fbpx
ಸಮಾಚಾರ

ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ಮಾರಕಾಸ್ತ್ರಗಳು ಪತ್ತೆ..!

ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ಮಾರಕಾಸ್ತ್ರಗಳು ಪತ್ತೆ..!

 

 

ಒಂದು ಕಡೆ ಒಂದೆಡೆ ಪಕ್ಷದ ಬಿಜೆಪಿಯು ಕೇರಳದಲ್ಲಿ ಜನರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ ಇನ್ನೊಂದು ಕಡೆ ಕೇರಳದ ಕಣ್ಣೂರಿನ ಬಿಜೆಪಿ ಕಚೇರಿಯಲ್ಲಿ ಅಪಾಯಕಾರಿ ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಮುಂದೆ ಓದಿ

 

 

 

ನಗರವನ್ನು ಶುಚಿಗೊಳಿಸುವ ಪುರಸಭೆ ಸಿಬ್ಬಂದಿಯು ಸ್ವಚ್ಛತೆ ಕಾರ್ಯ ನಡೆಸುತ್ತಿರುವಾಗ ಅವರ ಕಣ್ಣಿಗೆ ಬಿಜೆಪಿ ಆಫೀಸಿನ ಬಳಿ ಮಾರಾಕಾಸ್ತ್ರಗಳು ಕಾಣಿಸಿವೆ. ಆಗ ಅವರು ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿಯನ್ನು ಪಡೆದ ಪೊಲೀಸರು ಕಣ್ಣೂರಿನ ಬಿಜೆಪಿ ಕಚೇರಿಯನ್ನು ರೇಡ್ ಮಾಡಿದಾಗ ಕಾರ್ಯಾಲಯದ ಆವರಣದಲ್ಲಿ ದೊಡ್ಡ ದೊಡ್ಡ ಚಾಕುಗಳು, ಚೂರಿಗಳು, ಕಬ್ಬಿಣದ ರಾಡ್ ಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ…

 

 

ಬಿಜೆಪಿ ಯಾ ಕಚೇರಿಯಲ್ಲಿ ಮಾರಾಕಾಸ್ತ್ರಗಳು ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸತ್ಯಾಪ್ರಕಾಶ್ ಅವರು ಈ ಘಟನೆಯ ಹಿಂದೆ ಬಿಜೆಪಿಯ ಯಾವುದೇ ಪಾತ್ರವಿಲ್ಲ,, ಬಿಜೆಪಿಯ ಮೇಲೆ ಆಪಾದನೆ ಮಾಡಲು ಆಗದವರು ಪಿತೂರಿ ಮಾಡಿದ್ದಾರೆ, ಈ ಕುರಿತು ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಲಿದ್ದೇವೆ” ಎಂದು ಹೇಳಿದ್ದಾರೆ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top