fbpx
ಕಿರುತೆರೆ

ಡಬ್​ಸ್ಮಾಶ್ ಮಾಡಿ ಮಾಡಿ ಕೊನೆಗೆ ಲವ್ ನಲ್ಲಿ ಬಿದ್ದು ಮದುವೆ ಮಾಡಿಕೊಂಡ ಅಲ್ಲು ರಘು ಹಾಗು ಸುಶ್ಮಿತಾ !

ಡಬ್​ಸ್ಮಾಶ್ ಮಾಡಿ ಮಾಡಿ ಕೊನೆಗೆ ಲವ್ ನಲ್ಲಿ ಬಿದ್ದು ಮದುವೆ ಮಾಡಿಕೊಂಡ ಅಲ್ಲು ರಘು ಹಾಗು ಸುಶ್ಮಿತಾ !

 

 

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರಿಗೆ ಈ ಮುಖಗಳ ಪರಿಚಯವಿದೆ , ಕನ್ನಡದ ಪ್ರಮುಖ ಹಾಡುಗಳಿಗೆ ಡಬ್​ಸ್ಮಾಶ್ ಮಾಡಿ ತಮ್ಮ ಹಾವ ಭಾವಗಳಿಂದ ಎಷ್ಟೋ ಮಂದಿಗೆ ತಮ್ಮ ಮೈಂಡ್ ಫ್ರೆಶ್ ಮಾಡಿಕೊಳ್ಳಲು ಕಾರಣ ಕರ್ತರು ಅವರೇ .

 

 

ಹಂಪಿ ಮೂಲದ ರಾಘವೇಂದ್ರ ಬೆಂಗಳೂರಿನ ಸುಷ್ಮಿತಾ ಶೇಷಗಿರಿ ಮತ್ತು ಕಾವ್ಯಾ ಶೆಟ್ಟಿ ಈ ಡಬ್​ಸ್ಮಾಶ್ ಸ್ಟಾರ್ ಗಳು .

 

ಸುಷ್ಮಿತಾ ಮತ್ತು ರಘು ಅವರ ವಿಡಿಯೋಗಳನ್ನು ನೋಡಿದ ಒಂದಿಷ್ಟು ಮಂದಿ ಅವರಿಗಾಗಿ ಒಂದು ಫೇಸ್‌ ಬುಕ್‌ ಪೇಜ್‌ನ್ನು ಕ್ರಿಯೇಟ್‌ ಮಾಡಿದ್ದಾರೆ. ಅದಕ್ಕೆ ‘ಅಲ್ಲು ರಘು ಆ್ಯಂಡ್‌ ಸುಷ್ಮಿತಾ ಫ್ಯಾನ್ಸ್‌ ಕ್ಲಬ್‌’ ಎಂದು ಹೆಸರಿಟ್ಟಿದ್ದಾರೆ.,

 

ಅಷ್ಟೇ ಅಲ್ಲದೆ ಸಾವಿರಾರು ಜನ ಫಾಲ್ಲೋರ್ಸ್ ಕೂಡ ಹೊಂದಿದ್ದಾರೆ ,

 

 

ಅಲ್ಲು ರಘು , ಸುಷ್ಮಿತಾ ಶೇಷಗಿರಿ ಮತ್ತು ಕಾವ್ಯಾ ಶೆಟ್ಟಿ ಟ್ರೊಲ್ ಪೇಜ್ ಗಳ ಆಹಾರ ಕೂಡ

 

 

ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಡಬ್​ಸ್ಮಾಶ್ ಮೂಲಕವೇ ಚಿರ ಪರಿಚಿತರಾಗಿರುವ ಇವರು ಡಬ್​ಸ್ಮಾಶ್ ಮಾಡಿ ಮಾಡಿ ಈಗ ಲವ್ ನಲ್ಲಿ ಬಿದ್ದು ಮದುವೆಯಾಗಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Hemanth says:

Happy merryd life bro and sis

To Top