fbpx
ಇತರೆ

ಮಧುರ ಬಾಂಧವ್ಯಕ್ಕೆ ಸ್ವಾರ್ಥ ವಿಷವಿದ್ದಂತೆ, ಸ್ವಾರ್ಥ ಸಂಬಂಧದಲ್ಲಿ ಏನು ಮಾಡುವುದು??

ನಿಮ್ಮದು ಸ್ವಾರ್ಥ ಪ್ರೀತಿಯೇ ? ತಿಳಿದುಕೊಳ್ಳಲು ಇಲ್ಲಿದೆ ನೋಡಿ ಸುಲಭದ ದಾರಿ .

ಒಂದು ಸಂಬಂದ ಹಾದ್ಗೆಡಳು ಸ್ವಾರ್ತಕ್ಕಿಂತ ದೊಡ್ಡ ಕಾರಣ ಬೇಕಾಗಿಲ್ಲ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸ್ವಾರ್ತಿಗಳೇ, ಅದರಲ್ಲೂ ನಮಗೇನಾದರೂ ಬೀಕೆ ಬೇಕಾದಾಗ ನಾವು ಪರಮ ಸ್ವಾರ್ತಿಗಳಾಗುತ್ತೀವೆ . ಆದರೆ ಆ ಸ್ವಾರ್ಥ ನಿಮ್ಮ ಸಂಬಂದದಲ್ಲಿ ಪದೇ ಪದೇ ಕಾಣುತ್ತಿದ್ದಾರೆ , ಆ ಸಂಬಂದದಿಂದ ಹೊರಬರುವುದು ಒಳ್ಳೆಯದು. ಸ್ವಾರ್ಥದಿಂದ ಕೂಡಿದ ಪ್ರೇಮಿಗಳು ತಮ್ಮ ಪ್ರಿಯಕರ/ಪ್ರಿಯತಾಮೆಯಿಂದ ಏನಾಡದ್ರೂ ಸದಾ ಮುಚ್ಚಿಡುತ್ತಲೆ ಇರುತ್ತಾರೆ .

ಇಲ್ಲಿದೆ ನೋಡಿ , ನಿಮ್ಮದು ಸ್ವಾರ್ಥ ಸಂಬಂದ್ವೆ ಎಂದು ಅರಿಯಲು ಇರುವ 4 ಅಂಶಗಳು .

1. ನಿಮ್ಮ ಪ್ರಿಯಕರ/ಪ್ರಿಯತಮೆ ಯಾವಾಗಲೂ ನಿಮ್ಮನ್ನು ನಿಂದಿಸುತ್ತಲೆ ಇರುತ್ತಾರೆಯೇ ?

ಸೋಲು ಗೆಲುವಿನಲ್ಲಿ ನಿಮ್ಮ ಪ್ರೋತ್ಸಾಹ ಅವರಿಗೆ ಕೊಡುವುದಕ್ಕೂ , ನಿಮ್ಮನ್ನು ಅವರು ನಾಲಾಯಕ್ ಎಂದು ಬಿಂಬಿಸುವುದಕ್ಕೂ ವೈತ್ಯಾಸವಿದೆ . ಒಬ್ಬ ಸ್ವಾರ್ತಿಯು ನಿಮ್ಮ ಇಷ್ಟ ಕಷ್ಟಾಗಳಿಗೆ ಪ್ರಮುಖ್ಯತೆಯೆ ಕೊಡುವುದಿಲ್ಲ. ಅವರ ಏಕಾಗ್ರತೆ ಅವರ ಏಳ್ಗೆ , ಅವರ ಜೀವನ , ಅವರ ಯಶಸ್ಸಿನ ಮೇಲೆ ಇರುತ್ತದೆ.

Image result for couple india

2. ನಿಮ್ಮ ಪ್ರಿಯಕರ/ಪ್ರಿಯತಮೆ ತಾನು ಮಾಡುವುದೇ ಎಲ್ಲದ್ದಕಿಂತಲು ಮಿಗಿಲು ಎಂದು ನಂಬಿದ್ದಾರೆಯೇ ?

ಸ್ವಾರ್ತಿಗಳಿಗೆ ಬೇರೆಯವರ ಆಸೆ ಆಕಾಂಕ್ಷೆಗಳ ಬಗ್ಗೆ ಯೋಚನೆ ಇರುವುದಿಲ್ಲ , ಅವರಿಗೆ ಅವರದೇ ಸರಿ ಹಾಗೂ ಅವರು ಎಲ್ಲರಿಗಿಂತ ಶ್ರೇಷ್ಟ ಎಂಬುದು ತಲೆಯಲ್ಲಿರುತ್ತದೆ . ಅವರಿಗೆ ತಮಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ರೂಡಿ ಇರುತ್ತದೆ. ಸ್ವಾರ್ತಿಗಳಿಗೆ ಹಾಗೂ ತಮ್ಮನ್ನು ತಾವು ಪ್ರೀತಿಸುವವರಿಗೆ ವ್ಯತ್ಯಾಸವಿರುತ್ತದೆ.

Image result for couple india

3. ನಿಮ್ಮ ಪ್ರಿಯಕರ/ಪ್ರಿಯತಮೆ ನಿಮ್ಮೊಂದಿಗೆ ಸ್ಪರ್ಧೆಗೆ ಇಳಿಯುತ್ತಾರೆ ಹಾಗೂ ಬಹಳ ಅಭದ್ರತೆಗೆ ಒಳಗಾಗುತ್ತಾರೆಯೇ ?

ನಿಮ್ಮೊಂದಿಗೆ ಸ್ಪರ್ಧೆಗೆ ಇಳಿಯುವುದೆಂದರೆ ಅವರಿಗೆ ನಿಮ್ಮ ಬಗ್ಗೆ ಈರ್ಷೆ ಇದೆ ಎಂದರ್ಥ . ನಿನಗಿಂತ ನಾನು ಶ್ರೇಷ್ಟ , ನಿನಗಿಂತ ನಾನು ಬುದ್ದಿವಂತ , ನಾನು ನಾನು ಎನ್ನುವುದು ಸ್ವಾರ್ಥದ ಸಂಕೇತ . ಅವರು ನಿಮ್ಮ ಬಗ್ಗೆ ಈರ್ಷೆ ತೋರಿಸುತ್ತಿದ್ದಾರೆಂದರೆ ನಿಮ್ಮ ಬಳಿ ಇರುವುದೇನೋ ಅವರ ಬಳಿ ಇಲ್ಲವೆಂದರ್ಥ .

Image result for couple

4. ಅವರು ನಿಮ್ಮನೆಂದು ಕ್ಷಮೆ ಯಾಚಿಸುವುದಿಲ್ಲವೇ ?

ಇದು ಅತಿ ಮಹತ್ವವಾದುದು . ನಿಮ್ಮ ಪ್ರಿಯಕರ/ ಪ್ರಿಯತಮೆ ನಿಮ್ಮನ್ನು ಅವರ ತಪ್ಪಿಗಾಗಿ ಕ್ಷಮೆ ಯಾಚಿಸುವುದಿಲ್ಲವೆಂದರೆ ಅವರಿಗೆ ನಾರ್ಸಿಸಿಸ್‌ಟಿಕ್ ಅಸ್ವಸ್ಥತೆ ಇದೆ ಎಂದರ್ಥ . ಅಂದಾರೆ ಅತಿ ಸ್ವಾರ್ಥ ಮನೋಭಾವ .

ಯಾವುದೇ ಸಂಬಂಧ ಪರಿಪೂರ್ಣ ಅಲ್ಲ , ಆದರೂ ಸ್ವಾರ್ಥದಿಂದ ತುಂಬಿರುವ ಸಂಬಂಧ ಜೀವಕ್ಕೆ ಒಳ್ಳೆಯದಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top