fbpx
News

ಮೊಬೈಲ್ ಪ್ರಿಯರಿಗೊಂದು ವೈಜ್ಞಾನಿಕ ಮುನ್ನೆಚ್ಚರಿಕೆ…..

ನೀವೆಲ್ಲಾ ರೇಡಿಯೇಶನ್ ನ ಬಗ್ಗೆ ತಿಳಿದೇ ಇದ್ದೀರಿ. ನಿಮ್ಮ ಫೋನಿನಲ್ಲಿ (*#07#) ನಂಬರ್ ಅನ್ನು ಡಯಲ್ ಮಾಡಿ ಮತ್ತು ನಿಮ್ಮ ಫೋನಿನಲ್ಲಿನ ರೇಡಿಯೇಶನ್ ನ ಲೆವಲ್ ಅನ್ನು ತಿಳಿದುಕೊಳ್ಳಿ.

ನಿಮ್ಮ ಫೋನಿನ ರೆಡಿಯೇಶನ್ ಲೆವಲ್ ಕೇವಲ 1.60watt/kg ಗಿಂತ ಕಡಿಮೆ ಇದ್ದಲ್ಲಿ ನೀವು ಚಿಂತಿಸುವ ಅವಶ್ಯಕತೆ ಇಲ್ಲ….

ಆದರೆ, ಆ ಲೆವಲ್ ಗಿಂತ ಹೆಚ್ಚಿದ್ದಲ್ಲಿ ನಿಮ್ಮ ಫೋನ್ ಗಳನ್ನು ಬದಲಾಯಿಸಿಕೊಳ್ಳುವುದು ಅವಶ್ಯಕ..

ಮತ್ತೊಂದು ಸಂಗತಿ, (*#07#) ನಂಬರ್ ಅನ್ನು ಡಯಲ್ ಮಾಡಿದಾಗ ನಿಮ್ಮ ಫೋನ್ ಯಾವ ಸಂದೇಶವನ್ನೂ ತೋರಿಸದಿದ್ದಲ್ಲಿ ಅಂತಹ ಫೋನ್ ಗಳನ್ನು ಅತ್ಯವಶ್ಯಕವಾಗಿ ಬದಲಾಯಿಸಿಕೊಳ್ಳಿ.

ಹೀಗೆ ಮಾಡಿ ನಿಮ್ಮ ಹಾಗೂ ನಿಮ್ಮ ಪರಿವಾರದವರ ಆರೋಗ್ಯವನ್ನು ಉಳಿಸಿಕೊಳ್ಳಿ.

ಈ ವಿಷಯವನ್ನು ಶೇರ್ ಮಾಡಿ ಹಾಗು ಎಲ್ಲರಲ್ಲಿಯೂ ಜಾಗೃತಿ ಮೂಡಿಸಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top