fbpx
ಕಿರುತೆರೆ

ಬೆಂಗಳೂರು FC ತಂಡಕ್ಕೆ ಶುಭಕೋರಲು ಬಿಗ್’ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಹಾಡಿದ ಈ ಹಾಡು ಸಕತ್ ಹಿಟ್ ಆಗಿದೆ ನೋಡಿ..!

ಬೆಂಗಳೂರು FC ತಂಡಕ್ಕೆ ಶುಭಕೋರಲು ಬಿಗ್’ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಹಾಡಿದ ಈ ಹಾಡು ಸಕತ್ ಹಿಟ್ ಆಗಿದೆ ನೋಡಿ..!

 

 

ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆಗೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಮುಂದೆ ಓದಿ

 

 

ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಫುಟ್ ಬಾಲ್ ಪಂದ್ಯಾವಳಿಯಲ್ಲಿ ಇದೆ ಮೊದಲಬಾರಿಗೆ ಬೆಂಗಳೂರು ಎಫ್‍ಸಿ ಪದಾರ್ಪಣೆ ಮಾಡುತ್ತಿದೆ ಈ ನಿಟ್ಟಿನಲ್ಲಿ ಬೆಂಗಳೂರು FC ತಂಡಕ್ಕೆ ಶುಭಕೋರುವಂತೆ ಬಿಗ್ ಬಾಸ್ ಮನೆಯ ಸದಸ್ಯರುಗಳಿಗೆ ಹೇಳಿದ್ದರು.

 

 

ಆದರೆ ಒಂದು ಹೆಜ್ಜೆ ಮುಂದೆ ಹೋದ ಚಂದನ್ ಶೆಟ್ಟಿ ಬೆಂಗಳೂರು ಎಫ್‍ಸಿ ತಂಡಕ್ಕೆ ಶುಭಕೋರಲು ಒಂದು ರ್ಯಾಪ್ ಸಾಂಗನ್ನೇ ಸಿದ್ಧಪಡಿಸಿಬಿಟ್ಟರು. ಆ ಹಾಡು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಡ್ಡು ಮಾಡುತ್ತಿದ್ದು ಸಕತ್ ವೈರಲ್ ಆಗಿದೆ.

ಚಂದನ್ ಶೆಟ್ಟಿ ಮಾಡಿದ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top