fbpx
ಕಿರುತೆರೆ

ಬಿಗ್’ಬಾಸ್’ನಲ್ಲಿ ಜಗನ್ ಅಸಹ್ಯಗಳ ಬಗ್ಗೆ ಈ ಯುವತಿ ಹೇಳಿದ ಈ ವಿಡಿಯೋ ಯೂಟ್ಯೂಬ್’ನಲ್ಲಿ ಟ್ರೆಂಡಿಂಗ್..! ಯುವತಿ ಹೇಳಿದ್ದೇನು ?

ಬಿಗ್’ಬಾಸ್’ನಲ್ಲಿ ಜಗನ್ ಅಸಹ್ಯಗಳ ಬಗ್ಗೆ ಈ ಯುವತಿ ಹೇಳಿದ ಈ ವಿಡಿಯೋ ಯೂಟ್ಯೂಬ್’ನಲ್ಲಿ ಟ್ರೆಂಡಿಂಗ್..! ಯುವತಿ ಹೇಳಿದ್ದೇನು ?

 

 

ದಿನಗಳು ಕಳೆದಂತೆ ಬಿಗ್’ಬಾಸ್ ಕಾರ್ಯಕ್ರಮದಲ್ಲಿ ಜಗಳ, ಗಾಸಿಪ್ಸ್,ಪ್ರೀತಿ, ಪಿತೂರಿಗಳು ಹೆಚ್ಚಾಗುತ್ತಿದೆ. ಕಾರ್ಯಕ್ರಮದಲ್ಲಿ ಜಗನ್ ವಿಷ್ಯದಲ್ಲಿ ಓವರ್ ಆಗಿ ನಡೀತಿದೆ ಅನ್ನೋದು ಈಗ ಬಿಗ್ ಬಾಸ್ ನೋಡುಗರು ಹೇಳುತ್ತಿರುವ ಮಾತು…’ಬಿಗ್ ಬಾಸ್’ ಕಾರ್ಯಕ್ರಮದ ಫ್ಯಾನ್ ಆಗಿರುವ ಒಬ್ಬ ಯುವತಿ ಕಾರ್ಯಕ್ರಮದ ಬಗ್ಗೆ ತನ್ನ ಅಭಿಪ್ರಾಯವನ್ನು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಯೂಟ್ಯೂಬ್ ನಲ್ಲಿ ಕಳೆದ ಎರಡು ಮೂರು ದಿನಗಳಿಂದ ಸಕ್ಕಾತಾಗಿ ಟ್ರೆಂಡ್ ಆಗ್ತಿದೆ.

 

 

“ನಾನು ಪ್ರತಿದಿನ ಬಿಗ್ ಬಾಸ್ ಕಾರ್ಯಕ್ರವನ್ನು ಮಿಸ್ ಮಾಡ್ದೆ ನೋಡ್ತಿದ್ದೀನಿ, ನಿಮಗೆ ರಿಕ್ವೆಸ್ಟ್ ಮಾಡ್ತಿದ್ದೀನಿ ಆ ಜಗನ್ ನ ಮಾತ್ರ ತೋರಿಸಬೇಡಿ ಅವನನ್ನ ನೋಡೋದಕ್ಕೆ ಆಗಲ್ಲ, ಅವನಿಂಗೆ ಒಂದ್ ಸ್ವಲ್ಪ ಕೈ ನೊವ್ವಾದ್ರೆ ಸಾಕು ಮೂರ್ನಾಲ್ಕು ಜನ ಹುಡುಗಿಯರು ಓಡಿ ಬರ್ತಾರೆ. ಇದೆನ್ನೆಲ್ಲಾ ನಿಜವಾಗ್ಲೂ ನೋಡೋದಕ್ಕೆ ಚನ್ನಾಗಿರೋದಿಲ್ಲ ಇವರನ್ನ ತೋರಿಸಬೇಡಿ.”

 

 

“ಒಳ್ಳೆ ಕೆಲಸ ಮಾಡೋದನ್ನ ತೋರಿಸಿ ಸಮೀರ್ ಆಚಾರ್ಯ, ದಿವಾಕರ್ ಅವರನ್ನೆಲ್ಲಾ ನೀವು ತೋರ್ಸೋದೆ ಇಲ್ಲ ಕಾಮನ್ ಪೀಪಲ್ ಅಂತ ಬಿಡ್ತೀರಾ. ನಿವೇದಿತಾ ತುಂಬಾ ಕ್ಯೂಟ್, ಚಂದನ್ ಮ್ಯೂಸಿಕ್ ಸಕ್ಕಾತಾಗಿರುತ್ತೆ ಇವರನ್ನು ತೋರಿಸಿ ಆದರೆ ಆ ಜಗನ್ ಮಾತ್ರ ತೋರಿಸಬೇಡಿ. ಇದು ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಷೋ. ಇಡೀ ಕುಟುಂಬ ಕುಳಿತುಕೊಂಡು ನೋಡೋ ಷೋ ನ ಅಸಹ್ಯವಾಗಿ ತೋರಿಸಬೇಡಿ” ಎಂದು ಹೇಳಿಕೊಂಡಿದ್ದಾರೆ.

ಜಗನ್ ಅಸಹ್ಯಗಳ ಬಗ್ಗೆ ಈ ಯುವತಿ ಹೇಳಿದ ವಿಡಿಯೋವನ್ನು ಇಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top