fbpx
ಸಮಾಚಾರ

ಎಸ್.ಎಸ್.ಎಲ್.ಸಿ ಇಂಗ್ಲಿಷ್ ಅಸೈನ್ ಮೆಂಟ್ ನಲ್ಲಿ ಕಿಚ್ಚ ಸುದೀಪ್.

ಎಸ್.ಎಸ್.ಎಲ್.ಸಿ ಇಂಗ್ಲಿಷ್ ಅಸೈನ್ ಮೆಂಟ್ ನಲ್ಲಿ ಕಿಚ್ಚ ಸುದೀಪ್.

 

 

ಶೀರ್ಷಿಕೆಯನ್ನು ಓದಿದ ತಕ್ಷಣ ಇದೇನಪ್ಪ ಇದು ಎಸ್.ಎಸ್.ಎಲ್.ಸಿ ಯಲ್ಲಿ ನಟ ಕಿಚ್ಚ ಸುದೀಪ್ ಸುದೀಪ್ ಕುರಿತಾದ ವಿಷಯವೇನಾದರೂ ಇದೆಯಾ ಎಂದು ಅನ್ಕೋಬೇಡಿ. ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ತಮ್ಮದೇ ಆದ ವಿಶಿಷ್ಟ ನಟನೆ,ಸ್ಟೈಲ್ ನಿಂದ ದೇಶಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್ ಅವರನ್ನು ಮೆಚ್ಚಿಸಲು ಅವರ ಅಭಿಮಾನಿಗಳು ವಿಶಿಷ್ಟವಾಗಿ ಏನನ್ನಾದರೂ ಮಾಡುತ್ತಿರುತ್ತಾರೆ..ಮುಂದೆ ಓದಿ

 

 

ಅಂತೆಯೇ 10 ತರಗತಿಯಲ್ಲಿ ಓದುತ್ತಿರುವ ಒಬ್ಬ ಕಿಚ್ಚನ ಅಭಿಮಾನಿ ಹಾಗೆಯೇ ಶಾಲೆಯಲ್ಲಿ ತನಗೆ ಕೊಟ್ಟ ಇಂಗ್ಲಿಷ್ ಅಸೈನ್ಮೆಂಟ್ ನಲ್ಲಿ ಕಿಚ್ಚ ಸುದೀಪ್ ಅರವರ ಬಗ್ಗೆ ಬರೆದಿದ್ದಾರೆ.. ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರಜ್ವಲ್ ಎಂಬ ವಿದ್ಯಾರ್ಥಿ ತನ್ನ ಇಂಗ್ಲೀಷ್ ವಿಷಯದಲ್ಲಿ ಸುದೀಪ್ ಅವರ ಬಗ್ಗೆ ಅಸೈನ್ ಮೆಂಟ್ ಬರೆದಿದ್ದಾನೆ..

 

 

ತಾನು ಬರೆದಿರುವ ಅಸೈನ್ ಮೆಂಟ್ ಅನ್ನು ಬರೆದು ಸುದೀಪ್​ಗೆ ಟ್ವೀಟ್ ಮಾಡಿರುವ ಪ್ರಜ್ವಲ್ ಗೆ ಸುದೀಪ್ ಅವರು “ಅಸೈನ್ ಮೆಂಟ್ ಬರೆಯಲು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು.much love” ಎಂದು ಟ್ವೀಟ್ ಮಾಡಿ ಪ್ರಜ್ವಲ್ ಗೆ ಪ್ರೋತ್ಸಾಹಿಸಿದ್ದಾರೆ…ಪ್ರಜ್ವಲ್ ಅವರು ತಮ್ಮ ಅಸೈನ್ ಮೆಂಟ್ ನಲ್ಲಿ ನಾಲ್ಕು ಪುಟಗಳಲ್ಲಿ ಸುದೀಪ್​ರ ಇಡೀ ಚಿತ್ರ ಜೀವನವ ಮತ್ತು ಸಾಧನೆಯನ್ನು ವಿಶ್ಲೇಸಿದ್ದಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top