fbpx
ಕಿರುತೆರೆ

ಬಿಗ್’ಬಾಸ್ ಮನೆಯಲ್ಲಿ ನಿವೇದಿತಾ ಗೌಡ ಕಲಿತ ಪಾಠ ಏನು ಗೊತ್ತಾ?

ಬಿಗ್’ಬಾಸ್ ಮನೆಯಲ್ಲಿ ನಿವೇದಿತಾ ಗೌಡ ಕಲಿತ ಪಾಠ ಏನು ಗೊತ್ತಾ?

 

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ. ಅಂಥವರಲ್ಲಿ ಮೊದಲಿಗರ‍್ಯಾರು ಅಂತೊಂದು ಪ್ರಶ್ನೆ ಇಟ್ಟರೆ ಖುದ್ದು ಪ್ರೇಕ್ಷಕರೇ ನಿಸ್ಸಂದೇಹವಾಗಿ ಮೈಸೂರು ಹುಡುಗಿ ನಿವೇದಿತಾ ಗೌಡ ಹೆಸರು ಹೇಳುತ್ತಾರೆ!

 

 

ಆರಂಭದ ವಾರಗಳಲ್ಲಿ ಮನೆ ಮಂದಿಯೆಲ್ಲಾ ತುಂಬಾ ನೋಡಿಕೊಳ್ಳುತ್ತಿದ್ದರು ಆದರೆ ಕೆಲವು ದಿನಗಳನ್ನು ಈಕೆಯನ್ನು ಹೀಯಾಳಿಸಲಾಗುತ್ತಿದೆ. ಆಶಿತಾ, ಜಗನ್, ಅನುಪಮಾ ಈಕೆಯನ್ನು ಜೆಕನ್ನೇರಿಡುವಂತೆ ಮಾಡಿದ್ದಾರೆ. ಹಾಗಾಗಿ ಕಣ್ಣುಮುಂದೆ ಒಳ್ಳೆಯಯವರ ತರಹ ಮಾತನಾಡುವವರನ್ನು ನಂಬಬಾರದು ಎಂದು ದಿವಾಕರ್ ಬಳಿ ಹೇಳಿಕೊಂಡಿದ್ದಾರೆ..

 

 

 

ಬಿಗ್’ಬಾಸ್ ಗೆ ಬರುವ ಮುಂಚೆ ನಾನು ಚಿಕೆನ್ ಸೇರಿದಂತೆ ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನುತ್ತಿರಲಿಲ್ಲ ಈಗ ಈಗ ಬುದ್ದಿ ಕಲಿತುಕೊಂಡಿದ್ದೇನೆ, ಊಟದ ವಿಷಯದಲ್ಲಿ ನಾನು ಅದು ತಿನ್ನಲ್ಲ ನಾನು ಇದು ತಿನ್ನೊದಿಲ್ಲ ಎಂದು ಹೇಳಬಾರದು ಎಂಬ ವಿಷಯವನ್ನು ಬಿಗ್’ಬಾಸ್ ನನಗೆ ಕಲಿಸಿದೆ. ಎಂದು ನಿವೇದಿತಾ ಹೇಳಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top