fbpx
ಕಿರುತೆರೆ

ನಾಲ್ಕು ತಿಂಗಳಿಂದ ಮರೆಯಾಗಿದ್ದ ರಾಧಾ ಹಿರೇ ಗೌಡರ್ ಮತ್ತೆ ಪ್ರತ್ಯಕ್ಷ ! ರಂಗಣ್ಣನ ಬಗ್ಗೆ ಹೇಳಿದ್ದಿಷ್ಟು

ನಾಲ್ಕು ತಿಂಗಳಿಂದ ಮರೆಯಾಗಿದ್ದ ರಾಧಾ ಹಿರೇ ಗೌಡರ್ ಮತ್ತೆ ಪ್ರತ್ಯಕ್ಷ ! ರಂಗಣ್ಣನ ಬಗ್ಗೆ ಹೇಳಿದ್ದಿಷ್ಟು

 

 

ಪಬ್ಲಿಕ್ ಟಿವಿಯ ರಾಧಾ ಹಿರೇ ಗೌಡರ್ ಮತ್ತೆ ಪ್ರತ್ಯಕ್ಷ !

ನಾಲ್ಕು ತಿಂಗಳಿಂದ ಮರೆಯಾಗಿದ್ದ ಪಬ್ಲಿಕ್ ಟಿವಿ ರಾಧಾ ಹಿರೇ ಗೌಡರ್ ಇದು ಸಾಕಷ್ಟು ಉಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು .

 

ಮತ್ತೆ ನ್ಯೂಸ್ ಗೆ ಮರಳಿದ ರಾಧಾ ಗೌಡರ್ ತಮ್ಮ ಮೊದಲ ದಿನ ಹೇಳಿದ್ದೇನು ?

 

ನಾಲ್ಕು ತಿಂಗಳಿಂದ ಯಾವುದೇ ಚಾನೆಲ್ ನಲ್ಲಿ ಕಾಣಿಸಿಕೊಂಡಿಲ್ಲ ಸಾಕಷ್ಟು ಉಹಾ ಪೋಹಗಳಿಗೆ ಇದು ಎಡೆ ಮಾಡಿಕೊಟ್ಟಿತ್ತು
ನನ್ನ ವೃತ್ತಿರಂಗದಲ್ಲಿ 12 ವರ್ಷಗಳು ಕಳೆದಿವೆ ನನಗೆ ಮೊದಲು ಅವಕಾಶ ಮಾಡಿಕೊಟ್ಟಿದ್ದು ಉದಯ ಟಿ .ವಿ , ಆ ಟಿವಿ ಯ ಜಯಶ್ರೀ ಶೇಖರ್ ಅವರನ್ನು ಮರೆಯ ಸಾಧ್ಯವಿಲ್ಲ ,ಅವರು ಆ ದಿನ ನನಗೆ ಅವಕಾಶ ನೀಡಲಿಲ್ಲ ಎಂದಿದ್ರೆ ಇವತ್ತು ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ .

ತದ ನಂತ್ರ ಶಶಿಧರ್ ಭಟ್ ರವರು ಸುವರ್ಣ ನ್ಯೂಸ್ ನಲ್ಲಿ ನನಗೆ ಅವಕಾಶ ನೀಡಿದರು ಇದರಿಂದ ನನಗೆ ಸಂಪೂರ್ಣ ಮಾಧ್ಯಮ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು .

ಆ ನಂತ್ರ ಎಚ್ . ಆರ್ ರಂಗನಾಥ್ ಸರ್ ಅವರು ರಾಧಾ ಹಿರೇಗೌಡರ್ ಎಂದರೆ ಏನು ಎಂದು ಗುರುತಿಸಿಕೊಳ್ಳಲು ಅವಕಾಶ ನೀಡಿದರು , ನನ್ನ ಇವತ್ತಿನ ಈ ಸ್ಥಾನ ಮಾನಕ್ಕೆ ನನ್ನ ಗುರುಗಳಾದ  ಎಚ್ . ಆರ್ ರಂಗನಾಥ್ ಸರ್ ಕಾರಣ , ಪಬ್ಲಿಕ್ ಟಿ.ವಿ ಯಲ್ಲಿ ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದೆವು .

 

ಈಗ ಬದಲಾವಣೆಯನ್ನು ಹುಡುಕಿಕೊಂಡು ಬಿ ಟಿ.ವಿ ಗೆ ಬಂದಿದ್ದೇನೆ ಎಂದು ಹೇಳಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top