fbpx
ಸಮಾಚಾರ

ಸದನಕ್ಕೆ ಚಕ್ಕರ್.. ಡ್ಯಾನ್ಸ್ ಗೆ ಹಾಜರ್.. ಅಂಬಿ ಮೋಜು, ಮಸ್ತಿಗೆ ಮಂಡ್ಯ. ಕ್ಷೇತ್ರದ ಮತದಾರರ ಆಕ್ರೋಶ

ಸದನಕ್ಕೆ ಚಕ್ಕರ್.. ಡ್ಯಾನ್ಸ್ ಗೆ ಹಾಜರ್.. ಹಿರಿಯ ಶಾಸಕ, ನಟ ಅಂಬರೀಶ್

ಅಂಬಿರೀಶ್ ಅವರು ಮೋಜು, ಮಸ್ತಿ ಮಾಡ್ತಿದ್ದಾರೆ ಸದನಕ್ಕೆ ಬಂದು ಮಾತಡಿ, ಜನರ ಸಮಸ್ಯೆಗಳಬಗ್ಗೆ ಚರ್ಚೆಮಾಡಿ ಅಂದ್ರೆ ಕಾರ್ಯಕ್ರಮದಲ್ಲಿ ಮಾಲಶ್ರೀ ಅವರ ಕೈ ಹಿಡುಕೊಂಡು ಡ್ಯಾನ್ಸ್ ಮಾಡುತ್ತಿದ್ದಾರೆ.

ಅಂಬಿ ಮೋಜು, ಮಸ್ತಿಗೆ ಮಂಡ್ಯ. ಕ್ಷೇತ್ರದ ಮತದಾರರ ಆಕ್ರೋಶ

ಮಂಡ್ಯಾ ಜಿಲ್ಲೆಯ ಶಾಸಕ ಅಂಬರೀಶ್ ಅಧಿವೇಶನಕ್ಕೆ ಚಕ್ಕರ್ ಹಾಕಿ ‘ಉಪ್ಪು ಹುಳಿ ಖಾರ’ ಸುದ್ದಿಗೋಷ್ಠಿಗೆ ಅತಿಥಿಯಾಗಿದ್ದ ಅಂಬರೀಶ್ ಸದನಕ್ಕೆ ಚಕ್ಕರ್ ಹಾಕಿ ಮಾಲಶ್ರೀ ಜೊತೆ ಅಂಬಿ ಡ್ಯಾನ್ಸ್ ಮಾಡುತ್ತದ್ದ ಅಂಬಿ ಮೋಜು, ಮಸ್ತಿಗೆ ಮಂಡ್ಯ ಕ್ಷೇತ್ರದ ಮತದಾರರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

Related image

ಸದನಕ್ಕೆ ಹೋಗಿ ಚರ್ಚೆ ಮಾಡಬೇಕಾಗಿತ್ತು ಆದರೆ ಅಂಬರೀಶ್ ಮಾಡುತ್ತಿರುವುದು. ಉಪ್ಪು-ಹುಳಿ-ಖಾರ ಸುದ್ಧಿಗೋಷ್ಠಿಯಲ್ಲಿ ಇದು ನಡೆಯಿತು. ಇನ್ನೊಂದು ಕಡೆಗೆ ಬೆಳಗಾವಿಯಲ್ಲಿ  ಬಿಸಿ ಬಿಸಿ ಚರ್ಚೆ ನಡಿತಿದೆ. ಈ ಕಡೆಗೆ ಅಂಬರೀಶ್  ಡ್ಯಾನ್ಸ್ ನಡಿತಿದೆ.

ಇದಕ್ಕೆ ಬೇಸರದಿಂದ ಮಂಡ್ಯ ರೈತರು ಮಂಡ್ಯಕ್ಕೆ ಜವಾಬ್ದಾರಿಯುತ ಶಾಸಕ ಬೇಕು ಅಂತರೆ ಈ ತರ ಜವಾಬ್ದಾರಿ ಇಲ್ಲದ ಶಾಸಕ ತಗೊಂಡು ನಾವೆಲ್ಲ ಏನು ಮಾಡಬೇಕು. ಅಂಬರೀಶ್ ಅಲ್ಲಿಗೆ ಹೋಗ್ತಾರೆ ಇಲ್ಲಿಗೆ ಹೋಗ್ತಾರೆ ಅಂತ ಎಲ್ಲಾರು ಹೇಳ್ತಾರೆ ಅವರು ಎಲ್ಲಿಗಾದರು ಹೋಗಲಿ, ಇವತ್ತು ಬೆಳಗಾವಿಯಲ್ಲಿ ಅಧಿವೇಶನ ನಡಿತಿದೆ ಅಲ್ಲಿ ಚರ್ಚೆ ಮಾಡೋದು ಬಿಟ್ಟಿ ಇಲ್ಲಿ ಸಮಾವೇಶ ಮಾಡ್ತಿದ್ದಾರೆ ಇಂತ ಬೇಜವಾಬ್ದಾರಿ ಶಾಸಕ ನಮಗೆ ಬೇಕ ಎಂದು ಮಂಡ್ಯ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಧಿವೇಶನಕ್ಕೆ ಹಾಜರಾಗೋದನ್ನ ಬಿಟ್ಟು ಸ್ವಲ್ಪ ಸಹ ಜವಾಬ್ದಾರಿ ಇಲ್ಲದೇ ಹೇಗೆ ಸಮಯ ಕಳೆಯುತ್ತಿದ್ದಾರೆ .. ಇಂತವರನ್ನೂ ವೋಟ್ ಹಾಕ್ಸಿ ಗೆಲ್ಲಿಸ್ತಾರಲ್ಲ ನಮ್ ಜನ ಚ್ಚೆ..

‘ಉಪ್ಪು ಹುಳಿ ಖಾರ’ ಸುದ್ದಿಗೋಷ್ಠಿಗೆ ಅತಿಥಿಯಾಗಿದ್ದ ಅಂಬರೀಶ್ ಮತ್ತು ಮಾಶ್ರೀರವರ ಡ್ಯಾನ್ಸ್ ವಿಡಿಯೋ ಇಲ್ಲಿದೆ ನೋಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top