ಮುಟ್ಟಿನ ನೋವಿನ ಸಮಯಕ್ಕೆ ನೈಸರ್ಗಿಕ ಪರಿಹಾರಗಳು :
೧ ಅಲೋ-ವೆರಾ(ಲೋಳೆ ಸರ )- ನೋವಿನ ಮುಟ್ಟಿನ ಸಮಯಕ್ಕೆ ಆಯುರ್ವೇದದ ನೈಸರ್ಗಿಕ ಪರಿಹಾರ ಮತ್ತು ಮುಟ್ಟಿನ ಸಮಸ್ಯೆಗಳನ್ನು ಎಲ್ಲಾ ರೀತಿಯ ಗುಣಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.
೨ ಹಿಂಗು – ನೋವಿನ ಮುಟ್ಟಿನ ಸಮಯಕ್ಕೆ ಮತ್ತೊಂದು ನೈಸರ್ಗಿಕ ಪರಿಹಾರ.ಹಿಂಗನ್ನು ಸ್ವಲ್ಪ ತುಪ್ಪದಲ್ಲಿ ಉರಿದು ಮೂರು ಬಾರಿ ಪ್ರತಿದಿನ ತೆಗೆದುಕೊಳ್ಳುವುದು.
೩ ಬೆಳ್ಳುಳ್ಳಿಯ ೩-೪ ಎಸಳನ್ನು ಒಂದು ಗ್ಲಾಸ್ ನೀರು ಸೇರಿಸಿ ಕಾಯಿಸಿ ಮೂರು ಬಾರಿ ಪ್ರತಿದಿನ ತೆಗೆದುಕೊಳ್ಳುವುದು.
೪ ಬೇವಿನ 8-10 ಎಲೆಗಳು ತೆಗೆದುಕೊಂಡು ಅದನ್ನು ಶುಂಠಿ ರಸ ದೊಂದಿಗೆ ಜಜ್ಜಿ ತೆಗೆದುಕೊಳ್ಳುವುದು.
೫ ಅರ್ಧ ಚಮಚ ಎಳ್ಳಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದು .
೬ ಹೊಟ್ಟೆಯ ಭಾಗದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡುವುದು.
೭ ನೀವು ಮೂಲಿಕೆ ಕ್ಯಾಮೊಮೈಲ್ ನಿಂದ ತಯಾರಿಸಲಾಗುವ ಚಹಾ ಕುಡಿಯಬಹುದು
೮ ಶುಂಠಿ ಬೇರಿನಿಂದ ತಯಾರಿಸಲಾದ ಚಹಾ ತುಂಬಾ ಪರಿಣಾಮಕಾರಿಯಾಗಿದೆ
೯ ಮೂಲಿಕೆ ಮೊಥೆರವರ್ಟ್ ನಿಂದ ತಯಾರಿಸಲಾಗುವ ಚಹಾ ಕುಡಿಯಬಹುದು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
