fbpx
ಆರೋಗ್ಯ

ಬಿ.ಪಿ ಜಾಸ್ತಿ ಆಗಿ ತಡ್ಕೊಳೋಕೆ ಆಗ್ತಿಲ್ಲ ಅನ್ನೋರು ಇಲ್ಲಿ ಒತ್ಕೊಂಡ್ರೆ ಮಾತ್ರೆ ಮದ್ದಿಲ್ಲದೆ, ದುಡ್ಡು ಖರ್ಚ್ ಮಾಡ್ದೆ ವಾಸಿ ಮಾಡ್ಕೋಬಹುದು..

ನಿಮ್ಮ ದೇಹದಲ್ಲಿ ಇರೋ ಈ ಆಕು ಪ್ರೆಷರ್ ಪಾಯಿಂಟ್ಗಳು ನಿಮ್ಮ ಎಷ್ಟೋ ಖಾಯಿಲೆಗಳನ್ನ ನಿವಾರಣೆ ಮಾಡುತ್ತೆ ಅಂದ್ರೆ ನೀವು ನಂಬ್ಲೇಬೇಕು..

 

ಸಂಶೋಧನೆ ಪ್ರಕಾರ, ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ನಿಮಗೆ ಶಕ್ತಿಯನ್ನು ನೀಡುವ ಹಲವಾರು ಸಕ್ರಿಯ ಅಂಶಗಳಿವೆ ಎಂದು ತಜ್ಞರು ನಿಮಗೆ ಹೇಳುತ್ತಾರೆ.

ಬನ್ನಿ ಇಂದು ದೇಹದಲ್ಲಿ ರಕ್ತದದೊತ್ತಡ ಕಡಿಮೆ ಮಾಡುವ ಆಕು ಪ್ರೆಷರ್ ಪಾಯಿಂಟ್ ಗಳ ಬಗ್ಗೆ ತಿಳಿದುಕೊಳ್ಳೋಣ.

 

ಬನ್ನಿ ಇಂದು ದೇಹದಲ್ಲಿ ರಕ್ತದದೊತ್ತಡ ಕಡಿಮೆ ಮಾಡುವ ಆಕು ಪ್ರೆಷರ್ ಪಾಯಿಂಟ್ ಗಳ ಬಗ್ಗೆ ತಿಳಿದುಕೊಳ್ಳೋಣ

ನಿಮ್ಮ ದೇಹದಲ್ಲಿ ರಕ್ತದದೊತ್ತಡ ಕಡಿಮೆ ಮಾಡುವ ಈ ಮೂರು ಪ್ರಮುಖ ಆಕು ಪ್ರೆಷರ್ ಪಾಯಿಂಟ್ ಗಳು ಯಾವುವು ಎಂದರೆ

L14

 

ಹೆಬ್ಬೆರಳು ಹಾಗು ಎರಡನೇ ಬೆರಳಿನ ಮಧ್ಯಭಾಗದಲ್ಲಿ ಬರುವ ಈ ಬಿಂದುವು ರಕ್ತದ ಪರಿಚಲನೆಯ ಏರಿಳಿತವನ್ನು ತಗ್ಗಿಸುತ್ತದೆ , ಶಾಂತಗೊಳಿಸುತ್ತದೆ
ನಿಧಾನವಾಗಿ ವೃತ್ತಾಕಾರದ ಚಲನೆಯಲ್ಲಿ ಇನ್ನೊಂದು ಕೈನ ಹೆಬ್ಬೆರಳಿನಿಂದ ಒತ್ತುತ್ತಾ ಬನ್ನಿ ಹೀಗೆ ೨೦ -೩೦ ಸೆಕೆಂಡ್ ಗಳ ನಂತರ ಮತ್ತೆ ಮುಂದುವರಿಸಿ ಹೀಗೆ ೫-೬ ಬಾರಿ ಮಾಡಿ ,ಅಗತ್ಯ ಬಿದ್ದರೆ ಪ್ರತಿ ದಿನವೂ ಸಮಯವಿದ್ದಾಗ ಮಾಡಿದರೆ ಒಳ್ಳೆಯದು .

ಪೆರಿಕಾರ್ಡಿಯಂ ೬ -PC-6

 

 

ಹೃದಯದ ರಕ್ತ ನಾಳಗಳಲ್ಲಿನ ಪರಿಚಲನೆಯನ್ನು ವೃದ್ಧಿಸುತ್ತದೆ , ಹೃದಯ ಹಾಗು ಇತರ ಭಾಗಗಳ ಆರೋಗ್ಯವನ್ನು ಕಾಪಾಡುತ್ತದೆ ,ಈ ಬಿಂದುವು ಅಂಗೈನ ಕೆಳ ಭಾಗದಲ್ಲಿ ಇರುತ್ತದೆ .
ಇನ್ನೊಂದು ಕೈನ ಹೆಬ್ಬೆರಳಿನಿಂದ ಒತ್ತುತ್ತಾ ಬನ್ನಿ ಹೀಗೆ ೨೦ -೩೦ ಸೆಕೆಂಡ್ ಗಳ ನಂತರ ಮತ್ತೆ ಮುಂದುವರಿಸಿ ಹೀಗೆ ೫-೬ ಬಾರಿ ಮಾಡಿ ,ಅಗತ್ಯ ಬಿದ್ದರೆ ಪ್ರತಿ ದಿನವೂ ಸಮಯವಿದ್ದಾಗ ಮಾಡಿದರೆ ಒಳ್ಳೆಯದು .

G-20

 

 

ತಲೆಬುರುಡೆಯ ಕೆಳ ಭಾಗದಲ್ಲಿ ಕಂಡುಬರುವ ಈ ಬಿಂದು ತಲೆ ನೋವು , ಮಾನಸಿಕ ಖಿನ್ನತೆಯ ವಿರುದ್ಧವೂ ಹೋರಾಡುತ್ತದೆ , ಕೈ ನ ಸಹಾಯದಿಂದ ಈ ಭಾಗವನ್ನು ಹಿಡಿದು ನಿಧಾನವಾಗಿ ಮಸಾಜ್ ಮಾಡಿ ಅಷ್ಟೇ ಅಲ್ಲದೆ , ತಲೆಯನ್ನು ಹಿಂದಕ್ಕೆ ಮುಂದಕ್ಕೆ ಅಲುಗಾಡಿಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top