fbpx
ದೇವರು

ಸೂರ್ಯನ್ನ ಈ ತರ ಪೂಜೆ ಮಾಡಿದ್ರೆ ಗ್ರಹ ದೋಷ ಅಥವಾ ಜಾತಕ ದೋಷ ನಿವಾರಣೆ ಆಗುತ್ತೆ ಅಂತ ತಿಳ್ಕೊಂಡ್ಮೇಲೆ ನೀವು ಸೂರ್ಯಪೂಜೆ ಶುರು ಮಾಡ್ಕೋತೀರಾ..

ಸೂರ್ಯನನ್ನು ಪೂಜಿಸುವುದರಿಂದ ಏನು ಲಾಭ.

ನಮ್ಮಲ್ಲಿ ತುಂಬಾ ಜನರಿಗೆ  ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆಗಳು ಇರುತ್ತದೆ.ಇದಕ್ಕೆಲ್ಲಾ ಕಾರಣ ಏನು ಎಂದು ಕೇಳಲು ಹೋದರೆ ತುಂಬಾ ಜನ ಹೇಳುವುದೇನೆಂದರೆ ಗ್ರಹ ದೋಷ ಅಥವಾ ಜಾತಕ ದೋಷ.

 

 

ಕೆಲವರಿಗೆ ಕೆಲವು ಕೋರಿಕೆಗಳು ಮತ್ತು ಜೀವನ ಲಕ್ಷ್ಯಗಳು ಇದ್ದರು,ಅದು ಈಡೇರುವುದಿಲ್ಲವೆಂಬ ನಿರುತ್ಸಾಹದಿಂದ ಇರುತ್ತಾರೆ.ಇದಕ್ಕೆ ಕಾರಣ ಗ್ರಹಸ್ಥಿತಿಯ ಅನುಕೂಲವಿಲ್ಲದೆ ಇರುವುದು.

ಅಂತವರು ಗ್ರಹ ಗಳಿಗೆಲ್ಲಾ ಅಧಿಪತಿಯಾದ ಸೂರ್ಯ ದೇವರನ್ನು ಪೂಜಿಸಿದರೆ ಸಕಲ  ದೋಷದಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಹೇಗೆ ಸೂರ್ಯ ದೇವರನ್ನು ಪೂಜೆ ಮಾಡಬೇಕು ?  ಎಂದು ಈಗ ನಾವು ತಿಳಿಯೋಣ….

 

1.ಪ್ರತಿದಿನ ಸ್ನಾನ  ಮಾಡಿದ ನಂತರ ಕೈ ತುಂಬಾ  ನೀರನ್ನು ತೆಗೆದುಕೊಂಡು ಸೂರ್ಯನ ಮುಂದೆ,ಅಂದರೆ ಪೂರ್ವ ದಿಕ್ಕಿನಲ್ಲಿ ನಿಂತು ಸೂರ್ಯನನ್ನು ನೋಡುತ್ತಾ “ ಓಂ ಹ್ರಾಂ ಮತ್ತಾಯಾ ನಮಃ” ಎಂದು ಮೂರು ಬಾರಿ ನೀರನ್ನು ಬಿಟ್ಟರೆ ,ಎಂತಹ ಗ್ರಹ ದೋಷವಿದ್ದರು ಅದು ದೂರವಾಗುತ್ತದೆ.

 

 

2.ಹಾಗೆಯೇ ಎಂತಹ ಕೋರಿಕೆಗಳು ಇದ್ದರು ಅದು ಈಡೇರುತ್ತದೆ.ನೀರನ್ನು ಸೂರ್ಯದೇವರಿಗೆ ಸಮರ್ಪಿಸಿದ ನಂತರ 5 ನಿಮಿಷಗಳ ಕಾಲ ನಮಸ್ಕಾರ ಮಾಡಬೇಕು.

3. ಸೂರ್ಯ ದೇವರಿಗೆ ಈ ರೀತಿಯಲ್ಲಿ ಪ್ರಾರ್ಥನೆ ಮಾಡಬೇಕು

 

 

“ ಬ್ರಹ್ಮ ಸ್ವರೂಪ ಮುದಯೇ ಮದ್ಯಾಹ್ನೆತು ಮಹೇಶ್ವರಮ್ ಸಾಹಂ ದ್ಯಾಯೇತ್ಸದಾ ವಿಷ್ಣುಮ್ ತ್ರಿಮೂರ್ತಿoಚ ದಿವಾಕರಮ್”

4.ಹೀಗೆ ಸೂರ್ಯ ದೇವರನ್ನು ಪೂಜಿಸಿದರೆ ಸಕಲ ದೋಷದಿಂದ ವಿಮುಕ್ತಿ ದೊರೆಯುವುದಲ್ಲದೆ ಆರೋಗ್ಯ,ಧನಪ್ರಾಪ್ತಿ,ಐಶ್ವರ್ಯ ಮಾನಸಿಕ ಪ್ರಶಾಂತತೆ ಸಿಗುತ್ತದೆ.

 

 

5.ಹಿಂದೂ ಗ್ರಂಥಗಳ ಸೂರ್ಯನನ್ನು ಇಡೀ ಬ್ರಹ್ಮಾಂಡದ,  ಈ ವಿಶ್ವದ ಆತ್ಮ ಎಂದು ಉಲ್ಲೇಖಿಸಲಾಗಿದೆ.ಸೂರ್ಯನೇ ಶಕ್ತಿಯ ಪ್ರಮುಖ ಮೂಲವಾಗಿದ್ದು.

 

 

6.ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಸೂರ್ಯನೇ ಶಕ್ತಿಯ ಪ್ರಮುಖ ಮೂಲವಾಗಿದ್ದಾನೆ.ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಸೂರ್ಯನನ್ನು ಪೂಜಿಸುವುದರಿಂದ ಅನೇಕ  ಲಾಭಗಳು ಇವೆ. ಅದೇ  ಮಾನಸಿಕ ಶಾಂತಿ,ದೇಹಕ್ಕೆ ಸುಖ,ಅದು ಎಲ್ಲಾ ಜನಗಳಿಗೂ ಬೇಕಾಗಿರುವುದೇ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top