fbpx
Astrology

ನಿತ್ಯ ಭವಿಷ್ಯ 31 ಆಗಸ್ಟ್ 2016

ಮೇಷ

01-Mesha

ಗೃಹೋಪಕರಣಗಳನ್ನು ಖರೀದಿಸುವಿರಿ, ವಿದೇಶಾಗಮನ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲಿ ಪರಿಹಾರ.

ವೃಷಭ

02-Vrishabha

ಮಿತ್ರರ ಭೇಟಿ ಕಾರ್ಯದಲ್ಲಿ ಒತ್ತಡ,ಅತಿ ಆತುರದ ನಿರ್ಧಾರಗಳು. ಧೈರ್ಯದಿಂದ ಮುಂದುವರಿಯುವಿರಿ, ಮಡದಿ ಮಕ್ಕಳಿಂದ ಶುಭ, ವಾಹನ ಖರೀದಿಯ ಬಗ್ಗೆ ಚಿಂತೆ.

ಮಿಥುನ

03-Mithuna

ಗೃಹ ನಿರ್ಮಾಣಕ್ಕೆ ಸಿದಟಛಿತೆ, ಮಹಿಳೆಯರಿಗೆ ಉದ್ಯೋಗದಲ್ಲಿ ಹಿನ್ನಡೆ, ಅಽಕಾರ ಪ್ರಾಪ್ತಿ, ನ್ಯಾಯಾಂಗ ತಕರಾರುಗಳಿಂದ ಮುಕ್ತಿ, ವಾಹನ ಖರೀದಿ.

ಕಟಕ

04-Kataka

ಆಂತರಿಕ ಕಲಹ, ಸ್ವಜನರಲ್ಲಿ ವಿರೋಧ, ನಷ್ಟ ವಸ್ತು ಪ್ರಾಪ್ತಿ, ದೇವತಾದರ್ಶನ, ಗ್ರಾಮ ಭೂಮ್ಯಾದಿ ಲಾಭ, ವಿವಾಹಯೋಗ, ಧಾನ್ಯಲಾಭ.

ಸಿಂಹ

05-Simha

ದೇವಾತುನುಗ್ರಹದಿಂದ ಸಂಪತ್ಸಮೃದಿಟಛಿ, ಕಳೆದುಹೋದ ಸ್ಥಾನ ಪ್ರಾಪ್ತಿ, ಗೋವು- ಕೃಷಿ ಕೆಲಸದಿಂದ ಮನಸ್ಸಿಗೆ ಹಿತ, ಸ್ಠಿಉ ಸಖ್ಯ.

ಕನ್ಯಾ

06-Kanya

ಕೃಷಿಯಲ್ಲಿ ಲಾಭ, ದೇವಾಲಯ ಸರೋವರಾದಿ ನಿರ್ಮಾಣ, ಮಡದಿ ಮಕ್ಕಳ ಸಖ್ಯ, ಬಂಧುಗಳಿಂದ ಸಂತಸದ ವಾರ್ತೆ, ಕಾರ್ಯಸಿದ್ಧಿಸುವುದು 

ತುಲಾ

07-Tula

ರಾಜ ಸನ್ಮಾನ, ಧನಲಾಭ, ಸ್ಥಾನಮಾನ ಗೌರವಾದಿ ವೃದಿಟಛಿ, ಅಗ್ನಿಭಯ, ದೂರಪ್ರವಾಸ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

ವೃಶ್ಚಿಕ

08-Vrishika

ಗೃಹದಲ್ಲಿ ಬೇಸರ, ಅನಿರೀಕ್ಷಿತ ಪ್ರಯಾಣ, ಪುತ್ರನಿಂದ ಸಂತಸದ ವಾರ್ತೆ. ಶಿವು ಮಾನಸಿಕ ತೃಪ್ತಿ, ಧನವ್ಯಯ. ಆಪ್ತರೇ ನಿವು ವಿಶ್ವಾಕ ದ್ರೋಹ ಬಗೆದಾರು, ಎಚ್ಚರ ಇರಲಿ. ದೇವರ ಕಾರ್ಯಗಳಲ್ಲಿ ವಿಳಂಬ ಮಾಡಬೇಡಿ. ವಾಹನಗಳಿಂದ ಅತಿಯಾದ ಕೆಲಸದಲ್ಲಿ ಹಿನ್ನಡೆ ಕಾಣುವಿರಿ. ಸತಿ-ಪತಿಯರಲ್ಲಿ ಹೊಂದಾಣಿಕೆ ಮೂಡುವುದು.

ಧನು

09-Dhanussu

ಹಿರಿಯರ ಸೂಕ್ತ ಸಲಹೆಗಳಿಂದ ಉಪಯುಕ್ತವಾಗಲಿದೆ. ನಾನಾರೀತಿಯಲ್ಲಿ ವೃದಿಟಛಿ, ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರಮ ಬೇಕಾಗುತ್ತದೆ.

ಮಕರ

10-Makara

ಆರ್ಥಿಕ ಬಿಕ್ಕಟ್ಟು ಪರಿಹಾರ, ವಿವಾಹ ನಿಶ್ಚಯ ಉದ್ಯೋಗದಲ್ಲಿ ಸ್ಥಾನಮಾನ ಪ್ರಾಪ್ತಿ, ದೇಶಾಂತರ ಪ್ರಯಾಣ ಸಾಧ್ಯತೆ, ವಿದ್ಯೆಯಲ್ಲಿ ಪ್ರಗತಿ.

ಕುಂಭ

11-Kumbha

ಸಂಸಾರದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಮುಂಬಡ್ತಿ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುನ್ನಡೆ ಹಿರಿಯರಿಗೆ ನೆಮ ದಿ ದಿನಾಂತ್ಯದಲ್ಲಿ ಶುಭವಾರ್ತೆ.

ಮೀನ

12-Meena

ಸತಿ-ಪತಿಯರಲ್ಲಿ ಹೊಂದಾಣಿಕೆ ಮೂಡುವುದು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗುವಿರಿ. ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top