fbpx
ಬಿಗ್ ಬಾಸ್

ಗುಂಡಪ್ಪ ವಿಶ್ವನಾಥ್ ರವರ ಲವ್ ಸ್ಟೋರಿ ಇದರಲ್ಲಿ ಸುನಿಲ್ ಗವಾಸ್ಕರ್ ರವರ ಪಾತ್ರ ಏನು ಗೊತ್ತಾ ?

 

ಭಾನುವಾರದ ಕಿಚ್ಚನ ಕಿಚನ್‌ ಟೈಮ್ ನಲ್ಲಿ ಖ್ಯಾತ ನಟಿ ಶ್ರುತಿ ಹರಿಹರನ್ ಹಾಗು ಕ್ರಿಕೆಟ್ ಆಟಗಾರರಾದ ಗುಂಡಪ್ಪ ವಿಶ್ವನಾಥ್ ರವರು ಅತಿಥಿಗಳಾಗಿ ಆಗಮಿಸಿದ್ದರು ,
ಪಾಲಕ್ ಚೀಸ್ ಹಾಗು ಇನ್ನೊಂದು ವಿಶಿಷ್ಟ ಪ್ರಾನ್ ಅಡುಗೆ ಮಾಡಿ ಬಡಿಸಿದರು , ತಮ್ಮ ಕ್ರಿಕೆಟ್ ಪಯಣದ ಬಗ್ಗೆ ಮಾತಾಡುವಾಗ , ತಮ್ಮ ಮದುವೆಯ ಬಗ್ಗೆ ವಿವರಿಸಿದರು .

 

ಗುಂಡಪ್ಪ ವಿಶ್ವನಾಥ್ ರವರ ಪತ್ನಿ ಕವಿತಾ ಅವರು ಸುನಿಲ್ ಗವಾಸ್ಕರ್ ರವರ ತಂಗಿಯಂತೆ , ಈ ಮದುವೆಯ ಪ್ರಪೋಸಲ್ ಬಂದಿದ್ದು ಸುನಿಲ್ ರವರ ಕಡೆಯಿಂದಲೇ ಅಂತೇ , ಆದರೆ ಮದುವೆಯಾಗಲು ೮ ವರ್ಷ ಕಾಯ ಬೇಕಾಗಿತ್ತಂತೆ , ಯಾಕೆಂದರೆ ಕವಿತಾ ರವರು ತುಂಬಾ ಚಿಕ್ಕವರಾಗಿದ್ದರಂತೆ , ಕ್ರಿಕೆಟ್ ಟೂರ್ ಗಳಿಗೆ ಹೋಗುವಾಗ ಕವಿತಾ ರವರು ಬರುತ್ತಿದ್ದರಂತೆ ಹಾಗೆ ಆಗಾಗ್ಗೆ ಭೇಟಿಯಾಗುತ್ತಿದ್ದರಂತೆ .

 

 

ನಿಮಗೆ ಗೊತ್ತಿಲ್ಲದೇ ಇರುವ ಇನ್ನೊಂದು ವಿಷಯವೇನೆಂದರೆ ಸುನಿಲ್ ಗವಾಸ್ಕರ್ ಹಾಗು ಗುಂಡಪ್ಪ ವಿಶ್ವನಾಥ್ ಇಬ್ಬರು ಪ್ರಾಣ ಸ್ನೇಹಿತರು , ಅಷ್ಟೇ ಅಲ್ಲದೆ

 

 

ಸುನೀಲ್ ಅವರ ಪುತ್ರ ರೊಹನ್ ಜೈವಿಶ್ವಾ ಅವರ ಹೆಸರು ಈ 3 ಆಟಗಾರರ ಹೆಸರಿಂದ ಕೂಡಿದೆ ಅವರೆಂದರೆ ವೆಸ್ಟ್ ಇಂಡೀಸ್ ತಂಡದ ನಾಯಕ ರೋಹನ್ ಕಣೈ, ಎಂ.ಎಲ್.ಜೈಸಿಂಹ ಮತ್ತು ವಿಶ್ವನಾಥ್ ಇದು ಅವರ ಕ್ರಿಕೆಟ್ ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top