ಮೇಷ
ಹೊಸ ಯೋಜನೆಯೊಂದಕ್ಕೆ ಚಾಲನೆ, ಮನಸ್ಸಿನ ಇಷ್ಟರ್ಥಗಳು ಸಿದ್ದಿಸಲಿದ್ದು ನೆಮ್ಮದಿ ಸಿಗಲಿದೆ.ಮನೆಯ ಕಾರ್ಯದಲ್ಲಿ ಉತ್ತಮ ಪ್ರಗತಿ ಗುರುದೇವತಾ ದರ್ಶನ.
ವೃಷಭ
ದೂರ ಪ್ರಯಾಣ ಯೋಗ ಪತ್ರಿಕಾ ಮಾಧ್ಯಮದವರಿಗೆ ಉತ್ತಮ ಕೀರ್ತಿ ಲಭಿಸಲಿದೆ. ಸಾಂಸಾರಿಕವಾಗಿ ಸುಖವನ್ನು ಅನುಭವಿಸುವಿರಿ.
ಮಿಥುನ
ಭೂಮಿ ಖರೀದಿ ಮಾಡುವ ಸಾಧ್ಯತೆ. ಅಪರಿಚಿತ ವ್ಯಕ್ತಿಯಿಂದ ವಿಶೇಷ ಸುದ್ದಿಯೊಂದು ಬರಲಿದೆ. ವೈದ್ಯಕೀಯ ಸಲಹೆ ಪಡೆಯಿರಿ.
ಕಟಕ
ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಹೊಗಳಿಕೆಗೆ ಪಾತ್ರರಾಗಲಿದ್ದೀರಿ. ಯಂತ್ರೋಪಕರಣ ವಾಹನ ಖರೀದಿ ಸಾಧ್ಯತೆ. ಹೊಸದಾಗಿ ಆರಂಭಿಸಲಿರುವ ಉದ್ಯಮದಲ್ಲಿ ಯಶಸ್ಸು.
ಸಿಂಹ
ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಧಾರ್ಮಿಕ ಸಮಾರಂಭಗಳಲ್ಲಿ ಸಕ್ರಿಯ ಭಾಗಿ. ಸಾಮಾಜಿಕ ಗೌರವಾದರಗಳಿಗೆ ಭಾಜನರಾಗುವ ಸಾಧ್ಯತೆ. ನಿವೇಶನ ಖರೀದಿ.
ಕನ್ಯಾ
ವಿದ್ವಾಂಸರಿಗೆ ಗೌರವಾದರ. ಭೂವ್ಯವಹಾರಿಸುವಲ್ಲಿ ಧನಲಾಭ. ಚಿನ್ನಾಭರಣ ಖರೀದಿ ಖುಣಪರಿಹಾರದಿಂದ ಸಂತೃಪ್ತಿ ಮಾನಸಿಕ ಶಾಂತಿ.
ತುಲಾ
ಮಹಿಳೆಯರಿಗೆ ಮನೋಭಿಲಾಷೆ ಈಡೇರಲಿದೆ ಬರವಣಿಗೆಯಲ್ಲಿ ತೊಡಗಿರುವವರಿಗೆ ಯಶಸ್ಸು, ತಂದೆಯ ಆರೋಗ್ಯದಲ್ಲಿ ಕಿರಿ ಕಿರಿ, ಧಾನಲಾಭ.
ವೃಶ್ಚಿಕ
ವ್ಯಾಪರ ವಲಯದಲ್ಲಿ ಅಧಿಕಲಾಭ,ವಾಹನ ಚಲನೆಯಲ್ಲಿ ಜಾಗರೂಕತೆ. ವಸ್ತು ಖರೀದಿಸುವ ಸಾಧ್ಯತೆ ಇದೆ.
ಧನು
ಮನೆಯಲ್ಲಿ ದೇವತಕಾರ್ಯಗಳು ಜರುಗಲಿವೆ. ಸಹೋದರರಿಂದ ಸಹಕಾರ ಪಡೆದುಕೊಳ್ಳುವಿರಿ. ಮನೆಯಲ್ಲಿ ವಿಶೇಷ ವಿವಾಹ ಕಾರ್ಯ ನಿಶ್ಚಯ ಸಾಧ್ಯತೆ.
ಮಕರ
ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶತ್ರುಬಾಧೆ ನಿವಾರಣೆ ಸಂಗಾತಿಯಿಂದ ಒಳ್ಳೆಯ ಸಲಹೆಗಳನ್ನು ಪಡೆಯುವುದು ಸೂಕ್ತ.
ಕುಂಭ
ಕೃಷಿ ಭೂಮಿ ಖರೀದಿ ಯೋಗ, ಮಾತಿನಿಂದ ಕಾರ್ಯದಲ್ಲಿ ಯಶಸ್ಸು, ಬಂಧುಗಳ ಆಗಮನದಿಂದ ಸಂತಸ. ವೃತ್ತಿಯಲ್ಲಿ ಸಂತೃಪ್ತಿ ಸಿಗಲಿದೆ.
ಮೀನ
ಆಧ್ಯಾತ್ಮಿಕ ವಿಚಾರ ಚಿಂತನೆಯಿಂದ ಆತ್ಮತೃಪ್ತಿ ಹೊಂದಲಿದ್ದೀರಿ. ಹೊಸ ವಸ್ತುಗಳ ಖರೀದಿ ಯೋಗ. ಪಿತೃವರ್ಗದವರಿಂದ ಸಹಕಾರ ದೊರೆಯಲಿದೆ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
