fbpx
ಉಪಯುಕ್ತ ಮಾಹಿತಿ

ಕೈಗೆ ಪೆನ್ ಸಿಕ್ದಾಗ ಟೈಮ್ ಪಾಸ್ ಗೆ ಅಂತ ಬರೆಯೋ ಚಿತ್ರಗಳು ನಿಮ್ಮ ಗುಣ ನಡತೆ ಬಗ್ಗೆ ಸಕ್ಕತ್ತಾಗಿ ಹೇಳುತ್ತೆ ಅಂತಾರೆ ಮನಶಾಸ್ತ್ರಜ್ಞರು!

ಕೈಗೆ ಪೆನ್ ಸಿಕ್ದಾಗ ಟೈಮ್ ಪಾಸ್ ಗೆ ಅಂತ ಬರೆಯೋ ಚಿತ್ರಗಳು ನಿಮ್ಮ ಗುಣ ನಡತೆ ಬಗ್ಗೆ ಸಕ್ಕತ್ತಾಗಿ ಹೇಳುತ್ತೆ ಅಂತಾರೆ ಮನಶಾಸ್ತ್ರಜ್ಞರು!

 

ನಿಮ್ಮ ಕೈ ಯಲ್ಲಿ ಪೆನ್ ಇದ್ರೆ ನಿಮಗೆ ಗೊತ್ತಿಲ್ದೆ ಏನ್ ಏನೋ ಬರೀತಾ ಇರ್ತಿರಾ,ಅದು ಯಾಕೆ ಅದರ ಹಿಂದೆ ಇರುವ ಕಾರಣ ನಿಮ್ಗ್ ಗೊತ್ತ ಇಲ್ಲ ಅಲ್ವಾ ಅದು ಯಾಕೆ ಅಂತ ನಾವು ನಿಮಗೆ ಹೇಳ್ತಿರಿ.

 

 

ಅದು ನಿಮ್ಮ ಬಗ್ಗೆ ಮತ್ತು ನಿಮ್ಮ ಆಲೋಚನೆಗಳ ಬಗ್ಗೆ ಹೇಳುತ್ತೆ ನಂಬೋದಕ್ಕೆ ಆಗ್ತಾಇಲ್ಲ ಅಲ್ವಾ ಆದ್ರೆ ಅದೇ ಸತ್ಯ , ಮನಶಾಸ್ತ್ರದ ಪ್ರಕಾರ ನಮ್ಮ ಭಾವನೆ ಹಾಗು ನಡತೆಯನ್ನು ನಾವು ಚಿತ್ರದ ಮೂಲಕ ಹೊರ ತೋರಿಸುವ ಕೆಲಸ ಮಾಡುತ್ತೇವೆ ಬನ್ನಿ ನಿಮಗೆ ಇಂತಹ ಅಭ್ಯಾಸಗಳು ಇದ್ರೆ ಒಮ್ಮೆ ಪರೀಕ್ಷೆ ಮಾಡೋಣ..

 

೧.ಮನುಷ್ಯರ ಚಿತ್ರ :

 


ಕೆಲವರು ಅವರ ಕೈಯಲ್ಲಿ ಪೆನ್ ಏನಾದ್ರು ಇದ್ರೆ ಕಡ್ಡಿ ಆಕಾರದಲ್ಲಿ ಮನುಷ್ಯರ ಚಿತ್ರ ಬರಿತಾರೆ,ಅಂತಹ ಚಿತ್ರ ಬರೆದರೆ ,ನೀವು ಬಹುಶಃ ಅಸುರಕ್ಷಿತ ಮತ್ತು ಅಸಹಾಯಕ ಮನಸ್ಸಿನವರು ,ನಿಮ್ಮ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ ಮತ್ತು ಭಾವನಾತ್ಮಕವಾಗಿ ನೀವು ಚಂಚಲ ಮನಸ್ಸಿನವರಾಗಿರುತ್ತಿರಿ.

 

೨.ಕಣ್ಣಿನ ಚಿತ್ರ :

 

ಕೆಲವರು ಕಣ್ಣಿನ ಚಿತ್ರ ಬರಿತಾರೆ ,ಅಂತವರಿಗೆ ದೂರ ದೃಷ್ಠಿ ಜಾಸ್ತಿ ಇರುತ್ತದೆ ಮತ್ತು ಹೆಚ್ಚು ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ.

೩.ಪ್ರಾಣಿಗಳ ಚಿತ್ರ :

 

 

ಹುಲಿ ಅಥವಾ ತೋಳದ ಚಿತ್ರ ಬರೆದರೆ ಅದು ಕೋಪವನ್ನು ಬಹಿರಂಗಪಡಿಸುತ್ತದೆ; ನರಿಯಾಗಿದ್ದರೆ – ನೀವು ಬಹುಶಃ ಯಾರಿಗಾದರೂ ಮೋಸಮಾಡುವ ಉದ್ದೇಶವನ್ನು ಹೊಂದಿರುತ್ತೀರಿ ಎಂದು ಅರ್ಥ

 

೪.ಸ್ಕ್ವೇರ್ ,ಡೈಮಂಡ್ ಆಕೃತಿ :

 

ನೀವು ಗುರಿ ಮತ್ತು ನಂಬಿಕೆಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುತ್ತಿರಿ . ನೀವು ಸಾಮಾನ್ಯವಾಗಿ ಅತಿಯಾಗಿ ಎಚ್ಚರಿಕೆವಹಿಸುವವರು ಮತ್ತು ಜಾಗರೂಕರಾಗಿರುತ್ತೀರಿ .

೫.ನಕ್ಷತ್ರ ಆಕೃತಿ :

 

ನೀವು ಯಾವಾಗಲೂ ಕೇಂದ್ರಬಿಂದುವಾಗಿರಲು ಬಯಸುತ್ತೀರೀ ,ಯಾವಾಗಲೂ ಜನರು ನಿಮ್ಮನ್ನು ಹೊಗಳಬೇಕು ಮತ್ತು ಮೆಚ್ಚಿಕೊಳ್ಳಬೇಕು ಎಂದು ಬಯಸುತ್ತಿರಿ.

೬.ಕ್ರಾಸ್ ಮಾರ್ಕ್ :

 

ಇಂತವರು ಯಾವಾಗಲೂ ಚಿಕ್ಕ ಚಿಕ್ಕ ವಿಷಯಕ್ಕೆ ತಪ್ಪಿತಸ್ಥರೆಂದು ಭಾವಿಸುತ್ತಾರೆ ಅಥವಾ ತಪ್ಪುಗಳಿಗಾಗಿ ತಮ್ಮನ್ನು ದೂಷಿಸಿಕೊಳ್ಳುತ್ತಾರೆ

೭.ಮನೆಯ ಚಿತ್ರ :

 

 

ಇಂತವರು ತಮ್ಮ ಗುರಿಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುತ್ತಾರೆ,ಆ ಗುರಿಯನ್ನು ಸಾಧಿಸಾಲು ಸದಾ ಕಾಲ ಕೆಲಸ ಮಾಡುತ್ತಾ ಇರುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top