fbpx
ಆರೋಗ್ಯ

ಗರ್ಭಿಣಿಯರಲ್ಲಿ ಮತ್ತು ಬಾಣಂತಿಯರಲ್ಲಿ ಅಂದ ಕೆಡಿಸೋ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಜಾಸ್ತಿ ದುಡ್ಡು ಖರ್ಚ್ ಮಾಡಿ ದುಬಾರಿ ಕ್ರೀಮ್ ಬಳಸೋ ಬದಲು ಮನೆಯಲ್ಲಿಯೇ ಈ ಲೋಷನ್ ತಯಾರಿಸಿಕೊಳ್ಳಿ

ಸ್ಟ್ರೆಚ್ ಮಾರ್ಕ್ಸ್ ಗೆ ಮನೆಯಲ್ಲಿಯೇ ಮಾಡಿ ಪರಿಹಾರ :

 

ಬಿಳಿ ಅಥವಾ ಗುಲಾಬಿ ಬಣ್ಣದ ವರ್ಣಗಳು ಚರ್ಮದ ಮೇಲೆ ಕಾಣಿಸಿಕೊಳ್ಳುವ ಕ್ರಿಯೆಗೆ ಸ್ಟ್ರೆಚ್ ಮಾರ್ಕ್ಸ್ ಎಂದು ಕರೆಯುತ್ತಾರೆ.
ಪ್ರಮುಖವಾಗಿ ಕಿಬ್ಬೊಟ್ಟೆಯ ಮೇಲೆ , ತೊಡೆ , ತೊಳುಗಳು , ಪೃಷ್ಠ ಮತ್ತು ಸ್ತನಗಳ ಮೇಲೆ ಕಾಣಿಸಿಕೊಳ್ಳುತ್ತದೆ.

 

 

 

ಗರ್ಭಧಾರಣೆ ಇದರ ಹಿಂದಿರುವ ಮುಖ್ಯ ಕಾರಣ , ತೂಕದ ಹಠಾತ್ ಏರಿಕೆ ಅಥವಾ ಇಳಿಕೆ , ಅಧಿಕವಾದ ದೇಹದ ಬೆಳವಣಿಗೆ , ಅನುವಂಶಿಕತೆ ಅಂಶಗಳು, ಒತ್ತಡ ಮತ್ತು ಭೌತಿಕ ಸ್ಥಿತಿಯಲ್ಲಿ ಬದಲಾವಣೆ ಇವು ಮುಖ್ಯವಾದ ಕಾರಣಗಳು.


ಚರ್ಮ ಮೂರು ಮುಖ್ಯ ಪದರಗಳನ್ನು ಒಳಗೊಂಡಿರುತ್ತದೆ: ಡೇರ್ಮಿಸ್ (ಹೊರ ಪದರ), ಎಪಿಡರ್ಮಿಸ್ (ಮಧ್ಯಮ ಪದರ) ಮತ್ತು ಹೈಪೊಡೆರ್ಮಿಸ್ (ಆಳವಾದ ಪದರ)

ಮಾಧ್ಯಮ ಪದರ ಹಾಗು ಹೊರ ಪದರದ ನಡುವಿನ ಬೆಸುಗೆ ಕಡಿಮೆಯಾಗಿ ಎಳೆಯಲ್ಪಟ್ಟ ಚರ್ಮವೇ ಸ್ಟ್ರೆಚ್ ಮಾರ್ಕ್ಸ್ .

ಹೆಣ್ಣು ಮಕ್ಕಳು ಅವರ ಗರ್ಭಧಾರಣೆಯ ಸಮಯ ದಲ್ಲಿ ಸಾಮಾನ್ಯ ವಾಗಿ ಅವರ ದೇಹದಲ್ಲಿ ಬದಲಾವಣಿ ಆಗುತ್ತದೆ ಅದರ ಜೊತೆ ಸಾಕಷ್ಟು ಸ್ಟ್ರೆಚ್ ಮಾರ್ಕ್ಗಳನ್ನು ನಾವು ಅವರ ದೇಹದ ಮೇಲೆ ಕಾಣಬಹುದು , ಈ ಸ್ಟ್ರೆಚ್ ಮಾರ್ಕ್ಗಳನ್ನು ಹೋಗಲಾಡಿಸಲು ಕೆಲವರು ಸಾಕಷ್ಟು ಪ್ರಯತ್ನ ಪಟ್ಟು ಸೋತಿರುತ್ತೀರಾ ,ಬನ್ನಿ ನಾವು ನಿಮಗೆ ಈ ಸಮಸ್ಯೆ ಯಿಂದ ಹೊರ ಬರಲು ಒಂದು ಲೋಷನ್ ಹೇಗೆ ತಯಾರು ಮಾಡುವುದು ಎಂದು ಹೇಳುತ್ತೆವೆ .

ಲೋಷನ್ ಹೇಗೆ ತಯಾರು ಮಾಡುವುದು ?

 

ಬೇಕಾಗಿರುವ ಸಾಮಗ್ರಿಗಳು :

ಆಲಿವ್ ಅಥವಾ ಬಾದಾಮಿ ಎಣ್ಣೆ -ಎರಡು ಚಮಚ

ವಿಟಮಿನ್ ಈ ಮಾತ್ರೆ -೧೦

ವಿಟಮಿನ್ ಎ ಮಾತ್ರೆ -೧೦

ಅಲೋವೆರಾ ಜೆಲ್(ಲೋಳೆ ರಸ)

ಮನೆಮದ್ದು:

ಸ್ವಲ್ಪ ಆಲಿವ್ ಅಥವಾ ಬಾದಾಮಿ ಎಣ್ಣೆಗೆ 10 ವಿಟಮಿನ್ ಈ ಮಾತ್ರೆಗಳು ,10ವಿಟಮಿನ್ ಎ ಮಾತ್ರೆಗಳು ಮತ್ತು ಸ್ವಲ್ಪ ಅಲೋವೆರಾ ಜೆಲ್(ಲೋಳೆ ರಸ) ಸೇರಿಸಿ ಇದರ ಮಿಶ್ರಣವನ್ನು ಫ್ರಿಡ್ಜ್ ಅಲ್ಲಿ ಇರಿಸಿ ನಿಮ್ಮ ಸ್ಟ್ರೆಚ್ ಮಾರ್ಕ್ ಆಗಿರುವಂತ ಜಾಗದಲ್ಲಿ ದಿನ ಮಲಗುವ ಮುನ್ನ ಒಂದು ಸಲ ಹಾಕಿಕೊಳ್ಳುತ್ತಾ ಹೋದರೆ ನಿಮ್ಮ ಸ್ಟ್ರೆಚ್ ಮಾರ್ಕ್ ಗಳು ಮಾಯವಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top