fbpx
ಕಿರುತೆರೆ

ಟಾಸ್ಕ್ ಮಾಡುವಾಗ ಇದ್ದಕ್ಕಿದ್ದಹಾಗೆ ಕುಸಿದು ಬಿದ್ದ ಕೃಷಿ..ಬಿಗ್’ಬಾಸ್ ಮನೆಯಲ್ಲಿ ಅನಾಹುತ! ಮುಂದೇನಾಯ್ತು..?

ಟಾಸ್ಕ್ ಮಾಡುವಾಗ ಇದ್ದಕ್ಕಿದ್ದಹಾಗೆ ಕುಸಿದು ಬಿದ್ದ ಕೃಷಿ..ಬಿಗ್’ಬಾಸ್ ಮನೆಯಲ್ಲಿ ಅನಾಹುತ! ಮುಂದೇನಾಯ್ತು..?

 

 

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೆನ್ನೆ ಅನಾಹುತವೊಂದು ಸಂಭವಿಸಿದೆ.. ಬಿಗ್ ಬಾಸ್ ಸ್ಪರ್ಧಿ ಕೃಷಿ ಟಾಸ್ಕ್ ಮಾಡುವಾಗ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ತಡ ರಾತ್ರಿ ನೀಡಿದ್ದ ಟಾಸ್ಕ್’ನಲ್ಲಿ ಭಾಗವಸಿದ್ದ ಈಕೆ ಸತತ ಎಂಟು ಗಂಟೆಗಳ ಕಾಲ ಹಸಿದ ಹೊಟ್ಟೆಯಲ್ಲಿ ಟಾಸ್ಕ್ ಮಾಡಿದ್ದರಿಂದ ಹೀಗಾಗಿದೆ.. ಮುಂದೆ ಓದಿ

 

 

ಮನೆಯ ಸದಸ್ಯರ ನಿರಂತರತೆಯನ್ನು ಪರೀಕ್ಷಿಸಲು ತಿರುಗಾಟ ಎಂಬ ಸವಾಲನ್ನು ನೀಡಿದ್ದರು. ಈ ಸವಾಲಿನ ಪ್ರಕಾರ ನಾಲ್ಕು ಹಂತಗಳಿರುವ ವೃತ್ತಾಕಾರದ ವೇದಿಕೆಯ ಮೇಲೆ ಮನೆಯ ಸದಸ್ಯರು ಅವರಿಗೆ ನೀಡಲಾಗಿದ್ದ ನೀರು ತುಂಬಿದ್ದ ಗಾಜಿನ ಬಟ್ಟಲನ್ನು ಹಿಡಿದುಕೊಂಡು ವೃತ್ತಾಕಾರದ ವೇದಿಕೆಯ ಮೇಲೆ ನಡೆಯಬೇಕು.. ಕೊನೆವರೆಗೂ ಉಳಿಯುವ ಸದಸ್ಯ ಟಾಸ್ಕ್ ನ ವಿನ್ನರ್ ಆಗುತ್ತಾನೆ..

 

 

ಮಧ್ಯ ರಾತ್ರಿ 12 ಗಂಟೆಗೆ ನೀಡಿದ್ದ ಈ ಟಾಸ್ಕ್ ನಲ್ಲಿ ಮನೆ ಮಂದಿಯಲ್ಲಿ ಚನ್ನಾಗಿ ಭಾಗವಹಿಸಿದರು.. ಅದರಲ್ಲೂ ಚಂದನ್,ಶ್ರುತಿ ಮತ್ತು ಕೃಷಿ ಬೆಳೆಗ್ಗೆಯ ವರೆಗೂ ಸತತ ಎಂಟು ಗಂಟೆಗಳ ಕಾಲ ಟಾಸ್ಕ್ ನಲ್ಲಿ ಪಾಲ್ಕೊಂಡಿದ್ದರು. ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಹಸಿವಿನಲ್ಲಿ ಈ ಟಾಸ್ಕ್ ಮಾಡಿದ್ದರಿಂದ ಕೃಷಿ ಕುಸಿದು ಬಿದ್ದಿದ್ದಾರೆ ಆದರೆ ಮುಂದೇನಾಯಿತು ಟಾಸ್ಕ್ ಅನ್ನು ಗೆದ್ದಿದ್ದು ಯಾರು ಎಂಬ ಕೂತಹಲಕ್ಕೆ ಇಂದಿನ ಬಿಗ್’ಬಾಸ್ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

 

 

ವಿಡಿಯೋ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top