fbpx
ದೇವರು

ಭಗವಂತನಾದ ವಿಷ್ಣುವಿಗೆ ಸುದರ್ಶನ ಚಕ್ರವನ್ನು ಕೊಟ್ಟಿದ್ದು ಯಾರು ಗೊತ್ತೆ? ಅದರ ಐದು ವೈಶಿಷ್ಟ್ಯತೆ ಗೊತ್ತೆ ? ಬನ್ನಿ ಈ ಕಥೆಯಲ್ಲಿ ಉತ್ತರ ಸಿಗುತ್ತೆ

ಭಗವಂತನಾದ ವಿಷ್ಣುವಿಗೆ ಸುದರ್ಶನ ಚಕ್ರವನ್ನು ಕೊಟ್ಟಿದ್ದು ಯಾರು ? ಎನ್ನುವುದಕ್ಕೆ ನಿಮಗೆ ನಂಬಲಾಗದಂತಹ ಐದು ವೈಶಿಷ್ಟ್ಯತೆಗಳಿವೆ. ಸುದರ್ಶನ ಚಕ್ರವು ವಿಷ್ಣು ದೇವನಿಗೆ ಉಡುಗೊರೆಯಾಗಿ ಸಿಕ್ಕಿದ್ದು. ಇದನ್ನು ಯಾರು ಕೊಟ್ಟಿದ್ದು ? ಎಂದು ಇದಕ್ಕೆಲ್ಲ ಉತ್ತರವೂ ಸಹ ಈ ಕಥೆಯಲ್ಲಿದೆ ನೋಡಿ .

 

 

ಪುರಾಣಗಳಲ್ಲಿ ಸುದರ್ಶನ ಚಕ್ರವನ್ನು ಅತ್ಯಂತ ಶಕ್ತಿಶಾಲಿ ಅಸ್ತ್ರವೆoದು ವಿವರಿಸಲಾಗಿದೆ. ಸುದರ್ಶನ ಚಕ್ರವು ಬ್ರಹ್ಮಾಂಡವನ್ನು ಪ್ರತಿಸ್ಪರ್ಧಿಯಾಗಿಸುತ್ತದೆ ಎಂದರೆ  ಆದು ಸಹ ಶಿವನ ತ್ರಿಶೂಲದಂತೆ. ಭಗವಂತನಾದ ವಿಷ್ಣುವು ಮಧ್ಯ ಬೆರಳಿಗೆ ಉಂಗುರದ ರೀತಿಯಲ್ಲಿ ಸುದರ್ಶನ ಚಕ್ರವನ್ನು ಹಿಡಿದು ಧರಿಸಿರುತ್ತಾನೆ. ಸುದರ್ಶನ ಚಕ್ರಕ್ಕೆ ಅತ್ಯಂತ ಪವಾಡ ಶಕ್ತಿಯನ್ನು ಹೊಂದಿದೆ.

ನಾವು ನಿಮಗೆ ಸುದರ್ಶನ ಚಕ್ರದ ಬಗ್ಗೆ ಕುತೂಹಲಕಾರಿಯಾಗಿರುವ ಕೆಲವು ವಿಷಯಗಳನ್ನು ಹೇಳುತ್ತೇವೆ. ಅದನ್ನು ವಿಷ್ಣು ಪುರಾಣದಲ್ಲಿ ಹೀಗೆ ವಿವರಿಸಲಾಗಿದೆ. ಈ ಅಸ್ತ್ರವು ಮೊದಲಿಗೆ ವಿಷ್ಣು ದೇವನದ್ದು ಆಗಿರಲಿಲ್ಲ .ಇದನ್ನು ಅನೇಕ ಸಾವಿರಾರು ವರ್ಷಗಳ ಸತತ  ಕಠಿಣ ಪರಿಶ್ರಮದ ನಂತರ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

1. ಸುದರ್ಶನ ಚಕ್ರಕ್ಕೆ ನೂರಾ ಎಂಟು ಹರಿತವಾದ ಚಾಕುಗಳ ರೀತಿಯಲ್ಲಿ ಬ್ಲೇಡ್ ಗಳು ಇವೆ.ಸುದರ್ಶನ ಚಕ್ರಕ್ಕೆ ನಾವು ಒಂದು ಬಾರಿ ಕಣ್ಣು ಮಿಟುಕಿಸುವುದರಲ್ಲಿ ಅದು ಎಂಟು ಕಿಲೋಮೀಟರ್ ತಲುಪುತ್ತದೆ ಅಂದರೆ ಒಂದು ಯೋಜನೆ .ಅಂತಹ ಅತ್ಯಂತ ಶಕ್ತಿಶಾಲಿ ಶಕ್ತಿಯು ಈ ಸುದರ್ಶನ ಚಕ್ರದಲ್ಲಿ ಅಡಗಿದೆ.

 

 

2. ಅದನ್ನು ಯಾರ ಮೇಲೆಯೂ ಸಹ ಪ್ರಯೋಗಿಸಬಾರದು. ಬದಲಿಗೆ ತಮ್ಮ ಆತ್ಮ ಶಕ್ತಿಯಿಂದ ಇದನ್ನು ಶತ್ರುಗಳ ಕಡೆಗೆ ಕಳಿಸಲಾಗುತ್ತದೆ. ಈ ಪ್ರಚಂಡ ನಿಗೂಢತೆಯನ್ನು ಹೊಂದಿರುವ ಈ ಆಧ್ಯಾತ್ಮಿಕ ಶಕ್ತಿ  ಶತ್ರುಗಳನ್ನು ನಾಶಗೊಳಿಸುವ ಶಕ್ತಿ ಇದರಲ್ಲಿ ಅಡಗಿದೆ.

 

3. ಒಂದು ಬಾರಿ ಬೆರಳಿನಿಂದ ಹೋದರೆ ಅದು ಶತ್ರುಗಳನ್ನು ಅಟ್ಟಿಸಿಕೊಂಡು ಹೋಗುತ್ತದೆ. ಗುರಿಯನ್ನು ಮುಟ್ಟದೆ ಎಂದಿಗೂ ಹಿಂದೆ ತಿರುಗಿ ಬರುವುದಿಲ್ಲ.ಆದರೆ ಸುದರ್ಶನ ಚಕ್ರವನ್ನು ತಡೆಯಲು ಒಂದೇ ಒಂದು ಮಾರ್ಗವಿದೆ .

 

 

4. ವಿಷ್ಣು ದೇವನ ಸುದರ್ಶನ ಚಕ್ರವೂ ಒಂದು ಬಾರಿ ಬೆರಳಿನಿಂದ ಬಿಟ್ಟರೆ ಅದು ತುಂಬಾ ವೇಗವಾಗಿ ತಿರುಗುತ್ತಾ ಸಾಗುತ್ತದೆ ಮತ್ತು ಶತ್ರುವನ್ನು ಸಹ ಅಟ್ಟಿಸಿಕೊಂಡು ಹೋಗುತ್ತದೆ. ಇದನ್ನು ನಿಲ್ಲಿಸಲು ಇರುವ ಒಂದೇ ಒಂದು ಮಾರ್ಗವೆಂದರೆ ಓಡುವುದನ್ನು ನಿಲ್ಲಿಸಿ ಸುದರ್ಶನ ಚಕ್ರದ ಮುಂದೆ ಶರಣಾಗತನಾಗುವುದು. ಗ್ರಂಥಗಳ ಪ್ರಕಾರ ಭಗವಂತನಾದ ವಿಷ್ಣುವು ತಮ್ಮ ಭಕ್ತರನ್ನು ರಕ್ಷಿಸಲು ಬರುತ್ತಾನೆ. ಅವನಿಗೆ ಶರಣಾದರೆ ಸುದರ್ಶನ ಚಕ್ರವು ನಿಮಗೆ ಯಾವ ಹಾನಿಯನ್ನೂ ಉಂಟು ಮಾಡುವುದಿಲ್ಲ .

 

5. ದ್ವಾಪರ ಯುಗದಲ್ಲಿ ಭಗವಂತನಾದ ಶ್ರೀಕೃಷ್ಣನ ವಿಷ್ಣು ದೇವನ ಎಂಟನೇ ಅವತಾರವಾಗಿದ್ದು . ಸುದರ್ಶನ ಚಕ್ರವನ್ನು ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಅಗ್ನಿ ದೇವನಿಂದ ಪಡೆದುಕೊಂಡಿದ್ದನು. ಪರಶುರಾಮ ಮುನಿಗಳು ಕೃಷ್ಣನಿಗೆ ಹೇಳಿ ಕೊಟ್ಟಿರುವುದೇನೆಂದರೆ ಸುದರ್ಶನ ಚಕ್ರ ಎಂಬ ಅಸ್ತ್ರವನ್ನು ಹೇಗೆ ಸಂಪೂರ್ಣವಾಗಿ ಬಳಸಿಕೊಳ್ಳುವುದು ಎಂದು .

 

 

6. ಪುರಾಣಗಳ ಪ್ರಕಾರ ಭಗವಂತನಾದ ವಿಷ್ಣು ದೇವನು ಶಿವನಿಗೆ ಅನೇಕ ಸಾವಿರ ವರ್ಷಗಳ ಕಾಲ ಪ್ರಾರ್ಥನೆಯನ್ನು ಸಲ್ಲಿಸಿ. ಅವನ ಪ್ರಾರ್ಥನೆಗೆ ಸುಪ್ರೀತರಾದ ಶಿವನು ವಿಷ್ಣು ದೇವನನ್ನು ನಿನ್ನ ಆಸೆ ಏನೆಂದು ಹೇಳು ಅದನ್ನು ನಾನು ಪೂರೈಸುತ್ತೇನೆ. ವಿಷ್ಣುವು ಆತನಿಂದ ಶಕ್ತಿಯುತವಾದ ಅಸ್ತ್ರವನ್ನು ಕೊಡು ಎಂದು ಬೇಡುತ್ತಾನೆ .ಅದು ಅಸುರರನ್ನು ಮತ್ತು ರಾಕ್ಷಸರನ್ನು ಸಂಹರಿಸುವಂತಿರಬೇಕು. ಆಗ ಭಗವಂತನಾದ ಶಿವನು ಸುದರ್ಶನ ಚಕ್ರವನ್ನು ವಿಷ್ಣು ದೇವನಿಗೆ ನೀಡುತ್ತಾನೆ.

 

 

7. ಭಗವಂತನಾದ ವಿಷ್ಣು ತನ್ನ ಎಲ್ಲಾ ಅವತಾರಗಳಲ್ಲಿಯೂ ಸಹ ಅವನ ಮದ್ಯ ಬೆರಳಿನಲ್ಲಿ ಬಲಗಡೆಯ ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದೇ ಇರುತ್ತಾನೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top