fbpx
ಕಥೆ

ಇದು ಮಗಳೇ ತಂದೆಗೆ ಎದೆ ಹಾಲು ಕುಡಿಸುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕತೆ!

ಇದು ಮಗಳೇ ತಂದೆಗೆ ಎದೆ ಹಾಲು ಕುಡಿಸುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕತೆ!

ರೋಮನ್ ಚಾರಿಟಿ ತಂದೆ ಮಗಳ ಸಂಬಂಧಕ್ಕಿಂತ ಅನನ್ಯ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕತೆಯಾಗಿದೆ.
ಸಿಮೋನ್ ಮತ್ತು ಪೆರೋ ನಡುವೆ ನಡೆಯುವ ಕಥೆ ಇದು.

ರೋಮನ್ ಚಾರಿಟಿ ಎಂಬ ಕಥೆಯಲ್ಲಿ ಈ ಸನ್ನಿವೇಶವು ಮೂಡಿಬರುತ್ತದೆ.

ಕಾರಗೃಹದಲ್ಲಿ ನೀರನ್ನು ಸಹ ನೀಡದೆ ಸೇರಿಯಾಗಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದ ಕಾರಗೃಹವಾಸಿ ವೃದ್ಧ ತಂದೆ ಸಿಮೋನ್ ನನ್ನ ಭೇಟಿ ಮಾಡಲು ಕಾರಾಗೃಹದ ಅಧಿಕಾರಿಗಳ ಅನುಮತಿಪಡೆಯುತ್ತಾಳೆ.

ತನ್ನ ಸಾವಿನ ದಿನಗಳ ಸಮೀಪವಿರುವ ತಂದೆಯ ಸಂಕಟವನ್ನು ನೋಡಲಾಗದೆ, ಆತನ ಹಸಿವಿನ ಕಷ್ಟವನ್ನು ಭರಿಸಲಾಗದೆ ದಿನ ನಿತ್ಯ ಸ್ತನಪಾನ ಮಾಡಿಸುತ್ತಿರುತ್ತಾಳೆ .
ಇದನ್ನು ಕಂಡ ಕಾರಾಗೃಹದ ಕಾವಲುಗಾರ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸುತ್ತಾನೆ.

ಈ ವಿಷಯವು ಅಂದಿಗೆ ಯುರೋಪಿನಾದ್ಯಂತ ಬಾರಿ ಚರ್ಚೆಗೆ ಒಳಗಾಗುತ್ತದೆ , ಆಕೆಯ ನಿಸ್ಸಾಹಯಕ ಸ್ಥಿತಿಯನ್ನು ಕಂಡು ಮರುಗಿದವರು ಕೆಲವರಾದರೆ , ತಂದೆ ಮಗಳ ಅನನ್ಯ ಸಂಬಂಧಕ್ಕೆ ಧಕ್ಕೆ ತಂದವಳು ಎಂಬ ಅಪಕೀರ್ತಿಯುಳ್ಳ ವಾದಗಳು ಮತ್ತೊಂದೆಡೆ.
ಕೊನೆಗೂ ಮಾನವೀಯತೆ ಗೆದ್ದಿತು ತಂದೆ ಹಾಗು ಮಗಳನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

ಈ ಕಥೆಯನ್ನು ವಿವಿಧ ಕಲಾವಿದರು ತಮ್ಮ ಕುಂಚದ ಪರಿಮಿತಿಗಳಲ್ಲಿ ಬಿಡಿಸಿದ್ದಾರೆ ಅದರಲ್ಲಿ ಆಯ್ದ ಕೆಲವು ಇಲ್ಲಿವೆ

” ಮಗಳು ತಂದೆಗೆ ಹಾಲುಣಿಸುವ ಚಿತ್ರ ….!!

ಪೀಟರ್  ಪಾಲ್  ರೂಬೆನ್ಸ್ 

ಚಾರ್ಲ್ಸ್ ಮೆಲ್ಲಿಂ

ಜಾನ್  ಜಂಸ್ಸೆನ್ಸ್ 

ಲೂಯಿಸ್  ಮೊನ್ರೋಯ್ 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top