fbpx
Awareness

ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!

ಈ ಹಿಂದೆ ಮೊಬೈಲ್ ಫೋನ್ ಬ್ಲಾಸ್ಟ್ ಬಗ್ಗೆ ಅದೆಷ್ಟೋ ವರದಿಗಳನ್ನು ನೀವು ಓದಿದ್ದೀರ.. ಅದೇ ರೀತಿ ಇನ್ನೊಂದು ವರದಿ ಬೆಳಕಿಗೆ ಬಂದಿದೆ ನೋಡಿ..

ಅಜಯ್ ರಾಜ್ ಎಂಬುವವರಿಗೆ ಸೇರಿದ ಕ್ಸಿಯೋಮಿ or ಝಿಯೋಮಿ ಎಂಐ4ಐ ಸ್ಮಾರ್ಟ್ ಫೋನ್‍ನ್ನು ಚಾರ್ಜ್ಗೆ ಹಾಕಿದ್ದಾರೆ ಈ ವೇಳೆ ಅದು ಸ್ಪೋಟಗೊಂಡ ಪರಿಣಾಮ ಅಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.

ಈ ದೃಶ್ಯ ಕಛೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ……..

ಫೋನ್‌ ಚಾರ್ಜ್‌ ಮಾಡುವಾಗ ಅನುಸರಿಸಬೇಕಾದ ನಿಯಮಗಳು….

  • ಮೊಬೈಲ್ ಚಾರ್ಜ್ ಮಾಡುವಾಗ ಮೊಬೈಲ್ ಅನ್ನು ಬಳಸಬೇಡಿ
  • ನಿಮ್ಮ ಮೊಬೈಲ್‌ಗೆ ಯಾವ ಚಾರ್ಜರ್‌ ಬೇಕಾಗಿದೆ ಅಂತಹುದೇ ವಾಲ್ ಚಾರ್ಜರ್ ಬಳಸಿ.
  • ಮೊಬೈಲ್‌ ಅಥವಾ ಇಂಟರ್‌ನೆಟ್‌ ಬಳಕೆಯಲ್ಲಿಲ್ಲದಾಗ ವೈಫೈಯನ್ನು ಆಫ್ ಮಾಡಿ.
  • 95 ಡಿಗ್ರಿ ಫ್ಯಾರನ್ ಹೀಟ್‌ಗಿಂತ ಹೆಚ್ಚು ಡಿವೈಸ್ ಬಿಸಿಯಾಗಲು ಬಿಡಬೇಡಿ. ತಂಪಿನ ವಾತಾವರಣದಲ್ಲಿ ಇದ್ದಷ್ಟು ಉತ್ತಮ.
  • ನಿಮ್ಮ mobile ಸ್ಕ್ರೀನ್ ಆದಷ್ಟು ಡಿಮ್ ಆಗಿರಲಿ. ಆದರೆ ಅದು ಕಣ್ಣಿಗೆ ಎಫೆಕ್ಟ್‌ ಆಗದಂತೆ ನೋಡಿಕೊಳ್ಳಿ.
  • ಬ್ಲ್ಯೂಟೂತ್ ಆಫ್ ಮಾಡಿಟ್ಟುಕೊಳ್ಳುವುದು ಉತ್ತಮ. ಜಿಪಿಎಸ್ ಆಪ್ಶನ್ ಕೂಡ ಮಿತವಾಗಿ ಬಳಸಿ.
  • ಲೈವ್ ವಾಲ್‌ಪೇಪರ್ ಅಪ್ಲಿಕೇಶನ್‌ಗಳು ಕೂಡ ಬ್ಯಾಟರಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಲ್ಲವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top