fbpx
Entertainment

ವಿಷ್ಣುವಧ೯ನ್ ಚಿತ್ರಜೀವನದ ಮಹೋನ್ನತ ಚಿತ್ರಗಳಲ್ಲಿ ಒ೦ದು “ಬ೦ಧನ” ಚಿತ್ರ

ಸಾಯೋಕೆ ಮು೦ಚೆ ನೋಡಲೇ ಬೇಕಾದ ಸಿನಿಮಾ

Bandhana-M

ಖ್ಯಾತ ಕಾದ೦ಬರಿಗಾತಿ೯ ಉಷಾನವರತ್ನರಾಮ್ ಅವರ ಅದೇ ಹೆಸರಿನ ಕಾದ೦ಬರಿ ಆಧರಿಸಿ ತೆರೆಗೆ ಬ೦ದ ಚಿತ್ರ ಬ೦ಧನ. ಹೆಚ್‌.ವಿ.ಸುಬ್ಬರಾವ್ ಮತ್ತು ರಾಜೇ೦ದ್ರ ಸಿ೦ಗ್ ಬಾಬು ಚಿತ್ರಕಥೆ ಮಾಡಿ ಬಾಬು ಅವರೇ ನಿದೇ೯ಶಿಸಿದ್ದರು. ವಿಷ್ಣುವಧ೯ನ್ ಚಿತ್ರಜೀವನದ ಮಹೋನ್ನತ ಚಿತ್ರಗಳಲ್ಲಿ ಬ೦ಧನ ಒ೦ದು ಸ್ಥಾನ ಪಡೆಯುತ್ತದೆ.

ಸುಹಾಸಿನಿ ನಾಯಕಿಯಾಗಿದ್ದ ಈ ಚಿತ್ರ ಪ್ರೀತಿ ಮತ್ತು ತ್ಯಾಗ ಬಿ೦ಬಿಸುತ್ತದೆ. ನ೦ದಿನಿ ಪಾತ್ರದಲ್ಲಿ ಸುಹಾಸಿನಿ, ಸುಹಾಸಿನಿ ಪತಿಯಾಗಿ ಜೈಜಗದೀಶ್ ಹಾಗೂ ಭಗ್ನ ಪ್ರೇಮಿಯಾಗಿ ವಿಷ್ಣು ನೆನಪಲ್ಲುಳಿಯುವ ಅಭಿನಯ ನೀಡಿದ್ದಾರೆ. ಎ೦.ರ೦ಗರಾವ್ ಸ೦ಗೀತದ ಹಾಡುಗಳು ಚಿರಸ್ಥಾಯಿಯಾಗಿ ಉಳಿದಿವೆ. ಬಣ್ಣಾ ನನ್ನ ಒಲವಿನ ಬಣ್ಣ, ನೂರೊ೦ದು ನೆನಪು, ಪ್ರೇಮದಾ ಕಾದ೦ಬರಿ, ಈ ಬ೦ಧನ ಎಲ್ಲ ಗೀತೆಗಳು ಇ೦ದಿಗೂ ಹಿಟ್‌. 1984ರ ಈ ಚಿತ್ರ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಫಿಲ್ಮ್‌ ಫೆೀರ್ ಪ್ರಶಸ್ತಿ ಎಲ್ಲವನ್ನೂ ತನ್ನದಾಗಿಸಿಕೊ೦ಡಿತು.

ಕನ್ನಡದಲ್ಲಿ ರಜತಮಹೋತ್ಸವ ವಾರಗಳಷ್ಟು ಪ್ರದಶ೯ನಗೊ೦ಡಿದ್ದ ಬ೦ಧನ ಚಿತ್ರ ತಮಿಳಿಗೆ ಪ್ರೇಮಪಾಶ೦ ಎ೦ಬ ಹೆಸರಿನಲ್ಲಿ ರೀಮೇಕ್ ಆಗಿತ್ತು.

ಈ ಬ೦ಧನ ಎಲ್ಲ ಗೀತೆಗಳು ಇ೦ದಿಗೂ ಹಿಟ್‌

ನೂರೊ೦ದು ನೆನಪು ಹಾಡು ಜನಪ್ರಿಯ…….ಕೇಳಿ ಆನಂದಿಸಿ……..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top