fbpx
ಆರೋಗ್ಯ

ಬಿರಿಯಾನಿ ಎಲೆಗಳಿಂದ ಹೀಗೆ ಮಾಡಿ ಅದ್ಯಾಕೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗಲ್ಲ ಅಂತ ನೋಡೋಣ..

ಬಿರಿಯಾನಿ ಎಲೆಗಳಿಂದ  ಹೀಗೆ ಮಾಡಿದರೆ ಮನಸ್ಸಿಗೆ ಶಾಂತಿ  ಮತ್ತು  ನೆಮ್ಮದಿ  ದೊರೆಯುವುದು .

 

ಪ್ರತಿಯೊಬ್ಬರೂ ಎದುರು ನೋಡುವುದು ಜೀವನದಲ್ಲಿ ಮನಸ್ಸಿನ ಶಾಂತಿಗೋಸ್ಕರವೇ. ಅದು ಇದ್ದರೇನೇ ಏನನ್ನಾದರೂ ಜೀವನದಲ್ಲಿ ಸಾಧಿಸಲು ಮತ್ತು ಮಾಡಲು ಸಾಧ್ಯ. ಅದಕ್ಕಾಗಿ ಕೇಳಿದ್ದನ್ನೆಲ್ಲ ಮಾಡುತ್ತಿರುತ್ತೇವೆ.

ಹಾಗೆ ಕೆಲವು ವಾಸನೆಗಳನ್ನು ಉಸಿರಾಟದ ಮೂಲಕ ಗ್ರಹಿಸಿದರೆ ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ. ಸುವಾಸನೆಯಿಂದ ಪಡೆಯುವ ಉಲ್ಲಾಸಕ್ಕೆ…. ಆರೋಮಥೆರಪಿ  ಎನ್ನುತ್ತಾರೆ, ಈ ವಾಸನೆ ನಮ್ಮ ಮೆದುಳನ್ನು ಶಾಂತಗೊಳಿಸುವ ಅಂಶಗಳನ್ನು ಹೊಂದಿದೆ ಎಂದು ವೈಜ್ಞಾನಿಕವಾಗಿ ಧೃಡಪಟ್ಟಿದೆ .

ಕೆಲವು ಎಲೆಗಳನ್ನು ಸುಟ್ಟಾಗ ಅಂತಹ ಸುವಾಸನೆ ಸಿಗುತ್ತವೆ. ಅದರಲ್ಲಿ ಬಿರಿಯಾನಿ ಎಲೆ ಕೂಡ ಒಂದು. ಈ ಎಲೆಯೆಂದರೆ ಬಿರಿಯಾನಿ ಗಮ ಗಮ ಅನಿಸುತ್ತದೆ.

ಒಂದೆರಡು ಬಿರಿಯಾನಿ ಎಲೆ ತೆಗೆದುಕೊಂಡು ಮನೆಯ ಒಂದು ಮೂಲೆಯಲ್ಲಿ ಸುಟ್ಟು ಬಿಡಿ. ಆಗ ಹೊಗೆ ಬರುತ್ತದೆ. ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಹತ್ತು ನಿಮಿಷದವರೆಗೂ ಮುಚ್ಚಿ. ಸಾಧ್ಯವಾದರೆ ನೀವೂ ಸಹ ಮನೆಯಿಂದ ಹೊರಗೆ ಹೋಗಿ ಕೆಲವು ಸಮಯ ಕಳೆದ ನಂತರ ಬಾಗಿಲು ತೆರೆದು ಒಳಗೆ ಹೋದರೆ ಸುವಾಸನೆ ಬರುತ್ತದೆ.ಬಿರಿಯಾನಿ ಎಲೆಯಿಂದ ಬರುವ ವಾಸನೆಯನ್ನು ಚೆನ್ನಾಗಿ ಉಸಿರಾಡಿ ಒತ್ತಡದಿಂದ ಹೊರಬಂದು ನಿಮ್ಮ ಮನಸ್ಸಿಗೆ ಪ್ರಶಾಂತತೆ ಮತ್ತು ಶಾಂತಿ ಸಿಗುತ್ತದೆ.

 

 

ಇದರಿಂದ ಮನೆಯಲ್ಲಿರುವ ಕೀಟಾಣುಗಳು ಸೊಳ್ಳೆ, ನೊಣ ಆಚೆ ಹೋಗುತ್ತವೆ. ಅಷ್ಟೇ ಅಲ್ಲದೆ ಜಿರಲೆಗಳನ್ನು ಮನೆಯಿಂದ ಓಡಿಸಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಬಿರಿಯಾನಿ ಎಲೆಗಳನ್ನು ಪುಡಿ ಪುಡಿ ಮಾಡಿ ಜಿರಲೆ ಹೆಚ್ಚಾಗಿರುವ ಸ್ಥಳದಲ್ಲಿ ಚೆಲ್ಲಿದರೆ ಸಾಕು ಮತ್ತೆ ಜಿರಲೆ ನಿಮ್ಮ ಮನೆಯೊಳಗೆ ಮುಖ ಮಾಡುವುದಿಲ್ಲ.

ಸಕ್ಕರೆ ಖಾಯಿಲೆ ಇರುವವರು ಬಿರಿಯಾನಿ ಎಲೆಯನ್ನು ನೀರಲ್ಲಿ ಹತ್ತು ನಿಮಿಷ ಕುದಿಸಿ ಆ ನೀರನ್ನು ಪ್ರತಿದಿನ ಕುಡಿದರೆ ಸಕ್ಕರೆ  ಕಾಯಿಲೆ ಕ್ರಮೇಣ ಕಡಿಮೆಯಾಗಿ  ಹತೋಟಿಗೆ ಬರುತ್ತದೆ.

ಈ ರೀತಿಯಾಗಿ  ಒಂದೆರಡು ಬಿರಿಯಾನಿ ಎಲೆಗಳಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top