fbpx
ಮನೋರಂಜನೆ

ಬಿಗ್ ಬಾಸ್ ನ ಈ ವಿಡಿಯೋ ವೈರಲ್ ,ವಿಡಿಯೋ ಡಿಲೀಟ್ ಮಾಡಿದ ಫೇಸ್ ಬುಕ್..ಅಂತದ್ದೇನಿತ್ತು ಆ ವಿಡಿಯೋದಲ್ಲಿ..!

ಬಿಗ್ ಬಾಸ್ ವಿಡಿಯೋವನ್ನು ವೈರಲ್ ಮಾಡಿದ ಟ್ರಾಲ್-ಹೈದ ತಂಡ,,ವಿಡಿಯೋ ಡಿಲೀಟ್ ಮಾಡಿದ ಫೇಸ್ ಬುಕ್..ಅಂತದ್ದೇನಿತ್ತು ಆ ವಿಡಿಯೋದಲ್ಲಿ..!

 

 

ಇಂದು ಬೆಳಗ್ಗೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಕಳೆದ ಬಾರಿಯ ಬಿಗ್ಗ್ ಬಾಸ್ ಕಾರ್ಯಕ್ರಮದ ವಿಡಿಯೋ ಇದಾಗಿದೆ..ಈ ವಿಡಿಯೋವನ್ನು troll-ಹೈದ ಎಂಬ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಆಗಿತ್ತು.. ಆದರೆ ಆ ವಿಡಿಯೋ ಫೇಸ್ಬುಕ್ ನಿಯಮಾವಳಿಗಳಿಗೆ ಅನುಸಾರವಾಗಿಲ್ಲದಿದ್ದರಿಂದ ಫೇಸ್ಬುಕ್ ಆ ವಿಡಿಯೋವನ್ನು ಡಿಲೀಟ್ ಮಾಡಿದೆ…

 

 

ಟ್ರೊಲ್ ಹೈದ ಫೇಸ್ಬುಕ್ ಪುಟ ಅಪ್ಲೋಡ್ ಮಾಡಿದ್ದ ಈ ವಿಡಿಯೋದಲ್ಲಿ ನಟಿ ಮಾಳವಿಕಾ ಅವಿನಾಶ್ ಅವರು ಪರಮ್ ಅವರಿಗೆ ಮುತ್ತಿಡುತ್ತಿದ್ದಾರೆ ಎಂದು ಬಿಂಬಿಸಲಾಗಿದೆ. ಈ ಪೋಸ್ಟ್ ಗೆ ಕಳೆದ ಬಿಗ್ ಬಾಸ್ ವಿನ್ನರ್ ಆಗಿದ್ದ ಪ್ರಥಮ್ ಅವರೂ ಕೂಡ ಕಾಮೆಂಟ್ ಮಾಡಿದ್ದು” ದಯವಿಟ್ಟು ಇದನ್ನ ಅಳಿಸಿ, ಕೈಮುಗಿದು ಕೇಳ್ತೀನಿ.ನಿಜವಾಗಿಯೂ ಏನು ನಡೀತು ಅಂತ ನನಗೆ ಗೊತ್ತು.ಇದೆಲ್ಲ ಪರಮ್ ರವರ ಗೌರವಕ್ಕೆ ಕಪ್ಪು ಚುಕ್ಕಿ ಇಡುವ ಕೆಲಸ.ದಯವಿಟ್ಟು ಅಳಿಸಿ” ಎಂದು ಪ್ರಥಮ್ ಕಾಮೆಂಟ್ ಮಾಡಿದ್ದಾರೆ.

 

 

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತಿನಂತೆ ಕೇವಲ ಒಂದು ಕ್ಷಣದ ವಿಡಿಯೋ ದೃಶ್ಯದಿಂದ ಯಾರೂ ಕೂಡ ಏನನ್ನೂ ನಿರ್ಧರಿಸೋಕೆ ಆಗೋದಿಲ್ಲ..ಎಲ್ಲವೂ ನಾವು ನೋಡುವ ದೃಷ್ಟಿಕೋನದ ಮೇಲೆ ನಿಂತಿರುತ್ತದೆ.. ಈ ವಿಡಿಯೊ ಬಗ್ಗೆ ನಟಿ ಮಾಳವಿಕಾ ಅಥವಾ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಸ್ಪಷ್ಟಪಡಿಸಬೇಕಾಗಿದೆ.

 

 

👇👇👇ಕೆಳಗಿನ ವಿಡಿಯೋ ನೋಡಿ 👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top