fbpx
Astrology

31 ಜೂಲೈ 2016: ಇಂದಿನ ರಾಶಿ ಫಲ

ಮೇಷ

01-Mesha

ಪ್ರತಿ ಮಾತುಗಳೂ ಅಳೆದು ತೂಗಲ್ಪಡುತ್ತವೆ. ಒಮ್ಮೆಗೇ ಥಟ್ಟನೆ ಮಾತು ಕೊಟ್ಟು ಸುಮ್ಮನೆ ಸಿಕ್ಕಿಹಾಕಿಕೊಳ್ಳದಿರಿ. ಶುಭಸಂಖ್ಯೆ: 7

ವೃಷಭ

02-Vrishabha

ಯಾವ ಮನೋಭಾವಗಳೂ ಜನರನ್ನು ಆಕರ್ಷಿಸಲು ಸಾಧ್ಯವಿರದ ಕಾಲ. ಎದುರಿಸಿ ಅನುಭವ ಪಡೆಯಿರಿ. ಶುಭಸಂಖ್ಯೆ: 5

ಮಿಥುನ

03-Mithuna

ಹೊಸ ತಾಪತ್ರಯ ಶುರುವಾಗುವ ಸಾಧ್ಯತೆಗಳಿವೆ. ಹಳೆಯ ಕೆಲಸದ ಭಾರವನ್ನು ಬಾಕಿ ಇಟ್ಟುಕೊಳ್ಳಬೇಡಿ. ಶುಭಸಂಖ್ಯೆ: 2

ಕಟಕ

04-Kataka

ದಿನದ ಅವಧಿ ಕೆಲವು ತಾಪತ್ರಯಗಳನ್ನು ತರಬಹುದಾದರೂ ಸ್ಥೈರ್ಯವೇ ನಿಮ್ಮನ್ನು ಇಂದು ಗೆಲ್ಲಿಸಲಿದೆ. ಶುಭಸಂಖ್ಯೆ: 4

ಸಿಂಹ

05-Simha

ಕುಟುಂಬಜೀವನದಲ್ಲಿ ಹೊಂದಾಣಿಕೆಗಾಗಿ ಪ್ರಯತ್ನಗಳು ನಡೆದರೆ ಸೂಕ್ತ.ಒಳಿತಿಗೆದಾರಿಯೂ ಸರಳ. ಶುಭಸಂಖ್ಯೆ: 9

ಕನ್ಯಾ

06-Kanya

ತತ್ತ್ವಜ್ಞಾನಿಯಂತೆ ಮಾತನಾಡುವುದು ಸರಿಯಾಗಿದೆ. ಆದರೆ ಒಳಿತಿಗೆ ವ್ಯಾವಹಾರಿಕ ಕೌಶಲವೂ ಇರಲಿ. ಶುಭಸಂಖ್ಯೆ: 3

ತುಲಾ

07-Tula

ದೂರದ ಊರಿಗೆ ವರ್ಗಾವಣೆಯ ವಿಚಾರ ನಿಮ್ಮನ್ನು ಬಾಧಿಸಬಹುದು.ಈ ಕುರಿತಾಗಿ ಎಚ್ಚರ ಇರಲಿ. ಶುಭಸಂಖ್ಯೆ: 1

ವೃಶ್ಚಿಕ

08-Vrishika

ಒಳ್ಳೆಯ ಅದೃಷ್ಟ ಎಂದರೆ ನೆರೆಹೊರೆಯ ಜನ ನಿಮ್ಮ ಸಹಾಯಕ್ಕಿದ್ದು ನಿಮ್ಮ ಭಾರವನ್ನು ತಗ್ಗಿಸಲಿದ್ದಾರೆ. ಶುಭಸಂಖ್ಯೆ: 6

ಧನು

09-Dhanussu

ನಿಮ್ಮ ಮನೋಭಿಲಾಷೆಗೆ ಪೂರಕವಾದ ವಿಷಯಗಳನ್ನು ಗೆಳೆಯರ ಬೆಂಬಲದ ಮೂಲಕ ಸಾಧಿಸುತ್ತೀರಿ. ಶುಭಸಂಖ್ಯೆ: 8

ಮಕರ

10-Makara

ತೃಪ್ತಿಯ ಬದುಕಿಗೆ ಇಂದು ಒಂದು ಒಳ್ಳೆಯ ಕಾರ್ಯಸಂಯೋಜನೆಗೆ ಸೂಕ್ತವಾದ ಅವಕಾಶ ಸಿಗಲಿದೆ. ಶುಭಸಂಖ್ಯೆ: 3

ಕುಂಭ

11-Kumbha

ಭವಭಯಹರನಾದ ಶ್ರೀ ಮಹಾಬಲೇಶ್ವರನ ಕಾರುಣ್ಯದಿಂದ ಸೂಕ್ತವಾದ ಯಶಸ್ಸು ಲಭಿಸಿ ಬರಲಿದೆ. ಶುಭಸಂಖ್ಯೆ: 7

ಮೀನ

12-Meena

ಯಾರನ್ನೂ ಆಶ್ರಯಿಸದೆ ಒಂಟಿಯಾಗಿ ಮುಂದುವರಿಯಿರಿ.ಆಶಾವಾದದಿಂದಲೇ ಗೆಲುವು ಲಭಿಸಲಿದೆ. ಶುಭಸಂಖ್ಯೆ: 2

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top