fbpx
ಕಿರುತೆರೆ

ಬಿಗ್’ಬಾಸ್’ಗೆ ಹೋಗೋ ಮುಂಚೆ ದಿವಾಕರ್’ಗೆ ಬಂದಿದ್ದ ಸ್ಥಿತಿ ಎಂಥದ್ದು ನೋಡಿ.

ಬಿಗ್’ಬಾಸ್’ಗೆ ಹೋಗೋ ಮುಂಚೆ ದಿವಾಕರ್’ಗೆ ಬಂದಿದ್ದ ಸ್ಥಿತಿ ಎಂಥದ್ದು ನೋಡಿ.

 

 

ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿ ದಿವಾಕರ್‌ ನೋಡಲು ಒರಟನಾದ್ರೂ ಮನಸ್ಸು ಮಾತ್ರ ಮಲ್ಲಿಗೆಯಂತೆ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಸದ್ಯ ಬಿಗ್ ಬಾಸ್ ನ ಪ್ರಬಲ ಸ್ಪರ್ಧಿಯಾಗಿರುವ ದಿವಾಕರ್ ಬಿಗ್ ಬಾಸ್ ಗೆ ಎಂಟ್ರಿ ಪಡೆದಿದ್ದು ಕಾಮನ್ ಮ್ಯಾನ್ ಕೋಟಾದಲ್ಲಿ. ಮುಂದೆ ಓದಿ

 

 

ನರಸೀಪುರ ಮೂಲದ ದಿವಾಕರ್ ಎಂಬ ಸೇಲ್ಸ್ ಮ್ಯಾನ್ ಕಳೆದ ಒಂಭತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ಕೆಲಸವನ್ನು ಮಾಡ್ತಿದ್ದಾರೆ. ಬಹಳ ಕಷ್ಟಪಟ್ಟು ಮುಂದೆ ಬಂದಿರುವ ದಿವಾಕರ್ ಒಂದು ಕಾಲದಲ್ಲಿ ಬಹಳ ಕಷ್ಟ ಪಡುತ್ತಿದ್ದರು. “ಹೊಟ್ಟೆಗೆ ಊಟವಿಲ್ಲದೆ ತುಂಬಾ ಹಸುವಾಗುತ್ತಿದ್ದಾಗ ಭಿಕ್ಷೆಬೇಡಿದ್ದೆ..ಹಾಗಾಗಿ ಬಡವರಿಗೆ ಭಿಕ್ಷುಕರಿಗೆ ಸಹಾಯ ಮಾಡುವುದು ಎನ್ನುವುದು ನನ್ನ ಆಸೆ ” ಎಂದು ದಿವಾಕರ್ ಹೇಳಿಕೊಂಡಿದ್ದರು..

 

 

ಇದೀಗ ದಿವಾಕರ್ ಅವರು ಬಿಗ್ ಬಾಸ್ ಗೆ ಹೋಗುವ ಮುಂಚೆ ಅವರ ಮಗ ಯಾವ ರೀತಿ ಅವರನ್ನು ಪೀಡಿಸಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಮಗ ಬಹಳ ಚೂಟಿಯಾಗಿದ್ದು ಪ್ಲಾಸ್ಟಿಕ್ ಬ್ಯಾಟಿನಲ್ಲಿ ದಿವಾಕರ್ ಬೆನ್ನಿನ ಮೇಲೆ ಹೊಡೆಯುತ್ತಾನೆ..ತನ್ನ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೋ ಎಂದು ಅವರ ಅಪ್ಪನನ್ನೇ ಆದೇಶಿಸುತ್ತಾನೆ. ದಿವಾಕರ್ ಮಗನ ಕಾಲಿಗೆ ಬೀಳುತ್ತಾರೆ..ಸಕ್ಕತ್ ಮಜವಾಗಿದೆ ಆ ವಿಡಿಯೊ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top