fbpx
ಜ್ಯೋತಿಷ್ಯ

ನವೆಂಬರ್ 16 ತಾರೀಖಿನಂದು ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ ಇದರಿಂದ ಈ ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತೆ

ನವೆಂಬರ್ ಹದಿನಾರನೇ ತಾರೀಖಿನಂದು ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ .

 

 

ನವೆಂಬರ್ ಹದಿನಾರನೇ ತಾರೀಖಿನಂದು ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಿ ಮಹಾ ಪರಿವರ್ತನೆಯನ್ನು ತರಲಿದ್ದಾನೆ. ಈ ಸೂರ್ಯನ ಮಹಾ ಪರಿವರ್ತನೆಯ ಕಾರಣದಿಂದಾಗಿ ಯಾವ ಯಾವ ರಾಶಿಯವರಿಗೆ ಅದೃಷ್ಟ ಕೂಡಿ ಬರುವುದು ಎಂಬುದನ್ನು ಇಂದು ತಿಳಿಯೋಣ….

ಮನುಷ್ಯರಾದ ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಘಟನೆಗಳಿಗೆ ಕಾರಣ ಅವರ ಜನ್ಮ ಜಾತಕ ಅಥವಾ ಜನ್ಮ ಕುಂಡಲಿಯಲ್ಲಿ ಸ್ಥಿತಿರಿರುವ ಗ್ರಹಗಳು. ಈ ಘಟನೆಗಳು ಕೂಡ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೇ ನಡೆಯುತ್ತವೆ.

 

 

ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶವಾಗುವ ಕಾರಣ ಕೆಲವು ರಾಶಿಗಳ ಮೇಲೆ  ಖಂಡಿತವಾಗಿಯೂ ಪ್ರಭಾವ ಬೀರುವುದು. ಸೂರ್ಯನನ್ನು ನವಗ್ರಹಗಳ ರಾಜ ಎಂದು ಹೇಳಲಾಗುತ್ತದೆ ಮತ್ತು ಕಣ್ಣಿಗೆ ಕಾಣುವ ದೇವರೆಂದು… ಈ ಭೂಮಿಯ ಮೇಲೆ ಸೂರ್ಯನಿಂದಲೇ ನಮ್ಮ ಜೀವನ ನಡೆಯುತ್ತಿರುವುದು ಎಂದು ಸಹ ಹೇಳಲಾಗುತ್ತದೆ. ಈ ಸೂರ್ಯ ಗ್ರಹದ ಪರಿವರ್ತನೆಯಿಂದ ಕೆಲವು ರಾಶಿಯವರ ಮೇಲೆ ಅಡ್ಡ ಪರಿಣಾಮಗಳು ಸಹ ಬೀರುವ ಸಂಭವವಿದೆ. ಈ ಗ್ರಹಗಳ ಪರಿವರ್ತನೆಯ ಕಾರಣ ರಾಶಿಗಳ ಮೇಲೆ ಪ್ರಭಾವ ಬಿದ್ದೆ ಬೀರುತ್ತದೆ. ವಿಶೇಷವಾಗಿ ಸೂರ್ಯನ ಈ ರಾಶಿ ಪರಿವರ್ತನೆಯಿಂದ ನಾಲ್ಕು ರಾಶಿಗಳಿಗೆ ಖುಷಿ ಮತ್ತು ಸಂತೋಷವನ್ನು ಹೊತ್ತು ತರುವನು ಸೂರ್ಯನು.ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶವಾಗಿ ಒಂದು ತಿಂಗಳುಗಳ ಕಾಲ ಅಂದರೆ ಡಿಸೆಂಬರ್ ಹದಿನಾರನೇ ತಾರೀಖಿನವರೆಗೂ ವೃಶ್ಚಿಕ ರಾಶಿಯಲ್ಲಿಯೇ ಸ್ಥಿತನಿರುತ್ತಾನೆ.

 

 ಆ ನಾಲ್ಕು ರಾಶಿಗಳೆಂದರೆ ಮೇಷ ರಾಶಿ, ಕಟಕ ರಾಶಿ, ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿ.

 

ಮೇಷ ರಾಶಿ.

 

 

ಈ ರಾಶಿಯವರಿಗೆ ಆರೋಗ್ಯಕ್ಕೆ ಸಂಬಂಧಿತ ವಿಷಯಗಳಲ್ಲಿ ಸುಧಾರಣೆಯಾಗುತ್ತದೆ. ಧನ ಪ್ರಾಪ್ತಿಯಾಗುವ ಶುಭಯೋಗವೂ ಕೂಡಿ ಬಂದಿದೆ. ಯಾವುದೇ ಗುಪ್ತವಾದ ಮಾಹಿತಿಯನ್ನು ಯಾರೊಂದಿಗೂ ಸಹ ಹಂಚಿಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹೇಳಿಕೊಳ್ಳಬೇಡಿ. ಇದರಿಂದ ಹಾನಿಯುಂಟಾಗಬಹುದು ಕಾರ್ಯಕ್ಷೇತ್ರದಲ್ಲಿ ಸೂರ್ಯನು ಪ್ರಗತಿಯನ್ನು ಹೊತ್ತು ತರಲಿದ್ದಾನೆ. ಧನ ಪ್ರಾಪ್ತಿಯಾಗುವುದು. ವ್ಯಾಪಾರದಲ್ಲಿ ಹೆಚ್ಚಿನ ಸಂಭಾವನೆಯಾಗಲಿದೆ. ನವೆಂಬರ್ ಹದಿನಾರನೇ ತಾರೀಖಿನಿಂದ ಡಿಸೆಂಬರ್ ಹದಿನಾರನೇ ತಾರೀಖಿನವರೆಗೆ ಮೇಷ ರಾಶಿಯವರಿಗೆ ಒಳ್ಳೆಯ ಶುಭ ಸಮಯ ಇದಾಗಿದೆ.

 

ಕಟಕ ರಾಶಿ.

 

 

ಈ ರಾಶಿಯವರಿಗೆ ಅತ್ಯಂತ ಶುಭ ಫಲ ಪ್ರಾಪ್ತಿಯಾಗುವುದು. ಈ ರಾಶಿಯವರಿಗೆ ಸಂತಾನ ಪ್ರಾಪ್ತಿ, ಧನಸಂಪತ್ತು, ಹಣಕ್ಕೆ ಸಂಬಂಧಿತ ಸಮಸ್ಯೆಗಳೇನಾದರೂ ಇದ್ದಲ್ಲಿ ಅವೆಲ್ಲವೂ ಸಹ ಬಗೆಹರಿಯುವವು. ಧನ ಪ್ರಾಪ್ತಿಗಾಗಿ ಹೊಸ ಹೊಸ ರಸ್ತೆಗಳು ನಿಮಗೆ ಕಾಣಿಸುತ್ತವೆ. ಪ್ರೀತಿಯ ವಿಷಯದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿರುತ್ತಾರೆ ಇವರು. ಇವರಿಗೆಂದೇ ಸೂರ್ಯನು ಒಳ್ಳೆಯ ದಿನಗಳನ್ನು ಹೊತ್ತು ತರಲಿದ್ದಾನೆ.

 

 ಸಿಂಹ ರಾಶಿ.

 

 

ಸಿಂಹ ರಾಶಿಯವರಿಗೂ ಸೂರ್ಯನ ಈ ಪರಿವರ್ತನೆಯಿ೦ದ ತುಂಬಾ ಒಳ್ಳೆಯದಾಗುವುದು. ಇವರಿಗೆ ಧನಪ್ರಾಪ್ತಿಯ ಯೋಗವಿದ್ದು ಎಲ್ಲ ಕಷ್ಟಗಳಿಂದ ಮುಕ್ತಿ ದೊರೆಯುವುದು. ಈ ರಾಶಿಯವರಿಗೆ ಶುಭ ಸಮಯ ಇದಾಗಿದ್ದು. ಎಚ್ಚರವಾಗಿರಿ ನಿಮ್ಮ ತಾಯಿಯ ಆರೋಗ್ಯ ಹದಗೆಡುವ ಸಂಭವವೂ ಸಹ ಇದೆ.

 ವೃಶ್ಚಿಕ ರಾಶಿ.

 

 

ಒಂದು ತಿಂಗಳು ಸೂರ್ಯನು ಈ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ ವೃಶ್ಚಿಕ ರಾಶಿಯು ಶನಿಯಿಂದ ಪೀಡಿತನಾಗಿದ್ದು. ಆದರೆ ಸೂರ್ಯನ ಪ್ರವೇಶದಿಂದಾಗಿ ನಿಮ್ಮಲ್ಲಿ ಎಲ್ಲಾ ರೀತಿಯ ಕಷ್ಟಗಳಿಗೆ ಮುಕ್ತಿ ಸಿಗುವುದು, ಕಷ್ಟಗಳಿಂದ ದೂರವಾಗುವಿರಿ. ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳನ್ನು ಕಾಣುವಿರಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top