fbpx
ದೇವರು

ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಮಂಗಳ ಮುಖಿಯರಿಂದ ಹೀಗೆ ಮಾಡಿ, ಈ ವಸ್ತುವನ್ನು ಪಡೆದರೆ… ನೀವೇ ಅದೃಷ್ಟವಂತರು.

 

ಪ್ರತಿಯೊಬ್ಬರ ಸಮಸ್ಯೆ ಹಣ. ಎಷ್ಟು ಸಂಪಾದಿಸಿದರೂ ಕೈಯಲ್ಲಿ ಉಳಿಯುವುದಿಲ್ಲ. ಸಂಪಾದನೆ ಇರುವುದಿಲ್ಲ. ಎ೦ಬ ಕಾರಣಗಳು ಪ್ರತಿಯೊಬ್ಬರ ಬಾಯಲ್ಲಿ ಕೇಳಿ ಬರುತ್ತವೆ. ಅದಕ್ಕೆ ಪರಿಹಾರ ಮಂಗಳ ಮುಖಿಯರ ಮೂಲಕ ನೀವೂ ಸಹ ಕಂಡುಕೊಳ್ಳಬಹುದು.

 

 

ಒಂದು ಗಂಡು ಆತ್ಮದೊಳಗೆ ಹೆಣ್ಣು ಆತ್ಮವನ್ನು ಸ್ವೀಕರಿಸಿದಂತೆ ಮಂಗಳ ಮುಖಿಯರ ದೇಹ. ಪುರಾಣಗಳ ಪ್ರಕಾರ ಇವರಿಗೆ ಕೆಲವು ದಿವ್ಯ ಶಕ್ತಿಗಳು ಇರುತ್ತವಂತೆ. ಇವರಿಂದ ಆಶೀರ್ವಾದ ಪಡೆದ ವ್ಯಕ್ತಿಗಳು ಮತ್ತು ಮಕ್ಕಳು ಯಾವುದೇ ತೊಂದರೆ ಇಲ್ಲದೆ ಬೆಳೆಯುತ್ತಾರಂತೆ.

ಮಂಗಳವಾರದ ದಿನ ನೀವು ನಿಮ್ಮ ಮನೆಯಿಂದ (ಹನ್ನೊಂದು ಇಪ್ಪತ್ತೊಂದು, ಐವತ್ತೊ೦ದು, ನೂರೊಂದು ) 11-21-51-101 ಹೀಗೆ ಒಂದು ರೂಪಾಯಿ ಹೆಚ್ಚು ಇರುವಂತೆ ಹಣ ತೆಗೆದುಕೊಂಡು ಹೋಗಿ. ನಿಮ್ಮ ಹತ್ತಿರ ಇರುವ ಮಂಗಳ ಮುಖಿಯರಗೆ ಕೊಟ್ಟುಬಿಡಿ.ಹೀಗೆ ಹೇಳಿ ನಾನು ನಾಳೆ ಮತ್ತೆ ಬರುತ್ತೇನೆ …ಪೂಜಿಸಿ ಆಶೀರ್ವದಿಸಿ ಒಂದು ರುಪಾಯಿಯನ್ನು ವಾಪಸ್ ಕೊಡಿ ಎಂದು ಹೇಳಿ ಬನ್ನಿ .

 

 

ಮಂಗಳ ಮುಖಿಯರಿಂದ ಆ ಒಂದು ರೂಪಾಯಿಯನ್ನು ಪಡೆದು ತಂದು ಮನೆಯಲ್ಲಿ ಪೂಜಿಸಿ ಹಣ ಇರುವ ಜಾಗದಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಬಟ್ಟೆಯೊಂದಿಗೆ ಕಟ್ಟಿ ಇಟ್ಟುಬಿಡಿ. ಈ ವಿಧಾನ ಚೆನ್ನಾಗಿ ಅ೦ದರೆ ಸರಿಯಾಗಿ ಮಾಡಿದರೆ ನಿಮ್ಮ ಜೀವನ ಬದಲಾಗಿ ನೀವು ಅದೃಷ್ಟವಂತರಾಗಿ ಅದೃಷ್ಟವನ್ನು ಪಡೆಯುತ್ತೀರಾ.

ಅಥವಾ ಮಂಗಳ ಮುಖಿಯರಿಂದ ಸ್ವಲ್ಪ ಉಪ್ಪನ್ನು ಪಡೆದು ಬಟ್ಟಲಲ್ಲಿ ಹಾಕಿ ಇಡೀ ಇದು ಕೂಡ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ .

 

 

ದುಡಿಮೆಯ ಜೊತೆ ಒಳ್ಳೆಯ ವಾತಾವರಣ, ಧನಾತ್ಮಕ ಶಕ್ತಿ ಎರಡೂ ಕೂಡ ಬೇಕಾಗುತ್ತದೆ . ಅವುಗಳನ್ನು ಪಾರಂಪರಿಕವಾಗಿ ಆಚರಣೆಗಳಿಂದ ಪಡೆಯಬೇಕು. ಹಗಲು ರಾತ್ರಿ ದುಡಿಯುವ ಪ್ರತಿಯೊಬ್ಬರೂ ಕೂಡಾ ಅಂಬಾನಿಯಾಗುವುದಿಲ್ಲ. ಹಾಗಾಗಿ ಕೆಲವು ಆಚಾರಗಳನ್ನು ಪಾಲಿಸಿ ಅದೃಷ್ಟ ಪಡೆಯಬೇಕು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top