fbpx
ಮನೋರಂಜನೆ

ವೈರಲ್ ಆಗಿದ್ದ ಮಾಳವಿಕಾ ಮುತ್ತಿನ ವಿಡಿಯೋವನ್ನಿಟ್ಟುಕೊಂಡು ಪರಮೇಶ್ವರ್ ಗುಂಡ್ಕಲ್ ಗೆ ಬ್ಲಾಕ್ ಮೇಲ್ ಮಾಡಲಾಗಿತ್ತಂತೆ..!

ವೈರಲ್ ಆಗಿದ್ದ ಮಾಳವಿಕಾ ಮುತ್ತಿನ ವಿಡಿಯೋವನ್ನಿಟ್ಟುಕೊಂಡು ಪರಮೇಶ್ವರ್ ಗುಂಡ್ಕಲ್ ಗೆ ಬ್ಲಾಕ್ ಮೇಲ್ ಮಾಡಲಾಗಿತ್ತಂತೆ..!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಜನಪ್ರಿಯ ಮತ್ತು ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 15 ರಿಂದ ಶೋ ಆರಂಭವಾಗಲಿದ್ದು, 100 ದಿನಗಳ ಕಾಲ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆಯಲಿದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..

 

 

ಕಾರ್ಯಕ್ರಮವು ಇದೇ ಭಾನುವಾರದಿಂದ ಆರಂಭಗೊಳ್ಳಲಿದ್ದು ಆ ನಿಟ್ಟಿನಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಲು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು..ಆ ಪತ್ರಿಕಾಗೋಷ್ಠಿಯಲ್ಲಿ ವೈರ ಆಗಿದ್ದ ಮಾಳವಿಕ ಮುತ್ತಿನ ವಿಡಿಯೋ ಬಗ್ಗೆಯೂ ಪ್ರಸ್ತಾಪವಾಯಿತು.ಕಳೆದ ಎರಡು ಮೂರು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದ್ದ ಕಳೆದ ಆವೃತ್ತಿಯ ಸ್ಪರ್ಧಿ ಮಾಳವೀಕ ಹಾಗೂ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರಿಬ್ಬರ ನಡುವೀಣೆ ದೃಶ್ಯದ ಬಗ್ಗೆ ಮಾತನಾಡಿದ್ದಾರೆ.

 

 

ಆ ವಿಡಿಯೋ ಬಗ್ಗೆ ಮಾತನಾಡಿದ ನಟ ಕಿಚ್ಚ ಸುದೀಪ್ “ಪರಮ್ ಅವರಿಗೆ ಶತ್ರುಗಳು ಹೊರಗಡೆ ಎಲ್ಲೂ ಇಲ್ಲ, ಅವರ ಹತ್ತಿರವೇ ಇದ್ದಾರೆ.. ಕಳೆದ ವರ್ಷದ ವಿಡಿಯೋವನ್ನು ಈಗ ಅಪ್ಲೋಡ್ ಮಾಡಿರುವ ವ್ಯಕ್ತಿ ಈ ವಿಡಿಯೋ ಇದೇ ಇಷ್ಟು ದುಡ್ಡು ಕೊಟ್ಟರೆ ವಿಡಿಯೋ ಅಪ್ಲೋಡ್ ಮಾಡಲ್ಲ” ಎಂದು ಹೇಳಿರುವ ಫೋನ್ ಕಾಲ್ ಕೂಡ ಪರಮ್ ಅವರಿಗೆ ಬಂದಿದೆ ಎಂಬ ಸಂಗತಿಯನ್ನ ಬಾಯ್ಬಿಟ್ಟರು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top