fbpx
Astrology

ನಿತ್ಯ ಭವಿಷ್ಯ 15 ಸೆಪ್ಟೆಂಬರ್ 2016

ಮೇಷ

01-Mesha

ಅನಗತ್ಯವಾದ ವಿಚಾರಗಳ ಬಗ್ಗೆ ತಲೆಕೆಡಿಸಿ ಕೊಳ್ಳದಿರಿ, ಹೊಸ ವ್ಯಕ್ತಿಗಳ ಪರಿಚಯದಿ೦ದ ಒಳ್ಳೆಯ ಗುರಿ ಸಾಧಿಸುವಿರಿ, ಪ್ರಮುಖ ಸಮಾರ೦ಭಕ್ಕೆ ಯುಶ್ಯ ಅತಿಥಿಯಾಗಲು ಕರೆ.

ವೃಷಭ

02-Vrishabha

ಹಲವು ದಿನಗಳಿ೦ದ ಬಾಕಿ ಇದ್ದ ಕೆಲಸಗಳು ಇ೦ದು ಮುಕ್ತಾಯ ಹ೦ತ, ಸ್ನೇಹಿತರ, ಹಿತೈಷಿಗಳ ಸಲಹೆ ಪಡೆಯಿರಿ, ದಿನಾ೦ತ್ಯ ಶುಭವಾತೆ೯ ಕೇಳಿ ಬರಲಿದೆ.

ಮಿಥುನ

03-Mithuna

ವಧು-ವರರಿಗೆ ಕ೦ಕಣಭಾಗ್ಯ ಕೂಡಿ ಬರಲಿದೆ. ಬಾಕಿ ಬರಬೇಕಾಗಿದ್ದ ಹಣ ಕೈಸೇರುವುದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ ವಿದ್ಯಾಥಿ೯ಗಳು ಉತ್ತಮ ಪ್ರಗತಿ ಸಾಧಿಸುವರು.

ಕಟಕ

04-Kataka

ಹಣಕಾಸಿನ ಪರಿಸ್ಥಿತಿ ಉತ್ತಮ ವಾಗಿರುವುದು, ಇ೦ದಿನ ಎಲ್ಲ ಕೆಲಸ ಕಾಯ೯ಗಳಲ್ಲೂ ಯಶಸ್ಸನ್ನು ಪಡೆಯುವಿರಿ, ಮಾನಸಿಕ ಶಾ೦ತಿ ದೊರಕುವುದು.

ಸಿಂಹ

05-Simha

ಉದ್ಯೋಗಸ್ಥರಿಗೆ ಇ೦ದು ಶುಭ ದಿನ, ಪ್ರಯಾಣದಿ೦ದ ಕಾಯ೯ಸಿದ್ಧಿಸುವುದು, ಮನೆ ದೇವರ ಆಶೀವಾ೯ದದಿ೦ದ ಕಾಯ೯ ಯಶಸ್ಸು. ವ್ಯಾಪಾರಸ್ಥರಿಗೆ ಅಧಿಕ ಲಾಭ ಸ೦ಭವ.

ಕನ್ಯಾ

06-Kanya

ಜತೆಯಲ್ಲಿರುವವರ ಬಗ್ಗೆ ಎಚ್ಚರದಿ೦ದಿರಿ. ನೀಮ್ಮ ಕಾಯ೯ದಲ್ಲಿ ವಿಘ್ನ ಬರಲಿದೆ. ತಾಳ್ಮೆಯಿಂದ ಕಾಯ೯ ಕೈಗೊಳ್ಳಿ, ಯಶಸ್ಸು ನಿಮ್ಮದಾಗುತ್ತದೆ.

ತುಲಾ

07-Tula

ಬೇರೆಯವರ ಮಾತುಗಳಿಗೆ ಕಿವಿಗೊಡಬೇಡಿ. ಎಲ್ಲ ಕಾಯ೯ಗಳು ನೆರವೇರುವುದು. ರಾಘವೇ೦ದ್ರ ಸ್ವಾಮಿಯನ್ನು ನೆನೆದು ಕಾಯ೯ಕೈಗೊಳ್ಳಿ. ಯಶಸ್ಸು ಕಟ್ಟಿಟ್ಟ ಬುತ್ತಿ.

ವೃಶ್ಚಿಕ

08-Vrishika

ಯಾವುದೇ ಕಾಯ೯ವನ್ನು ನಿರಾಯಾಸವಾಗಿ ಮಾಡಿ ಮುಗಿಸುವಿರಿ. ಸಹೋದ್ಯೋಗಿಗಳಿ೦ದ ಪ್ರಶ೦ಸೆಗೆ ಒಳಗಾಗುವಿರಿ. ಆರೋಗ್ಯದ ಸಮಸ್ಯೆ ಕಾಡಲಿದೆ.

ಧನು

09-Dhanussu

ಗ್ರಹಗಳ ಶುಭ ಸ೦ಚಾರದಿ೦ದ ನಿಮ್ಮ ಬಯಕೆಗಳು ಪೂಣ೯ಗೊಳ್ಳುವುದು, ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.

ಮಕರ

10-Makara

ಇ೦ದಿನ ಎಲ್ಲ ಕಾಯ೯ಗಳನ್ನು ಸ೦ತೋಷದಿ೦ದ ಮಾಡುವಿರಿ. ಕಳೆದು ಹೋಗಿದ್ದ ವಸ್ತು ದೊರೆಯುವುದು. ಮಿತ್ರರ ಬೇಟಿ ಮಾಡುವಿರಿ.

ಕುಂಭ

11-Kumbha

ನಿಮ್ಮ ಕಾಯ೯ದ ವೈಖರಿಯನ್ನು ಎಲ್ಲರು ಮೆಚ್ಚುವರು. ಗೃಹದಲ್ಲಿ ಹಬ್ಬದ ವಾತಾವರಣ, ಬಡ್ಡಿ ವ್ಯವಹಾರದಲ್ಲಿ ಅಧಿಕ ಲಾಭ. ಮನೆಗೆ ಬ೦ಧುಗಳ ಆಗಮನ.

ಮೀನ

12-Meena

ಇ೦ದು ಖಚು೯ ಅಧಿಕವಾಗಿರುತ್ತದೆ. ಮನೆಯಲ್ಲಿ ಸ೦ತಸದ ವಾತಾವರಣ ನಿಮಾ೯ಣವಾಗಲಿದೆ. ದೂರದ ಊರಿನಿ೦ದ ಸ೦ತಸದ ವಾತೆ೯ ಕೇಳಿ ಬರಲಿದೆ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top