fbpx
Entertainment

ರಚಿತಾ ರಾಮ್ ಅದ್ಭುತ JILKA-JILKA ಡ್ಯಾನ್ಸ್ ಮಿಸ್ ಮಾಡದೆ ನೋಡಿ!

ಪುಶ್ಪಕ ವಿಮಾನ ಜಿಲ್ಕ ಹಾಡು ರಿಮಿಕ್ಸ್: ರಚಿತಾ ರಾಮ್ ಅದ್ಭುತ JILKA-JILKA ಡ್ಯಾನ್ಸ್ ಮಿಸ್ ಮಾಡದೆ ನೋಡಿ!

 

Rachitha Costumes : Nikitha PannagaBharana

Dancers costumes : Rajesh Shetty

Color Grading : PentaPrisam Studios (08042128016)

Colorist : Suresh

Production : Venkatesh & Dinesh

 

ಸಕ್ಕತ್ ಸ್ಟುಡಿಯೋ ಅರ್ಪಿಸುವ ರಿಮಿಕ್ಸ್  ವರ್ಶನ್  “ಪುಷ್ಪಕ ವಿಮಾನ’ ಸಿನಿಮಾದ ಜಿಲ್ಕ ರೇ  ಜಿಲ್ಕ ಜಿಲ್ಕ… ಹಾಡಿಗೆ ಭುವನ್  ಗೌಡ ಛಾಯಾಗ್ರಾಹಕ ಇವರು  ರಿಮಿಕ್ಸ್  ಮಾಡಿದ್ದಾರೆ ಈ ರಿಮಿಕ್ಸ್ ಹಾಡಿಗೆ ರಚಿತ ರಾಮ್ ಹೆಜ್ಜೆ ಹಾಕಿದ್ದಾರೆ.

 

ರಮೇಶ್ ಅರವಿಂದ್  ಅವರ 100ನೇ ಚಿತ್ರ “ಪುಷ್ಪಕ ವಿಮಾನ’ ನಿರ್ದೇಶಕ ರವೀಂದ್ರನಾಥ್‌, ಚರಣ್‌ ರಾಜ್‌ ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಬಹಳ ವಿಶೇಷವಾಗಿ ಮತ್ತು ಪ್ರೀತಿಯಿಂದ ನಿರ್ಮಿಸಿದ ಚಿತ್ರ. ಈ ಹಾಡನ್ನು ಸಕ್ಕತ್ ಸ್ಟುಡಿಯೋ ಅವರು ಅವರು ತಮ್ಮದೇ ಆದ ಶೈಲಿಯಲ್ಲಿ ರಿಮಿಕ್ಸ್ ಮಾಡಿದ್ದಾರೆ.

Cinematography : Bhuvan gowda

Edited by : Shanthu Kumar

Choreography by : Suchin Kumar ,HOTSHOTS team ( 7259277633)

Make up : Vydurya Lokesh

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top