fbpx
ಭವಿಷ್ಯ

ಈ 3 ರಾಶಿಗಳಲ್ಲಿ ಹುಟ್ಟಿದ ಜನರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ.

ಈ 3 ರಾಶಿಗಳಲ್ಲಿ ಹುಟ್ಟಿದ ಜನರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ.

 

 

ಜ್ಯೋತಿಶ್ಶಾಸ್ತ್ರಾದಲ್ಲಿ ಒಟ್ಟು ಹನ್ನೆರಡು ರಾಶಿಗಳಿವೆ,ಆ ಹನ್ನೆರಡು ರಾಶಿಗಳಲ್ಲಿ , ಈ ಹನ್ನೆರಡು ರಾಶಿಗಳಲ್ಲಿ ಕೇವಲ ಮೂರು ರಾಶಿಗಳಲ್ಲಿ ಹುಟ್ಟಿದ ಜನರು ಮಾತ್ರ ತುಂಬಾ ಧೈರ್ಯ ಶಾಲಿಗಳಾಗಿರುತ್ತಾರೆ. ಅವ್ರು ಯಾರಿಗೂ ಕೇರ್ ಮಾಡೋದಿಲ್ಲ ಹೆದರೋದು ಇಲ್ಲ. ಆ ಮೂರು ರಾಶಿಗಳು ಯಾವು ಎಂದು ತಿಳ್ಕೊಬೇಕಂದ್ರೆ ಮುಂದೆ ಓದಿ.

 

 

ಅಂದರೆ ಇದರ ಅರ್ಥ ಬೇರೆ ರಾಶಿಗಳಲ್ಲಿ ಹುಟ್ಟಿದವರು ಅಂಜುಬುರುಕರು ಹೇಡಿಗಳು ಎಂದರ್ಥವಲ್ಲ ಇದು ಕೇವಲ ಕೆಲವೇ  ಕೆಲವು ಗ್ರಹಗಳ ಪರಿಣಾಮವಾಗಿ  ನಿರ್ದಿಷ್ಟ ಲಕ್ಷಣವನ್ನು ಆಯಾ ರಾಶಿಗಳಲ್ಲಿ   ಪ್ರಭಾವಿಸುತ್ತವೆ.ಅವೆ ಮಿಥುನ,ವೃಶ್ಚಿಕ, ಕುಂಭ ರಾಶಿ.

1.ಮಿಥುನ ರಾಶಿ:-

ಇದು ಸಂವಹನಾ ಗ್ರಹವಾಗಿದ್ದು.ಬುಧ ಗ್ರಹವು ಈ ರಾಶಿಯನ್ನು ಆಳುತ್ತದೆ.ಅವಳಿಗಳ  ಚಿತ್ರವಿರುವ ಈ ರಾಶಿವರನ್ನು ಉತ್ತಮ ಭಾಷಣಕಾರರು,ತ್ವರಿತ ಬುದ್ಧಿವಂತರಾದ ಮತ್ತು ಸಾಕಷ್ಟು ದೈರ್ಯವಂತಿಕೆ ಇರುವವರು ಎಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ  ಮಿಥುನ ರಾಶಿಯವರಿಗೆ ಗಣಿತ ಶಾಸ್ತ್ರದಲ್ಲಿ  ಬುದ್ದಿ ಚೆನ್ನಾಗಿದ್ದು, ಮಿಲಿಟಿರಿಯಲ್ಲಿ ಸಮರ್ಥ ಹುದ್ದೆಯನ್ನು ನಿರ್ವಹಿಸಬಲ್ಲ ಸಾಮರ್ಥ್ಯ ಇವರಿಗೆ ಇರುತ್ತದೆ.ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಹುಟ್ಟಿದವರು  ಸಂಖ್ಯಾಶಾಸ್ತ್ರಜ್ಞರು ಮತ್ತು ಭೌತಶಾಸ್ತ್ರಜ್ಞರು ಆಗುವ ಸಾಧ್ಯತೆ ಸಹ ಹೆಚ್ಚು.

2.ವೃಶ್ಚಿಕ ರಾಶಿ:-

 

ಆಶ್ಚರ್ಯ ಪಡಬೇಡಿ. ವೃಶ್ಚಿಕ ರಾಶಿಯವರು ತಮ್ಮ ಇನ್ನೊಂದು ಮುಖವಾದ ಕತ್ತಲೆಯ ಭಾಗವನ್ನು ಹೊಂದಿದ್ದು  ವಿವೇಚನೆಯಿಲ್ಲದ ನಿರ್ದಾರಗಳನ್ನು  ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ ಹಾಗೆ ಅವುಗಳನ್ನು ಕಂದ್ರೀಕರಿಸಿ ಪ್ರೇರೇಪಿಸಲಾಗುತ್ತದೆ.ಇವರು ಸದಾ ಬಹಳ ಉತ್ಸಾಹದಿಂದ ಕೂಡಿದ್ದು ತೀಕ್ಷ್ಣವಾದ ಬುದ್ಧಿಯಿಂದ ಜೀವನದ ರಸ್ತೆಯಲ್ಲಿ ಸಾಗುತ್ತಾರೆ.ಹಾಗಾಗಿ ಇವರೂ ಕೂಡ ದೈರ್ಯಶಾಲಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

3.ಕುಂಭ ರಾಶಿ:-

ಶನಿ ಗ್ರಹವು. ಕುಂಭ ಮತ್ತು ಮಕರ ರಾಶಿಯನ್ನು ಆಳುತ್ತದೆ. ಇವರ ಸ್ವತಂತ್ರತ್ಯವಾದ ಸ್ವಭಾವವು ಮೂಲ ಆಲೋಚನೆಗಳನ್ನು  ಸರ್ಷ್ಟಿಸುತ್ತದೆ.ಇವರು ಏನೇ ಹೇಳಿದರು  ಹೆಚ್ಚು ಅರ್ಥ ಗರ್ಭಿತವಾಗಿದ್ದು ಮತ್ತು ಪ್ರತಿಫಲಿತವಾದದ್ದು ಕೂಡ. ಇವರು ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದ್ದು ಇವರ ದೃಷ್ಟಿಯ ಚಿಂತನೆಯಿಂದಾಗಿ ಸಮಾಜಕಾರಿ ಸವಾಲುಗಳನ್ನು ಎದುರಿಸುವ  ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಇವರು ತುಂಬಾ ದೈರ್ಯಶಾಲಿಗಳಾಗಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
swetha bs says:

Wow realy fact

To Top