ಗಂಡಸರಲ್ಲಿ ವೀರ್ಯಾಣುಗಳ ಸಮಸ್ಯೆ ಹೋಗಿಸೋಕೆ ಇದನ್ನು ಒತ್ತಿ ಸಾಕು .
ಮೊದಲೇ ತಿಳಿಸಿದ ಹಾಗೆ ಪುರುಷತ್ವವನ್ನು ಹೆಚ್ಚಿಸುವ ಈ ಆಕು ಪ್ರೆಷರ್ ಪಾಯಿಂಟ್ ಒತ್ತುವ ಮೂಲಕ ಪುರುಷತ್ವದ ಸಮಸ್ಯೆಗಳನ್ನು ಸರಿಮಾಡಿಕೊಳ್ಳಬಹುದು ಯಾವುದೆಂದು ನೋಡೋಣ.
ಟೆಸ್ಟೇಟಿರೋನ್ ಹಾರ್ಮೋನ್ ಸಮಸ್ಯೆ ಇಂದ ಮುಖ್ಯವಾಗಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣ ಮಟ್ಟದಲ್ಲಿ ವ್ಯತ್ಯಾಸ ಉಂಟಾಗುತ್ತದೆ ಈ ವಿಧಾನಗಳನ್ನು ಅನುಸರಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು .
ಬನ್ನಿ ಅದು ಯಾವುದು ಎಂದು ನೋಡೋಣ
ನಿಮ್ಮ ಕೈ ನ ಈ ಬಿಂದುವನ್ನು ನಿಧಾನವಾಗಿ ದಿನವೂ ಐದು ನಿಮಿಷ ಒತ್ತುತ್ತಾ ಇರಿ
ಇದು ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಹಾರ್ಮೋನು ಗಳನ್ನೂ ಸರಿಯಾದ ಪ್ರಮಾಣವಾಗಿ ಬಿಡುಗಡೆ ಮಾಡುತ್ತದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
