fbpx
ಆರೋಗ್ಯ

ಸಕ್ಕರೆ ಕಾಯಿಲೆ ಮತ್ತು ಕಿಡ್ನಿ ಕಲ್ಲುಗಳು ಇವೆರಡು ಸಮಸ್ಯೆಗಳಿಗೆ ಇದೊಂದಿದ್ರೆ ಸಾಕು

ಸಕ್ಕರೆ ಕಾಯಿಲೆ ಮತ್ತು ಕಿಡ್ನಿ ಕಲ್ಲುಗಳು ಇವೆರಡು ಸಮಸ್ಯೆಗಳಿಗೆ ಇದೊಂದಿದ್ರೆ ಸಾಕು

ಈ ಅದ್ಭುತ ಸಂಜೀವಿನಿ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಯಾಕೆಂದ್ರೆ ಡಯಾಬಿಟಿಸ್ ಮತ್ತೆ ಕಿಡ್ನಿ ಸ್ಟೋನ್ ಅನ್ನೋದು ಈಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿರುವ ಸಮಸ್ಯೆ ಅದಕ್ಕೆ ನಾವು ಈ ವಿನೂತನ ಹಾಗೂ ವಿಶಿಷ್ಟ ಔಷಧಿಯನ್ನು ನಿಮಗೆ ತಿಳಿಸಿ ಕೊಡುತ್ತೇವೆ .

ಈ ಔಷಧಿ ಬೇಕಾಗಿರುವ ಸಾಮಗ್ರಿಗಳು ಮನೆಯ ಹಿತ್ತಲಲ್ಲಿ ಅಥವಾ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುತ್ತೆ .

ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ನೆಲ್ಲಿಕಾಯಿ ಮತ್ತು ಮೆಂತ್ಯ .

ದಿನ ನೆಲ್ಲಿಕಾಯಿ ಮತ್ತು ಮೆಂತ್ಯ ಸೇರಿಸಿ ಕುಡಿಯುವುದರಿಂದ ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ .

ಮೂರು ಚಮಚ ನೆಲ್ಲಿಕಾಯಿ ರಸ ಒಂದು ಚಮಚ ಮೆಂತ್ಯ ಪುಡಿ ಸೇರಿಸಿ ಕುಡಿಯುವುದರಿಂದ ಸಕ್ಕರೆ ಕಾಯಿಲೆ ಸುಧಾರಿಸುತ್ತದೆ .

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಹಾಗೆಯೇ ಆ್ಯಂಟಿ ಆಕ್ಸಿಡೆಂಟ್ ಹೃದಯದ ಸಮಸ್ಯೆಗಳನ್ನು ದೂರ ಇಡುತ್ತದೆ .

 

ಈ ನೆಲ್ಲಿಕಾಯಿ ಮತ್ತು ಮೆಂತ್ಯ ರಸ ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಮೂತ್ರನಾಳದಲ್ಲಿ ಬೆಳೆದಿರುವ ಕಲ್ಲುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ .

ಬಾಯಿ ಹುಣ್ಣು ಹಾಗೂ ಹೊಟ್ಟೆ ಹುಣ್ಣು ಇನ್ನಿತರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಹಾಯವಾಗುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top