fbpx
Astrology

ನಿತ್ಯ ಭವಿಷ್ಯ 3 ಸೆಪ್ಟೆಂಬರ್ 2016

ಮೇಷ

01-Mesha

ಅನಗತ್ಯವಾದ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ, ಹೊಸ ವ್ಯಕ್ತಿಗಳ ಪರಿಚಯದಿಂದ ಒಳ್ಳೆಯ ಗುರಿ ಸಾಧಿಸುವಿರಿ, ಪ್ರಮುಖ ಸಮಾರಂಭಕ್ಕೆ ಅತಿಥಿಯಾಗುವಿರಿ.

ವೃಷಭ

02-Vrishabha

ಹಲವು ದಿನಗಳಿಂದ ಬಾಕಿ ಇದ್ದ ಕೆಲಸಗಳು ಇಂದು ಮುಕ್ತಾಯ ಹಂತ, ಸ್ನೇಹಿತರ, ಹಿತೈಷಿಗಳ ಸಲಹೆ ಪಡೆಯುವಿರಿ, ದಿನಾಂತ್ಯ ಶುಭವಾರ್ತೆ ಕೇಳಿ ಬರಲಿದೆ.

ಮಿಥುನ

03-Mithuna

ವಧು-ವರರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಬಾಕಿ ಬರಬೇಕಾಗಿದ್ದ ಹಣ ಕೈಸೇರುವುದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ, ವಿದ್ಯಾರ್ಥಿಗಳು ಪ್ರಗತಿ ಸಾಧಿಸುವರು.

ಕಟಕ

04-Kataka

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು, ಇಂದಿನ ಎಲ್ಲ ಕೆಲಸ ಕಾರ್ಯಗಳಲ್ಲೂ ಯಶಸ್ಸನ್ನು ಪಡೆಯುವಿರಿ, ಮಾನಸಿಕ ಶಾಂತಿ ದೊರಕುವುದು.

ಸಿಂಹ

05-Simha

ಉದ್ಯೋಗ ಹುಡುಕುತ್ತಿರುವವರಿಗೆ ಇಂದು ಶುಭ ವಾರ್ತೆ ದೊರೆಯಲಿದೆ. ಕಠಿಣ ಪ್ರಯಾಣದಿಂದ ಕಾರ್ಯಸಿದ್ಧಿಸುವುದು, ಮನೆ ದೇವರ ಆಶೀರ್ವಾದದಿಂದ ಕಾರ್ಯ ಯಶಸ್ಸು.

ಕನ್ಯಾ

06-Kanya

ಹಿತಶತ್ರುಗಳ ಮಾತಿಗೆ ಕಿವಿ ಕೊಡದಿರಿ, ನೀವು ಹೊರಟಿರುವ ಕಾರ್ಯದಲ್ಲಿ ಸ್ವಲ್ಪ ವಿಘ್ನ ಬರಲಿದೆ. ತಾಳ್ಮೆಯಿಂದ ವರ್ತಿಸಿ, ಧೈರ್ಯದಿಂದ ಮುನ್ನುಗ್ಗಿ ದೂರ ಪ್ರಯಾಣ ಯೋಗ.

ತುಲಾ

07-Tula

ಜನ ನಿಮ್ಮನ್ನು ಟೀಕೆ ಮಾಡಬಹುದು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಭಗವಂತನ ಕೃಪೆಯಿಂದ ಎಲ್ಲ ಕಾರ್ಯಗಳು ಸುಗಮವಾಗಿ ನೆರವೇರುವುದು, ಗುರು ರಾಘವೇಂದ್ರನನ್ನು ಪ್ರಾರ್ಥಿಸಿ.

ವೃಶ್ಚಿಕ

08-Vrishika

ಇತರರಿಗೆ ಕಠಿಣವಾಗಿದ್ದನ್ನು ನೀವು ಲೀಲಾ ಜಾಲವಾಗಿ ಮಾಡಿ ಮುಗಿಸುವಿರಿ, ಇದರಿಂದ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ, ಆರೋಗ್ಯದ ಸಮಸ್ಯೆ ಕಾಡಲಿದೆ.

ಧನು

09-Dhanussu

ಜೀವನದಲ್ಲಿ ಹೊಸ ಉತ್ಸಾಹ ಹುರುಪು ಮೂಡಲಿದೆ. ಗ್ರಹಗಳ ಶುಭ ಸಂಚಾರದಿಂದ ನಿಮ್ಮ ಬಯಕೆಗಳು ಪೂರ್ಣಗೊಳ್ಳುವುದು, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಮಾಡುವಿರಿ. 

ಮಕರ

10-Makara

ಎಲ್ಲರೂ ಸಂಭ್ರಮದಲ್ಲಿರುವುದರಿಂದ ನೀವೂ ಕೂಡ ಸಂತೋಷದಿಂದ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ, ಕಳೆದು ಹೋದ ವಸ್ತು ಪುನಃ ಪ್ರಾಪ್ತಿಯಾಗಲಿದೆ.

ಕುಂಭ

11-Kumbha

ನಿಮ್ಮ ಕಾರ್ಯದ ವೈಖರಿಯನ್ನು ನೋಡಿ ಎಲ್ಲರೂ ನಿಮ್ಮನ್ನು ಗೌರವಿಸುವರು. ಗೃಹದಲ್ಲಿ ಹಬ್ಬದ ವಾತಾವರಣ, ಲೇವಾದೇವಿ ವ್ಯವಹಾರದಲ್ಲಿ ಅಧಿಕ ಲಾಭ.

ಮೀನ

12-Meena

ಮನೆಯಲ್ಲಿ ಸಂತಸದ ವಾತಾವರಣ ವಿದ್ದು, ಮಕ್ಕಳು, ಮೊಮ್ಮಕ್ಕಳು ಪಾಲ್ಗೊಳ್ಳುವರು, ಹಲವು ಖರ್ಚುಗಳು ಎದುರಾದಾವು. ದೂರದ ಊರಿನಿಂದ ಸಂತಸದ ವಾರ್ತೆ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top