುಗಳು ಹಿತೈಷಿಗಳು ನಿಮ್ಮನ್ನು ಕೊಂಡಾಡುವರು. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಲಿವೆ.
ವೃಷಭ
ವಿದೇಶ ಪ್ರವಾಸದ ಆಸೆ ನೆರವೇರುವ ದಿನ. ಪಾಸ್‌ಪೋರ್ಟ್ ನಿಮ್ಮ ಕೈಸೇರಲಿದೆ. ಸಂಬಂಧಗಳು ಬಲಗೊಳ್ಳುವುದು. ಬಂಧುಗಳು ಹಿತೈಷಿಗಳು ನಿಮ್ಮನ್ನು ಕೊಂಡಾಡುವರು. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಲಿವೆ.
ಮಿಥುನ
ಆತ್ಮವಿಶ್ವಾಸ ನಿಮ್ಮ ಕೈ ಹಿಡಿಯಲಿದೆ. ಆಹಾರ-ವಿಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಸಾಧಿಸುವರು. ಆರ್ಥಿಕ ಸ್ಥಿತಿಯು ಕ್ರಮೇಣ ಸುಧಾರಣೆ ಆಗುವುದು.
ಕಟಕ
ದೈವ ಕೃಪೆಯಿಂದ ದೊಡ್ಡ ಮೊತ್ತದ ಗಿಫ್ಟ್ ಕೈಸೇರಲಿದೆ. ಅರ್ಧಕ್ಕೆ ನಿಂತಿದ್ದ ಕೆಲಸವನ್ನು ಪೂರ್ಣಗೊಳಿಸುವಿರಿ. ವೀಕೆಂಡ್ ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳುವಿರಿ.
ಸಿಂಹ
ಮಗ ಸಿಹಿ ಸುದ್ದಿ ನೀಡುವನು. ಮಗನ ಮೇಲೆ ವಿನಾಕಾರಣ ಸಿಟ್ಟಾಗುವುದನ್ನು ಆದಷ್ಟು ಕಡಿಮೆ ಮಾಡಿ. ವಿದ್ಯಾರ್ಥಿಗಳಿಗೆ ಸುದಿನ. ಬೆಲೆಬಾಳುವ ವಸ್ತುಗಳ ಖರೀದಿ ಮುಂಚೆ ಎರಡು ಬಾರಿ ಚಿಂತಿಸಿರಿ.
ಕನ್ಯಾ
ಸಾಧನೆಗೆ ಸಂಭ್ರಮಿಸುವ ಕಾಲ. ಇನ್ನಷ್ಟು ದೊಡ್ಡ ದೊಡ್ಡ ಜವಾಬ್ದಾರಿಗಳು ನಿಮಗಾಗಿ ಕಾಯುತ್ತಿವೆ. ಈ ಸಂಬಂಧ ದೂರ ಪ್ರಯಾಣ ಕೈಕೊಳ್ಳಬೇಕಾಗುವುದು. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರರಾಗುವಿರಿ.
ತುಲಾ
ಪತ್ನಿ ಸಂಬಂಧಿಗಳಿಂದ ಸಿಹಿ ಸಮಾಚಾರ ಬರುವುದು. ವೃತ್ತಿ, ಮನೆ ಎಲ್ಲಾ ಕಡೆಗಳಲ್ಲೂ ಅನುಕೂಲಕರ ಸಮಯ. ಸವಾಲಾಗುವ ಕೆಲಸಗಳನ್ನು ಒಪ್ಪಿಕೊಳ್ಳಿ. ಯಶಸ್ಸು ಮತ್ತು ಕೀರ್ತಿ ಎರಡೂ ನಿಮ್ಮ ಕೈಹಿಡಿಯಲಿದೆ.
ವೃಶ್ಚಿಕ
ಬದುಕಿನ ಹಳಿ ಸರಿಯಾಗಿದೆ. ಸರಿಯಾದ ದಾರಿಯಲ್ಲಿಯೇ ಸಾಗುತ್ತಿದ್ದೀರಿ. ಇಂತಹ ಸನ್ನಿವೇಶಗಳಲ್ಲಿ ಕೆಲವು ಸಲ ಮೈಮರೆಯುವುದರಿಂದ ಅಪಾಯಗಳು ಎದುರಾಗುವುದು. ಬದುಕಿನ ಹಳಿ ತಪ್ಪದಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಿರಿ.
ಧನು
ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಕೊಂಡಾಡುವರು. ಗ್ರಹಗಳು ಒಲಿದರೆ ಎಲ್ಲವೂ ಸಲೀಸು. ಗ್ರಹಗಳಿಗೊಂದು ಮನಸ್ಸಿನಲ್ಲೇ ಸೆಲ್ಯೂಟ್ ಮಾಡಿ. ಕೌಟುಂಬಿಕ ಸಮಸ್ಯೆಗೆ ದಿಢೀರ್ ಪರಿಹಾರ ಸಿಗುವುದು.
ಮಕರ
ಹಳೆಯ ವಾಹನ ಖರೀದಿಸುವ ಸಾಧ್ಯತೆ. ನಿಷ್ಠುರ ವ್ಯಕ್ತಿತ್ವದಿಂದ ಮೊದಲು ಹೊರಬನ್ನಿರಿ. ಮನೆಯ ಸದಸ್ಯರೊಡನೆ ಸ್ನೇಹಪೂರ್ಣವಾಗಿ ವ್ಯವಹರಿಸಿರಿ. ನೀವು ಇನ್ನು ಹೆಚ್ಚಿನ ಸುಖ ಸಂತೋಷ ಹೊಂದುವಿರಿ.
ಕುಂಭ
ಕಚೇರಿ ಕೆಲಸದ ನಿಮಿತ್ತ ಹೊರಡಬೇಕಿದ್ದ ಪ್ರಯಾಣಕ್ಕೆ ಅಡೆತಡೆ ಬರುವುದು. ಇದ್ದ ಸ್ಥಳದಲ್ಲಿಯೇ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ನಿಮ್ಮ ಚಾಣಾಕ್ಷ ತನವನ್ನು ತೋರಿರಿ. ಇದರಿಂದ ಮೇಲಧಿಕಾರಿಗಳು ಖುಷಿ ಆಗುವರು.
ಮೀನ
ಮಿತ್ರನ ಸಹಕಾರದಿಂದ ಹೊಸ ಉದ್ಯೋಗ ಪ್ರಾಪ್ತಿ. ಪತ್ನಿ ಆರೋಗ್ಯಕ್ಕೆ ಹಣ ವ್ಯಯ ಮಾಡಬೇಕಾಗಿ ಬರಬಹುದು. ಪರಿಸ್ಥಿತಿಗಳು ನೀವು ಅಂದುಕೊಂಡಷ್ಟು ಸುಲಭವಾಗಿಲ್ಲದೆ ಇರಬಹುದು.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
