fbpx
ಕರ್ನಾಟಕ

ಬೆಂಗಳೂರಿನ ಸುತ್ತ ಮುತ್ತ ನೋಡಲೇ ಬೇಕಾದ ಸ್ಥಳಗಳು…

ಬೆಂಗಳೂರು ಕರ್ನಾಟಕದ ರಾಜಧಾನಿ. ಕರ್ನಾಟಕದ ದಕ್ಷಿಣ-ಪೂರ್ವ ಭಾಗದಲ್ಲಿದ್ದು, ಭಾರತದ ೩ನೇ ದೊಡ್ಡ ನಗರವಾಗಿದೆ. ಸುಮಾರು ೫೩ ಲಕ್ಷ ಜನರಿರುವ ಈ ನಗರ, ಹಿಂದಿನ ‘ಪೆನ್ಷನ್ ದಾರರ ಸ್ವರ್ಗ’ ಎಂಬ ಹೆಸರನ್ನು ಕಳೆದುಕೊಳ್ಳುತ್ತಿದೆ. ಬೆಂಗಳೂರು ಜಗತ್ತಿನ ಮಾಹಿತಿ ತಂತ್ರಜ್ಞಾನಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿದೆ. ಇದನ್ನು ಉದ್ಯಾನ ನಗರಿ ಎಂದೂ ಕರೆಯಲಾಗುತ್ತದೆ.

*ಶಿವಗಂಗೆ ಬೆಟ್ಟ

2

*ಮಾಕಳಿ ದುರ್ಗ

3

*ಆವಳ ಬೆಟ್ಟ

4

*ಸಾವನ ದುರ್ಗ ಬೆಟ್ಟ

5

*ನಂದಿ ಬೆಟ್ಟ

6

*ರಾಮದೇವರ ಬೆಟ್ಟ

7

*ಅಂತರ ಗಂಗೆ ಬೆಟ್ಟ

8

*ಕುಂತಿ ಬೆಟ್ಟ

9

*ಬಿಳಿಗಿರಿ ರಂಗನ ಬೆಟ್ಟ

10

*ಸಿದ್ಧರ ಬೆಟ್ಟ

11

*ಮಧುಗಿರಿ ಬೆಟ್ಟ

12

*ದೇವರಾಯನ ದುರ್ಗ

13

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top