fbpx
ಸಮಾಚಾರ

ಮನುಷ್ಯನ ಕಾಲನ್ನು ಹುಳ ತಿನ್ನುತ್ತಿರುವುದನ್ನ ನೋಡುದ್ರೆ ಕರುಳು ಕಿತ್ತು ಬರುತ್ತೆ..!

ಮನುಷ್ಯನ ಕಾಲನ್ನು ಹುಳ ತಿನ್ನುತ್ತಿರುವುದನ್ನ ನೋಡುದ್ರೆ ಕರುಳು ಕಿತ್ತು ಬರುತ್ತೆ..!

 

 

ಕುರುಬರಹಳ್ಳಿ ಸರ್ಕಲ್ ನಲ್ಲಿ ಒಬ್ಬ ಮನುಷ್ಯನ ಕಾಲಿನ ದೃಷ್ಯವನ್ನು ನೋಡಿದ ಎಲ್ಲರೂ ಬೆಚ್ಚಿ ಬೀಳುತ್ತಿದ್ದಾರೆ ಯಾಕಪ್ಪ ಅಂದ್ರೆ ಈತನ ಕಾಲಿನಲ್ಲಿ ಹುಳ ಅದು ಯಾವ ರೀತಿ ತಿಂತ ಇದೆ‌ ನೋಡಿ ಅಯ್ಯೋಯಪ್ಪಾ ಯಾರೊಬ್ಬರೂ ಕೂಡ ಜೀವನದಲ್ಲಿ ಬದುಕಿರುವ ಮನುಷ್ಯನಿಗೆ ಕಾಲನ್ನು ಹುಳ ತಿಂತ ಇರೋದು ಬಹುಷಃ ನೋಡಿರುವುದಿಲ್ಲ..

 

 

ಇಂತಹ ಒಂದು ದೃಷ್ಯವನ್ನು ಕಂಡುಬಂದಿದು ಕೆಲವೊಮ್ಮೆ ನಾವು ಕೆಲವರಿಂದ ಏನಾದರೂ ‌ನೋವು ಆದಾಗ ಅಥವಾ ಯಾರಾದರೂ ನಮಗೆ ಮೋಸ‌ ಮಾಡಿದಾಗ‌ ಮತ್ತೆ ಇನ್ನ ಯಾರಾದರೂ ನಮ್ಮ ಹೊಟ್ಟೆ ಹುರಿಸಿದಾಗ‌ ನಾವುಗಳು ಶಾಪ ಹಾಕೋದು ಸರ್ವೇ ಸಾಮಾನ್ಯ ,ಅದು ಎಂತಹ ಶಾಪ ಅಂದರೆ ಆ ನನ್ನ ಮಗ ಹಾಲಾಗಿಹೋಗುತ್ತಾನೆ ಹುಳ ಬಿದ್ದು ಸಾಯಿತಾನೆ ಅಂತ‌ ಹಾಗೆ ಹೀಗೆ ಬಾಯಿಹೋದಂಗಲ್ಲ ಶಾಪ ಹಾಕ್ತೀವೀ,‌ ಅದು ಇದೇನ ದೇವರೇ ಪಾಪ ಅದು ಯಾರ ಗುರಿಯಾದನೋ ಇವನು ಗೊತ್ತಿಲ್ಲ ಇವತ್ತು ಇವನ ಬಂಧು ಬಳಗ ಎಲ್ಲಾ ಇದ್ದು ಇವನ ಜೊತೆ ಯಾರು ಇಲ್ಲ ಹಾಗಾಗಿ ಕೆಲವು ಸಂಘಟನೆಯ ಕಾರ್ಯಕರ್ತರು ಆತನಿಗೆ‌‌ ಊಟ ನೀರು ಚಿಕಿತ್ಸೆ ನೀಡಿ ಇನ್ನೂ ಹೆಚ್ಚಿನ ಚಿಕಿತ್ಸೆ ಗಾಗಿ ವಿಕ್ಟೋರಿಯಾ ಹಾಸ್ಪಿಟಲ್ ಗೆ ಸೇರಿಸಿದ್ದಾರೆ.

 

 

ಪಾಪ ಆತನ ಕೈಯಿಂದ ಒಂದು ತುತ್ತು ಸಹ‌ ತಿನ್ನೋಕೆ ಆಗದೇ ಇರೋ ಸ್ಥಿತಿಯಲ್ಲಿ ಇದ್ದಾನೆ. ಅತೀ ಅಸೆ ಪಡೋರೂ ಕೆಲವರು ತಿಳುಕೋಬೇಕು ಮುಖ್ಯ ವಾಗಿ ಈ ಭೂಮಿಮೇಲೆ ಇರೋದು‌ ನಾಲ್ಕು ದಿನ ಇರೋದರಲ್ಲೇ ತೃಪ್ತಿಯಾಗಿ ಜೀವನ ಮಾಡೋಣ‌ ಇಲ್ಲದೇ ಇರೋ ದುರಾಸೆ ಅವನ ತಲೆ ಹೊಡೆದು‌ ಇವನ ಮನೆಹಾಳು ಮಾಡಿ‌ ದುಡ್ಡು‌ ಮಾಡೋ ಅಸೆಯಾಕೆ ನಮಗೆ‌ ಅದು‌ ಬೇಡಪ್ಪ ಬೇಡ ಒಂದಲ್ಲ ಒಂದು ದಿನ ಇಂತಹ ನರಕ ಅನುಭವಿಸಲೇ ಬೇಕು‌‌ ಅದಕ್ಕೆ‌ ಒಂದು ಮಾತನ್ನು ಹೇಳಿದ್ದಾರೆ ಮಾಡಿದ್ದು ಉಣ್ಣೋ ಮಹಾರಾಯ‌. ಅಂತ ಹೇಳಿದ್ದಾರೆ ಅದನ್ನ ಪಾಲಿಸಿದರೆ ಸಾಕು ನಮ್ಮ ಜನ ಬಂಧುಗಳೇ ಇವತ್ತು ನಮ್ಮ ಕೈಯಲ್ಲಿ ಸಣ್ಣದಾದ ಒಂದೊಳ್ಳೆ ಕೆಲಸ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top