fbpx
ಮನೋರಂಜನೆ

ತನ್ನ ಇಂಗ್ಲಿಷ್ ಮಿಶ್ರಿತ ಕನ್ನಡ ಭಾಷೆಯಿಂದ ಮೊದಲ ದಿನವೇ ಟ್ರೋಲ್ ಗೆ ಆಹಾರವಾಗಿರುವ “ನಿವೇದಿತಾ ಗೌಡ”ರ ಈ ಟ್ರೊಲ್ ಗಳನ್ನ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ.!

ತನ್ನ ಇಂಗ್ಲಿಷ್ ಮಿಶ್ರಿತ ಕನ್ನಡ ಭಾಷೆಯಿಂದ ಮೊದಲ ದಿನವೇ ಟ್ರೋಲ್ ಗೆ ಆಹಾರವಾಗಿರುವ “ನಿವೇದಿತಾ ಗೌಡ”ರ ಈ ಟ್ರೊಲ್ ಗಳನ್ನ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ.!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು 100 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

ಮನೆಯನ್ನು ಪ್ರವೇಶ ಪಡೆದಿರುವ ಆರು ಜನ ಸಾಮಾನ್ಯ ವ್ಯಕ್ತಿಗಳ ಪೈಕಿ ಮೈಸೂರಿನ ಹುಡುಗಿ ನಿವೇದಿತಾ ಗೌಡ ಕೂಡ ಒಬ್ಬರು. ನಿವೇದಿತಾ ಗೌಡ ‘ಬಿಗ್ ಬಾಸ್’ ವೇದಿಕೆಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಟ್ವಿಟರ್ ಗಳಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಗೆ ಒಳಗಾಗಿದ್ದಾರೆ..ಮುಂದೆ ಓದಿ

 

 

ನಿವೇದಿತಾರವರ ವರ್ತನೆ, ಅವರ ಭಾಷೆಯ ಬಳಕೆ ಟ್ರೋಲಿಗರನ್ನು ಕೆರಳಿಸಿದ್ದು ತಮ್ಮ ಟ್ರೋಲ್ ಪೇಜ್ ಗಳಿಗೆ ನಿವೇದಿತಾ ಗೌಡರನ್ನು ಆಹಾರ ಮಾಡಿಕೊಂಡಿದ್ದಾರೆ.. ಮನೆಯಲ್ಲಿ ಎಲ್ಲ ಸ್ಪರ್ಧಿಗಳ ಪೈಕಿ ಕಿರಿಯವರಾಗಿರುವ ನಿವೇದಿತಾ ತಮ್ಮ ಡಬ್ ಸ್ಮಾಷ್ ಗಳ ಮೂಲಕ ಈಗಾಗಲೇ ಫೇಸ್ಬುಕ್ ಗಳಲ್ಲಿ ಗುರುತಿಸಿಕೊಂಡಿದ್ದರು.. ನಿವೇದಿತಾ ಪ್ರಸ್ತುತ ಬಿಸಿಎ ವಿದ್ಯಾರ್ಥಿಯಾಗಿದ್ದು ಮುಂದಿನ ತಿಂಗಳು ಅವರ ಎಕ್ಸಾಮ್ ಇದೆ. ಆದರೂ ಈಕೆ ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದಾರೆ.

ನಿವೇದಿತಾ ಗೌಡ ರ ಟ್ರೊಲ್ ಚಿತ್ರಗಳನ್ನ ಇಲ್ಲಿ ನೋಡಿ.

ಡಬ್ ಸ್ಮ್ಯಾಷ್ ಒಂದು ಆರ್ಟ್ ಅಂತೇ

 

ನಿವೇದಿತಾ ಡಬ್ ಸ್ಮ್ಯಾಷ್ ಮಾಡುದ್ರೆ ಹುಚ್ಚ ವೆಂಕಟ್ ಫೆನಾಯಿಲ್ ಕುಡೀತಾರಂತೆ

 

 

 

ಹಾಗ್ ಮಾಡಬಾರದಂತೆ ಹಗ್ ಮಾಡಬೇಕಂತೆ

 

 

ಅಭಿನಯ ಚಕ್ರವರ್ತಿ ಮುಂದೆ ಡಬ್ ಸ್ಮಾಷ್ ಆರ್ಟ್ ಅನ್ನೋಕೆ ಎಷ್ಟು ಗಾಂಚಲಿ

 

 

 

ನಿವೇದಿತಾ ಯಾರಿಗೂ ಹರ್ಟ್ ಮಾಡಲ್ವಂತೆ

 

 

nive ದಿಟ ಗೇವ್ ಡಾ

 

 

 

ಮೈಸೂರು ಜೂ ಕೋಟಿ ಕಾಣೆಯಾಗಿದೆ.

 

 

 

 

 

 

ನೀವೇದಿಟ ಗೆವಾ ಡಾ

 

 

ಸೃಜನ್ ಗೆ ಎದೆನೋವಂತೆ

 

 

 

ಡಬ್ ಸ್ಮಾಷ್ ಕೊಳೆ ಕಾಂತ

 

 

ದೇವ್ರೇ ನನ್ ಬೇಗ ಬೇಗ ಕರ್ಕೊಂಡ್ ಬಿಡಪ್ಪ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top